News Karnataka Kannada
Monday, April 29 2024
ಕಾಸರಗೋಡು

ಪಶ್ಚಿಮ ಬಂಗಾಲ ಯುವಕ ನಾಪತ್ತೆ

New Project (35)
Photo Credit :

ಕಾಸರಗೋಡು : ಸಮುದ್ರದಲ್ಲಿ ಸ್ನಾನಕ್ಕಿಳಿದ ಪಶ್ಚಿಮ ಬಂಗಾಲ  ಮೂಲದ ಯುವಕನೋರ್ವ  ನಾಪತ್ತೆಯಾದ ಘಟನೆ ಬೇಕಲ ದಲ್ಲಿ ನಡೆದಿದೆ . ಕೋಲ್ಕತ್ತಾದ ಶಫೀದ್ದುಲ್ ಇಸ್ಲಾಂ ( ೨೫) ನಾಪತ್ತೆಯಾದವನು. ಆದಿತ್ಯವಾರ ಸಂಜೆ  ಸ್ನಾನಕ್ಕಿಳಿದ ಸಂದರ್ಭದಲ್ಲಿ ಅಲೆಗೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು , ಇದನ್ನು ಗಮನಿಸಿದ  ಕೆಲ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದು , ಬಳಿಕ   ಪೊಲೀಸರು , ಮೀನುಗಾರರು ಶೋಧ ನಡೆಸಿದ್ದು , ಪತ್ತೆ ಹಚ್ಚಲು ಸಾಧ್ಯವಾಗಿಲ್ಲ . ಶಫೀದ್ದುಲ್ ಇಸ್ಲಾಂ  ಕಟ್ಟಡ ನಿರ್ಮಾಣ ಕಾರ್ಮಿಕ ನಾಗಿ ದುಡಿಯುತ್ತಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು