News Karnataka Kannada
Wednesday, May 01 2024
ಕಾಸರಗೋಡು

ಪೈಂಟಿಂಗ್  ಕಾರ್ಮಿಕ ಹೊಳೆಯಲ್ಲಿ ಪತ್ತೆ

New Project 2021 09 26t181858.385
Photo Credit :

ಕಾಸರಗೋಡು :  ಪೈಂಟಿಂಗ್  ಕಾರ್ಮಿಕರೋರ್ವರು ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಂದ್ರಗಿರಿ ಹೊಳೆಯ ತಳಂಗರೆಯಲ್ಲಿ ನಡೆದಿದೆ.

ಮಾಯಿಪ್ಪಾಡಿಯ ವಿಶ್ವನಾಥ ( 47) ಮೃತಪಟ್ಟವರು. ಎರಡು ದಿನಗಳ ಹಿಂದೆ ಪೈಂಟಿಂಗ್ ಮನೆಯಿಂದ ತೆರಳಿದ್ದು , ಈ ನಡುವೆ ಆದಿತ್ಯವಾರ ಚಂದ್ರಗಿರಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ  ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ . ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು