News Karnataka Kannada
Friday, May 03 2024

ಸಚಿವಾಲಯಕ್ಕೆ ಮಹಿಳಾ ಉದ್ಯೋಗಿಗಳಿಗೆ ಪ್ರವೇಶವಿಲ್ಲ- ತಾಲಿಬಾನ್

17-Sep-2021 ವಿದೇಶ

ಕಾಬೂಲ್: “ತಾಲಿಬಾನ್‌ ಮಹಿಳಾ ಉದ್ಯೋಗಿಗಳನ್ನು ಕಾಬೂಲ್‌ನ ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದ್ದು, ಕೇವಲ ಪುರುಷ ಉದ್ಯೋಗಿಗಳಿಗೆ ಮಾತ್ರವೇ ಪ್ರವೇಶಕ್ಕೆ ಅನುಮತಿ ನೀಡಿದೆ” ಎಂದು ಸಚಿವಾಲಯ ಹೇಳಿದೆ. ತಾಲಿಬಾನ್‌‌ನ ಈ ತೀರ್ಮಾನದ ವಿರುದ್ದ ಸಚಿವಾಲಯದ ಬಳಿ ಮಹಿಳೆಯರು ಪ್ರತಿಭಟನೆ ನಡೆಸಿರುವುದಾಗಿ ಹೇಳಿದೆ.”ತಾಲಿಬಾನ್‌ 20 ವರ್ಷಗಳ ನಂತರ ಮತ್ತೆ ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ ಅಫ್ಗಾನ್‌ನಲ್ಲಿ...

Know More

ಅಫ್ಘಾನಿಸ್ತಾನದಲ್ಲಿ ಭಾರತೀಯ ನಾಗರಿಕನ ಅಪಹರಣ

17-Sep-2021 ವಿದೇಶ

ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಭಾರತೀಯ ನಾಗರಿಕನ ಅಪಹರಣವಾಗಿದ್ದು, ಈ ಸಂಬಂಧ ತಾಲಿಬಾನ್ ಸರ್ಕಾರದೊಡನೆ ಭಾರತ ಸಂಪರ್ಕದಲ್ಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದು, ನಾವು ಭಾರತೀಯ ನಾಗರಿಕನ...

Know More

ಆಫ್ಘನ್ನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ

15-Sep-2021 ವಿದೇಶ

ಅಫ್ಘಾನಿಸ್ತಾನ :   ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಲ್ಲಿರುವ ಆಫ್ಘನ್ನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ನಾಲ್ಕು ಮಿಲಿಯನ್ ಆಫ್ಘನ್ನರು ಆಹಾರ ತುರ್ತುಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ಪೈಕಿ...

Know More

ಅಫ್ಘಾನಿಸ್ತಾನ್ ವಿಶ್ವ ವಿದ್ಯಾನಿಲಗಳಲ್ಲಿ ಪ್ರತ್ಯೇಕ ತರಗತಿಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಶಿಕ್ಷಣ

12-Sep-2021 ವಿದೇಶ

ಕಾಬೂಲ್‌: ಅಫ್ಗಾನಿಸ್ತಾನದ ಮಹಿಳೆಯರು ಸ್ನಾತಕೋತ್ತರ ಪದವಿಯನ್ನು ಒಳಗೊಂಡಂತೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮುಂದುವರಿಸಬಹುದು. ಆದರೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ತರಗತಿ ಕೊಠಡಿಗಳು ಇರಬೇಕು. ಅಲ್ಲದೇ, ಮಹಿಳೆಯರಿಗೆ ಇಸ್ಲಾಮಿಕ್‌‌ ಉಡುಗೆ ಕಡ್ಡಾಯ ಎಂದು ತಾಲಿಬಾನ್‌‌ ಸರ್ಕಾರದ...

Know More

ಅಫ್ಘಾನಿಸ್ತಾನ ಕುರಿತು ಐದು ದೇಶಗಳ ಗುಪ್ತಚರ ಮುಖ್ಯಸ್ಥರ ಸಭೆ

12-Sep-2021 ವಿದೇಶ

ಕರಾಚಿ: ದಕ್ಷಿಣಭಾಗದಲ್ಲಿ ಏಷ್ಯ ಭಾಗದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಬಗ್ಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಮಾತುಕತೆ ನಡೆಸಿತು ಎನ್ನಲಾಗಿದೆ ಈ ಸಭೆ ಬಗ್ಗೆ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ ಇತ್ತೀಚೆಗಷ್ಟೇ ಆಫ್ಘಾನಿಸ್ತಾನಕ್ಕೆ ಭೇಟಿ ನೀಡಿ ತಾಲಿಬಾನ್ ಜೊತೆ...

Know More

ಮಹಿಳೆಯರು ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುವಂತಿಲ್ಲ – ತಾಲಿಬಾನ್

11-Sep-2021 ವಿದೇಶ

ಸಿಡ್ನಿ: ತಾಲಿಬಾನ್ ಉಗ್ರರ ಅಟ್ಟಹಾಸ ಅಫ್ಘಾನಿಸ್ತಾನದಲ್ಲಿ ಮತ್ತೆ‌ ಮೆರೆಯುತ್ತಿದೆ. ಇತ್ತೀಚೆಗಷ್ಟೇ ತಾಲಿಬಾನ್‌ ಉಗ್ರರ ವಶಕ್ಕೆ ಸಿಲುಕಿದ ಅಫ್ಘಾನಿಸ್ತಾನದಲ್ಲಿ ಮತಾಂಧ ವಾದಿಗಳು ಒಂದೊಂದೇ ನಿರ್ಬಂಧಗಳು ಜಾರಿ ಮಾಡುತ್ತಿದ್ದಾರೆ. ಇದೀಗ ಮಹಿಳೆಯರು ಕ್ರಿಕೆಟ್‌ ಸೇರಿದಂತೆ ಯಾವುದೇ ಕ್ರೀಡೆಯಲ್ಲಿ...

Know More

ಕ್ರೀಡೆಯನ್ನು ಮಹಿಳೆಯರಿಗೆ ನಿಷೇಧಿಸಿದ ತಾಲಿಬಾನ್

09-Sep-2021 ವಿದೇಶ

ಅಫ್ಘಾನಿಸ್ತಾನ :  ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರವಾಗಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಶರಿಯಾ ಕಾನೂನು ಜಾರಿಗೊಳಿಸಿ ಕ್ರೀಡೆಯನ್ನು ಮಹಿಳೆಯರಿಗೆ ನಿಷೇಧಿಸಿದೆ. ಈಗಾಗಲೇ ಶಾಲೆಗಳಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ತರಗತಿ ನಡೆಸುವ ಬಗ್ಗೆ ನಿಯಮ...

Know More

ತಾಲಿಬಾನ್ ಆಡಳಿತ ಉತ್ತಮ ರೀತಿಯಲ್ಲಿ‌ ನಡೆಯುತ್ತಿದೆ-ಫಾರೂಕ್ ಅಬ್ದುಲ್ಲಾ

08-Sep-2021 ಜಮ್ಮು-ಕಾಶ್ಮೀರ

ಶ್ರೀನಗರ: ತಾಲಿಬಾನ್ ಸರ್ಕಾರವು ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಿದ್ದಾರೆ. ಈ ಗುಂಪು ಅಫ್ಘಾನಿಸ್ತಾನದಲ್ಲಿ ಉತ್ತಮ ಆಡಳಿತವನ್ನು ನೀಡುತ್ತದೆ ಮತ್ತು ಮಾನವ ಹಕ್ಕುಗಳನ್ನು ಗೌರವಿಸುತ್ತದೆ ಎಂದು ಆಶಿಸುತ್ತೇನೆ ಎಂದು. ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ...

Know More

700 ತಾಲಿಬಾನಿಗಳನ್ನು ಹತ್ಯೆಗೈದ ಪಂಜ್ಶೀರ್ ಪಡೆ

06-Sep-2021 ವಿದೇಶ

 ಅಫ್ಘಾನಿಸ್ಥಾನ :   ತಾಲಿಬಾನ್ ಮತ್ತು ಪಂಜ್ಶೀರ್ ಯೋಧರ ನಡುವಿನ ಕದನ ಮುಂದುವರೆದಿದ್ದು, ಈವರೆಗೆ 700ಕ್ಕೂ ಹೆಚ್ಚು ತಾಲಿಬಾನಿಗಳನ್ನು ಹತ್ಯೆ ಮಾಡಿರುವುದಾಗಿ ಪ್ರತಿರೋಧ ಪಡೆ ಹೇಳಿಕೊಂಡಿದೆ. “ನಮ್ಮನ್ನು ನಾಶಪಡಿಸಲು ಬಂದ 700ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು...

Know More

ಪಂಜ್ಶೀರ್ ಪಡೆಯಲು ಹೋರಾಟ: ಸಾವಿರಕ್ಕೂ ಹೆಚ್ಚು ಉಗ್ರರು ವಶಕ್ಕೆ

05-Sep-2021 ವಿದೇಶ

ಪಂಜ್ಶೀರ್ : ಅಫ್ಘಾನಿಸ್ಥಾನದ ಈಶಾನ್ಯ ಪ್ರಾಂತ್ಯವಾದ ಪಂಜ್ಶೀರ್ ನಲ್ಲಿ 600 ತಾಲಿಬಾನಿಗಳನ್ನು ಪ್ರತಿರೋಧ ಪಡೆಗಳು ಹೊಡೆದುರುಳಿಸಿವೆ. ಪಂಜ್ಶೀರ್ ಇಸ್ಲಾಮಿಕ್ ಗುಂಪಿನ ವಿರುದ್ಧ ಹಿಡಿತ ಹೊಂದಿರುವ ಕೊನೆಯ ಆಫ್ಘನ್ ಪ್ರಾಂತ್ಯವಾಗಿದೆ ಎಂದು ಪ್ರತಿರೋಧ ಪಡೆ ತಿಳಿಸಿದೆ....

Know More

ಆಫ್ಘಾನಿಸ್ತಾನ: ತಾಲಿಬಾನ್ ಸರ್ಕಾರ ರಚನೆಗೆ ಕಸರತ್ತು

03-Sep-2021 ವಿದೇಶ

ಕಾಬೂಲ್: ಅಮೇರಿಕಾ ಸೇನೆ ಹಿಂತೆಗೆತ ಮತ್ತು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡ ಬಳಿಕ ತಾಲಿಬಾನ್ ಸರ್ಕಾರ ರಚನೆಗೆ ಅಂತಿಮ ಕಸರತ್ತು ನಡೆಸುತ್ತಿದೆ. ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದರ್ ನೇತೃತ್ವದಲ್ಲೇ ಆಫ್ಘನ್ ಸರ್ಕಾರ ರಚನೆಯಾಗಲಿದೆ....

Know More

ಅಫ್ಘಾನ್‌ನ ಮಹಿಳೆಯರಿಗಿಲ್ಲ ವರದಿಗಾರಿಕೆಗೆ ಅವಕಾಶ

02-Sep-2021 ವಿದೇಶ

ಅಫ್ಘಾನ್‌ : ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದೀಗ ಅಫ್ಘಾನ್‌ನಲ್ಲಿ ಇರುವ ಪತ್ರಕರ್ತೆಯರ ಸಂಖ್ಯೆ 100ಕ್ಕೂ ಕಡಿಮೆ. ಈ ಹಿಂದೆ ಆಫ್ಘನ್‌ನಲ್ಲಿ 700 ಮಂದಿ ಪತ್ರಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕೇವಲ 100 ಮಂದಿ ಮಾತ್ರ...

Know More

ಆಫ್ಘಾನಿಸ್ತಾನದ ಪ್ರಭಾವಿ ಧರ್ಮಗುರುವನ್ನು ಬಂಧಿಸಿದ ತಾಲಿಬಾನಿಗಳು

31-Aug-2021 ಕರ್ನಾಟಕ

ಕಾಬೂಲ್ ;ಆಫ್ಘಾನಿಸ್ತಾನದ ಪ್ರಭಾವಿ ಧರ್ಮಗುರು ಮೌಲ್ವಿ ಮೊಹಮ್ಮದ್ ಸರ್ದಾರ್ ಜರ್ಧಾನ್ ಅವರನ್ನು ಬಂಧಿಸಿರುವುದಾಗಿ ತಾಲಿಬಾನಿಗಳು ಸ್ಪಷ್ಟಪಡಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಅಸಹಾಯಕ ಸ್ಥಿತಿಯಲ್ಲಿ ಕೂರಿಸಿರುವ ಮೌಲ್ವಿ ಅವರ ಭಾವಚಿತ್ರವನ್ನು ತಾಲಿಬಾನಿಗಳು ಬಿಡುಗಡೆ ಮಾಡಿದ್ದಾರೆ. ಈ...

Know More

ಭಾರತದೊಂದಿಗೆ ರಾಜಕೀಯ, ವ್ಯಾಪಾರ ಸಂಬಂಧ ಮುಂದುವರಿಕೆ: ತಾಲೀಬಾನ್

30-Aug-2021 ವಿದೇಶ

ಕಾಬೂಲ್ ; ಭಾರತದೊಂದಿಗೆ ರಾಜಕೀಯ , ವ್ಯಾಪಾರ ಸೇರಿದಂತೆ ಇನ್ನಿತರ ಸಂಬಂಧ ಮುಂದುವರಿಯಲಿದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಹೇಳಿದೆ. ಆಫ್ಘಾನಿಸ್ತಾನದಲ್ಲಿ ಭಾರತ,‌ಸರಿ ಸುಮಾರು 500ಕ್ಕೂ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ...

Know More

ಆಫ್ಘಾನಿಸ್ತಾನ: 20 ವರ್ಷಗಳ ಅಮೆರಿಕ ಸೇನಾ ಕಾರ್ಯಾಚರಣೆ ಅಂತ್ಯ

30-Aug-2021 ವಿದೇಶ

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಅಲ್-ಕೈದಾ ಮತ್ತು ತಾಲಿಬಾನ್ ಉಗ್ರರ ವಿರುದ್ಧ 20 ವರ್ಷಗಳ ನಿರಂತರ ಹೋರಾಟ ನಡೆಸಿದ ಅಮೆರಿಕ ಸೇನಾಪಡೆ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಅಂತಿಮ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಬುಧವಾರದಿಂದ ಕಾಬೂಲ್ ಅಂತಾರಾಷ್ಟ್ರೀಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು