News Karnataka Kannada
Sunday, May 05 2024

ಬರಗಾಲದಲ್ಲಿಯೂ ಜನ ಖುಷಿಯಾಗಿದ್ದಾರಲ್ಲ ಅದೇ ನನಗೆ ಖುಷಿ: ಸಿಎಂ ಸಿದ್ದರಾಮಯ್ಯ

23-Oct-2023 ಮೈಸೂರು

ಮೈಸೂರು:  ರಾಜ್ಯದಲ್ಲಿ ಭೀಕರ ಬರಗಾಲದ ಸ್ಥಿತಿಯಿದೆ. ಜನರು ಕುಡಿಯುವ ನೀರಿಗೂ ಪರದಾಟ ಅನುಭವಿಸುತ್ತಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 'ದಸರಾ ಅಂದರೆ ಜನರ ಹಬ್ಬ, ನಾಡಹಬ್ಬ, ಜನರು ಖುಷಿಯಾಗಿರುವುದು ಮುಖ್ಯ. ಆದರೆ ಈ ಬಾರಿ ಬರಗಾಲ ಬಂದಿದೆ. ಅದೇ ತೊಂದರೆ, ಅದರ ನಡುವೆಯೂ ಜನರು ಖುಷಿಯಲ್ಲಿರುವುದು ಸಂತೋಷದ ವಿಷಯ'...

Know More

ಹೆಬ್ರಿ ಮತ್ತಾವಿನಲ್ಲಿ ಘೋರ ದುರಂತ: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಹಿತ ಇಬ್ಬರು ಮೃತ್ಯು

22-Oct-2023 ಉಡುಪಿ

ಉಡುಪಿ: ಸ್ನಾನ ಮಾಡಲು ನದಿಗೆ ಇಳಿದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ಬೆ ಸಂಜೆ ಹೆಬ್ರಿ ಸಮೀಪದ ಮತ್ತಾವು ಎಂಬಲ್ಲಿ...

Know More

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕೆಆರ್​ಎಸ್ ಗೆ ಮುತ್ತಿಗೆ

05-Oct-2023 ಬೆಂಗಳೂರು

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರ್ನಾಟಕ ಬಂದ್ ನಡೆಸಿದ್ದ ವಾಟಾಳ್​ ನಾಗರಾಜ್​, ಇಂದು ಕೆಆರ್​ಎಸ್​ ಡ್ಯಾಂ ಮುತ್ತಿಗೆಗೆ...

Know More

ಕಾವೇರಿ ನದಿ ನೀರಿಗಾಗಿ ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದ ಕನ್ನಡದ ನಟ

01-Oct-2023 ಗಾಂಧಿನಗರ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ. ಆದರೂ ಕೂಡ ತಮಿಳುನಾಡಿಗೆ ನೀರು ಹರಿಯಬಿಟ್ಟಿರುವುದು ಅನ್ನದಾತರ ಆಕ್ರೋಶಕ್ಕೆ...

Know More

ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ: ನಂಜನಗೂಡು ಬಂದ್ ಯಶಸ್ವಿ

29-Sep-2023 ಮೈಸೂರು

ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಂಜನಗೂಡು ಬಂದ್ ಸಂಪೂರ್ಣ...

Know More

ರಾಜ್ಯಕ್ಕೆ ಅನ್ಯಾಯ ತಪ್ಪಿಸಲು ಪ್ರಧಾನಿ ಮಧ್ಯಪ್ರವೇಶ ಅನಿವಾರ್ಯ: ಸಿಎಂ ಸಿದ್ದರಾಮಯ್ಯ

25-Sep-2023 ಬೆಂಗಳೂರು

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದಿರುವುದನ್ನು ನಾನು ಸ್ವಾಗತಿಸುತ್ತೇನೆ. ಪ್ರಸ್ತುತ ಸಂದರ್ಭದಲ್ಲಿ...

Know More

ಸುಪ್ರೀಂ ಕೋರ್ಟ್​ನಲ್ಲಿ ಇಂದು ‘ಕಾವೇರಿ’ ವಿಚಾರಣೆ

21-Sep-2023 ದೆಹಲಿ

ಕಾವೇರಿ ಒಡಲು ಖಾಲಿಯಾಗಿದ್ದರು ತಮಿಳುನಾಡಿಗೆ ನೀರು ಹರಿಯುತ್ತಿದೆ. ನೀರು ಖಾಲಿಯಾದ ಮೇಲೆ ಸರ್ಕಾರ ಸಂಸದರ ಜೊತೆ ಸಭೆ ನಡೆಸಿದೆ. ರೈತರ ಕಾವೇರಿ ಕಿಚ್ಚು ಜೋರಾಗಿದೆ. ಈ ನಡುವೆ ಅನ್ನದಾತರ ಹೋರಾಟಕ್ಕೆ ಸ್ಯಾಂಡಲ್​​ವುಡ್ ಕೈಜೋಡಿಸಿದೆ. ಈ...

Know More

ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಇಂದು ಬೃಹತ್ ಪ್ರತಿಭಟನೆ

21-Sep-2023 ಮೈಸೂರು

ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಇಂದು ಸೆ‌. 21ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್...

Know More

27 ಶಾಲಾ ವಿದ್ಯಾರ್ಥಿಗಳು ದಿಢೀರ್‌ ಎಂದು ಅಸ್ವಸ್ಥರಾಗಿದ್ದೇಕೆ

19-Sep-2023 ಉತ್ತರ ಪ್ರದೇಶ

ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಮೆಜಾ ಪ್ರದೇಶದ ಶಾಲೆಯೊಂದರಲ್ಲಿ ಸುಮಾರು 27 ವಿದ್ಯಾರ್ಥಿಗಳು ಶಾಲೆಯ ಟ್ಯಾಂಕ್‌ ನಿಂದ ನೀರು ಕುಡಿದ ಬಳಿಕ...

Know More

ತಮಿಳುನಾಡಿಗೆ ನೀರು: ಕಾವೇರಿ ರಕ್ಷಣಾ ಯಾತ್ರೆ ನಡೆಸಲಿರುವ ಬಿಜೆಪಿ

16-Sep-2023 ಬೆಂಗಳೂರು

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಕಾವೇರಿ ರಕ್ಷಣಾ ಯಾತ್ರೆ’ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಕಾವೇರಿ ಕೊಳ್ಳದ ತಾಲೂಕುಗಳಲ್ಲಿ ಯಾತ್ರೆ...

Know More

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

15-Sep-2023 ಉಡುಪಿ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಇಂದು ಪ್ರತಿಭಟನೆ...

Know More

ಸಿಡಬ್ಲ್ಯುಆರ್​ಸಿ ಆದೇಶಕ್ಕೆ ಕರ್ನಾಟಕ, ತ.ನಾಡು ಒಪ್ಪದ ಹಿನ್ನೆಲೆ: ಸೆ.18 ಸಭೆ ನಿಗದಿ

15-Sep-2023 ದೆಹಲಿ

ತಮಿಳುನಾಡಿಗೆ ಪ್ರತಿದಿನ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯೂಆರ್​ಸಿ ಆದೇಶವನ್ನು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಒಪ್ಪದ ಹಿನ್ನೆಲೆ ಸೆ.18 ರಂದು ಕಾವೇರಿ ನೀರು ನಿರ್ವಹಣಾ ಪ್ರಧಾಕಾರದ (CWMA) ಸಭೆ ನಿಗದಿ...

Know More

ಮಹಾದಾಯಿ ವಿಚಾರ, ಕೇಂದ್ರ ಸಚಿವ ಜೋಶಿ ಅವರನ್ನ ನಾವು ಬಿಡೋದಿಲ್ಲ; ಶಾಸಕ ಕೋನರೆಡ್ಡಿ

04-Sep-2023 ಹುಬ್ಬಳ್ಳಿ-ಧಾರವಾಡ

ಕಾವೇರಿ ಕೃಷ್ಣ ಎರಡು ಕಣ್ಣು ಇದ್ದಾಗೆ, ಕರ್ನಾಟಕದಲ್ಲಿ ನೀರು ಇಲ್ಲದೇ ಇದ್ದಾಗ ತಮಿಳುನಾಡು, ಆಂಧ್ರಪ್ರದೇಶಗಳು ನೀರು ಕೊಡಿ ಅಂತ...

Know More

ಕಾವೇರಿ ವಿವಾದ: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಪ್ರತಿಭಟನೆ

04-Sep-2023 ಮಂಡ್ಯ

ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಮಂಡ್ಯದ ಕಾವೇರಿ ಉದ್ಯಾನವನದಲ್ಲಿ ಕರ್ನಾಟಕ ಕಸ್ತೂರಿ ಜನಪದ ವೇದಿಕೆ ಕಾರ್ಯಕರ್ತರು ಕಾವೇರಿ ಮಾತೆಯ ಪ್ರತಿಮೆಗೆ ಜಲಾಭಿಷೇಕದೊಂದಿಗೆ ಹಾಲು ಮೊಸರು ಜೇನುತುಪ್ಪ ಎಳನೀರು ಮೊಸರು ಕುಂಕುಮ ಅಭಿಷೇಕ ಮಾಡುವ ಮೂಲಕ...

Know More

ಗಂಗೆ ಇಲ್ಲದೇ ಜೀವನ ನಡೆಯುವುದಿಲ್ಲ: ಡಾ. ವೀರೇಂದ್ರ ಹೆಗ್ಗಡೆ

03-Sep-2023 ಹುಬ್ಬಳ್ಳಿ-ಧಾರವಾಡ

ನೀರು ಅಮೂಲ್ಯವಾದುದು, ರೈತರ ನಿಜವಾದ ಜೀವನಾಡಿ, ಜಲ ಬಹಳ ಮುಖ್ಯವಾದುದು, ಗಂಗೆ ಇಲ್ಲದೇ ಜೀವನ ನಡೆಯುವುದಿಲ್ಲ. ರೈತರಿಗೆ ಒಳ್ಳೆಯ ಮಣ್ಣು, ಒಳ್ಳೆಯ ನೀರು ಇದ್ದರೆ ಚಿನ್ನದಂತಹ ಬೆಳೆಯನ್ನು ತೆಗೆಯುತ್ತಾರೆ. ಒಳ್ಳೆಯ ಆಹಾರ ಮತ್ತು ಜೀವನಕ್ರಮ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು