News Karnataka Kannada
Friday, May 03 2024

ಎರಡು ಕೂಟ ದಾಖಲೆ ಬರೆದ ನರೇಂದ್ರ

06-Jan-2020 ಕರಾವಳಿ

ಮೂಡುಬಿದಿರೆ: 20ಕಿಮೀ. ನಡಿಗೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದ ಮಂಗಳೂರು ವಿವಿಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ನರೇಂದ್ರ ಪ್ರತಾಪ್ ನಾಲ್ಕನೇ ದಿನ 5 ಸಾವಿರ ಮೀ. ಓಟದಲ್ಲಿಯೂ...

Know More

ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ಚುನಾವಣಾ ಆಯೋಗದ ಕಮಿಷನರ್ ಭೇಟಿ

05-Jan-2020 ಕರಾವಳಿ

ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಮೂಡುಬಿದಿರೆ ಸಾವಿರ ಕಂಬದ ಬಸದಿ ಭಾರತದ ಚುನಾವಣೆ ಆಯೋಗದ ಕಮಿಷನರ್ ಅಶೋಕ್ ಲಾವಸ ದಂಪತಿ ಭೇಟಿ ನೀಡಿ, ಜೈನ...

Know More

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ : ಶಾಸಕ ಉಮಾನಾಥ ಕೋಟ್ಯಾನ್  

04-Jan-2020 ಕರಾವಳಿ

ಮೂಡುಬಿದಿರೆ : ಅಂಕ ಗಳಿಸುವ ವಿದ್ಯಾರ್ಥಿಗಳಲ್ಲಿ ಮಾತ್ರ ಪ್ರತಿಭೆಯಿರುವುದಲ್ಲ. ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ  ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳಿರುತ್ತವೆ...

Know More

ರಾಷ್ಟ್ರಮಟ್ಟದ ಕ್ರೀಡಾ ಕೂಟ: ಎರಡನೇ ದಿನವೂ ಮುಂಚೂಣಿಯಲ್ಲಿ ಮಂಗಳೂರು ವಿವಿ

04-Jan-2020 ಕ್ರೀಡೆ

ಮೂಡುಬಿದಿರೆ: ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ನ ಎರಡನೇ ದಿನವಾದ ಶುಕ್ರವಾರ...

Know More

ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಪ್ರತಾಪ್ ನರೇಂದರ್ ಕೂಟ ದಾಖಲೆ

03-Jan-2020 ಕ್ರೀಡೆ

ಮೂಡುಬಿದಿರೆ: ಗುರುವಾರ ಮುಂಜಾನೆ 6.30ಕ್ಕೆ ಪ್ರಾರಂಭವಾದ ಕ್ರೀಡಾಕೂಟದಲ್ಲಿ ಪ್ರತಾಪ್ ನರೇಂದರ್ ( 10,000ಮೀ) ಇವರು ಹೊಸ ಕೂಟ ದಾಖಲೆಯನ್ನು...

Know More

ಮುಸ್ಲಿಂರಿಂದ ಹಿಂದೂ ಪೂರ್ವಜರು ಹಿಂಸೆ ಅನುಭವಿಸಿಲ್ಲ-ಮಹೇಂದ್ರ ಕುಮಾರ್

03-Jan-2020 ಕರಾವಳಿ

ಮೂಡುಬಿದಿರೆ: ಕೇವಲ ಬಿಜೆಪಿಗರಿಗೆ ಇಷ್ಟವಾಗುವಂತೆ ಭಾರತದ ಆಡಳಿತವನ್ನು ನಡೆಸಲು ಈ ದೇಶ ಅವರ ಪೂರ್ವಿಕರ ಆಸ್ತಿಯಲ್ಲ. ಮುಸ್ಲಿಂರಿಂದ ಹಿಂದೂ ಪೂರ್ವಜರು ಹಿಂಸೆ...

Know More

ಕ್ರೀಡೆ ಪಠ್ಯೇತರ ವಿಷಯವಾಗದೆ ಶಿಕ್ಷಣದ ಭಾಗವಾಗಲಿ- ಕ್ರೀಡಾ ಸಚಿವ ಕಿರೆಣ್ ರೆಜಿಜು

03-Jan-2020 ಕರಾವಳಿ

ಮೂಡುಬಿದಿರೆ: ಕೇವಲ ಆರ್ಥಿಕ, ಸಾಂಸ್ಕೃತಿಕ ರಂಗದಲ್ಲಿ ಮಾತ್ರವಲ್ಲ ಕ್ರೀಡಾಕ್ಷೇತ್ರದಲ್ಲೂ ಭಾರತದ ಸಾಧನೆ ಮುಖ್ಯ. ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಸಾಧನೆಯನ್ನು...

Know More

ಕಂಬಳಕ್ಕೆ ತೆರಳಿದ್ದ ಯುವಕ ಶವವಾಗಿ ಬಾವಿಯಲ್ಲಿ ಪತ್ತೆ

27-Dec-2019 ಕರಾವಳಿ

ಮೂಡುಬಿದಿರೆ: ಹಳೆಯಂಗಡಿ ತೋಕೂರಿನ ಯುವಕನೋರ್ವನ ಮೃತದೇಹವು ಮೂಡುಬಿದಿರೆ ಸಮೀಪದ ಪುತ್ತಿಗೆಯ ಎನಿಕ್ರಿಪಲ್ಲದ ಬಾವಿಯೊಂದರಲ್ಲಿ ಗುರುವಾರ...

Know More

ಕ್ರಿಸ್‍ಮಸ್ ಹಬ್ಬದ ವಿಶೇಷ ರಂಗು: ಶಿರ್ತಾಡಿಯಲ್ಲಿ ಕಣ್ಣರಳಿಸುವ ‘ಸ್ವರ್ಣ ನಕ್ಷತ್ರ’

22-Dec-2019 ಕರಾವಳಿ

ಮೂಡುಬಿದಿರೆ: ಕ್ರಿಸ್‍ಮಸ್ ಪ್ರಯುಕ್ತ ಶಿರ್ತಾಡಿ ಲೈಫ್ ಸೇವಾ ಸಂಸ್ಥೆಯು 6ನೇ ವರ್ಷದಲ್ಲಿ ಬೃಹತ್ ನಕ್ಷತ್ರವೊಂದನ್ನು ರಚಿಸಿದ್ದು, ಈ ಬಾರಿ ಅಪಘಾತದಲ್ಲಿ ಒಂದು ಕೈ...

Know More

ಮೂಡುಬಿದಿರೆ ಕಂಬಳ: ಏಕಕಾಲದಲ್ಲಿ ಎಲ್ಲಾ ಕೋಣಗಳು ಕರೆಗೆ

22-Dec-2019 ಕರಾವಳಿ

ಮೂಡುಬಿದಿರೆ: ಅನಿವಾರ್ಯ ಕಾರಣಗಳಿಂದ ಡಿ.25ಕ್ಕೆ ಮುಂದೂಡ್ಪಟ್ಟಿರುವ ಮೂಡುಬಿದಿರೆಯ 17ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ...

Know More

ಆಳ್ವಾಸ್ ನಲ್ಲಿ ಕ್ರಿಸ್ಮಸ್-2019 ಆಚರಣೆ

19-Dec-2019 ಕರಾವಳಿ

ಮೂಡುಬಿದಿರೆ: ಕ್ರಿಸ್ತನ ಜನನ ಮತ್ತು ಜೀವನ ಶೋಷಿತರ ಉದ್ಧಾರಕ್ಕಾಗಿ. ಪ್ರಾಮಾಣಿಕತೆ ಮತ್ತು ಬಡ ಜನರ ಕಷ್ಟದಲ್ಲಿ ಗುರುತಿಸಿಕೊಳ್ಳುವುದೆ ನಿಜವಾದ ಆಚರಣೆ ಎಂದು ಮಂಗಳೂರಿನ...

Know More

ವೈಟ್‍ಲಿಫ್ಟಿಂಗ್ ವಿಶ್ವಕಪ್‍ನಲ್ಲಿ ದ.ಕ ಜಿಲ್ಲೆಯ ನಮ್ಮಿರೈ ಪಾರೇಖ್‍ಗೆ ಚಿನ್ನ

16-Dec-2019 ಕ್ರೀಡೆ

 ಮೂಡುಬಿದಿರೆ: ಎರಡು ದಿನಗಳ ವಿಶ್ವ ಪವರ್ ಲಿಫ್ಟಿಂಗ್ ಸ್ಪರ್ಧೆಯು ರಷ್ಯಾದ ಮಾಸ್ಕೋದಲ್ಲಿ ಭಾನುವಾರ ಮುಕ್ತಾಯಗೊಂಡಿದ್ದು ಈ ಸ್ಪರ್ಧೆಯಲ್ಲಿ  ಕರಾವಳಿ ಕರ್ನಾಟಕದ...

Know More

ಮಕ್ಕಳ ವಿದ್ಯಾಭ್ಯಾಸದ ತಳಹದಿ ಭದ್ರವಾಗಿದ್ದರೆ ಉನ್ನತ ಬೆಳವಣಿಗೆ: ವಿವೇಕ್ ಆಳ್ವ

14-Dec-2019 ಕರಾವಳಿ

ವಿದ್ಯಾಗಿರಿ: ಮಕ್ಕಳ ವಿದ್ಯಾಭ್ಯಾಸದ ತಳಹದಿ ಭದ್ರವಾಗಿದ್ದರೆ ಮಾತ್ರ ಅವರ ಉನ್ನತ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಆಳ್ವಾಸ್ ವಿದ್ಯಾಸಂಸ್ಥೆಯ ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ...

Know More

ಡಿ.13, 15 ಮೂಡುಬಿದಿರೆಯಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ

12-Dec-2019 ಕರಾವಳಿ

ಮೂಡುಬಿದಿರೆ: ಕರ್ನಾಟಕ ಕರಾಟೆ ಡೊ ಸ್ಪೋಟ್ರ್ಸ್ ಅಸೋಸಿಯೇಶನ್ , ದ.ಕ. ಜಿಲ್ಲಾ ಕರಾಟೆ ಡೊ ಸ್ಪೋಟ್ರ್ಸ್ ಅಸೋಸಿಯೇಶನ್ ಇವರ ಆಶ್ರಯದಲ್ಲಿ ಡಿಸೆಂಬರ್ 13, 14...

Know More

ಮೂಡುಬಿದಿರೆ ಪ್ರೆಸ್ ಕ್ಲಬ್‍ನ ಗೋವರ್ಧನಂ ಸಂಭ್ರಮ

09-Dec-2019 ಕರಾವಳಿ

ಮೂಡುಬಿದಿರೆ: ಇಪ್ಪತ್ತರ ಸಂಭ್ರಮದಲ್ಲಿರುವ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಟನೆ ಪ್ರೆಸ್ ಕ್ಲಬ್(ರಿ) ವತಿಯಿಂದ ಗೋವರ್ಧನಂ ಸಂಭ್ರಮ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು