News Karnataka Kannada
Saturday, May 04 2024

ಲಿಚಿ ಹಣ್ಣಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

13-Jul-2023 ಅಂಕಣ

ಲಿಚಿ ಹಣ್ಣು ಚೀನಾ ದೇಶದ ಸ್ಥಳೀಯ ಹಣ್ಣಾಗಿದ್ದು, 17 ನೇ ಶತಮಾನದ ಕೊನೆಯಲ್ಲಿ ಭಾರತಕ್ಕೆ ಪರಿಚಯಿಸಲಾಯಿತು. ಚೀನಾದ ನಂತರ ಭಾರತ ಲಿಚಿ ಹಣ್ಣಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಬಿಹಾರ ಲಿಚಿ ಹಣ್ಣಿನ ಉತ್ಪಾದನೆಯಲ್ಲಿ ಮೊದಲನೇ...

Know More

ಕಿತ್ತಳೆ ಹಣ್ಣಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

06-Jul-2023 ಅಂಕಣ

ರುಟೇಸಿಯಾ ಕುಟುಂಬಕ್ಕೆ ಸೇರಿದ ಕಿತ್ತಳೆ ಹಣ್ಣು ಪ್ರಪಂಚದಾದ್ಯಂತ ತಮ್ಮ ರುಚಿ ಮತ್ತು ಪೌಷ್ಟಿಕಾಂಶದ ಹಣ್ಣುಗಳಿಗೆ ಹೆಚ್ಚು...

Know More

ಸ್ಟ್ರಾಬೆರಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

29-Jun-2023 ಅಂಕಣ

ಸ್ಟ್ರಾಬೆರಿ ಭಾರತದ ಪ್ರಮುಖ ಹಣ್ಣಿನ ಬೆಳೆಯಲ್ಲಿ ಒಂದಾಗಿದೆ. ಇದರ ವಾಣಿಜ್ಯ ಉತ್ಪಾದನೆಯು ದೇಶದ ಸಮಶೀತೋಷ್ಟನ ಮತ್ತು ಉಪೋಶಾಟ್ನ ವಲಯದ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಾಗಿದೆ. ಭಾರತದಲ್ಲಿ ಇದನ್ನು ಸಾಮಾನ್ಯವಾಗಿ ಬೆಟ್ಟಗಳಲ್ಲಿ...

Know More

ರಂಬುಟಾನ್ ಹಣ್ಣಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

22-Jun-2023 ಅಂಕಣ

ಆಗ್ನೇಯ ಏಷ್ಯಾ ದಿಂದ ಪರಿಚಿತವಾದ ರಂಬುಟಾನ್ ಹಣ್ಣು ನೋಡಲು ಲಿಚಿ ಹಣ್ಣಿನಂತೆ ಇದೆ. ಇವುಗಳನ್ನು ಥೈಲ್ಯಾಂಡ್, ಶ್ರೀಲಂಕಾ, ವಿಯೆಟ್ನಾಮ್, ಮುಂತಾದ ದೇಶಗಳಲ್ಲಿ ಇವುಗಳನ್ನು...

Know More

ಕಿವಿ ಹಣ್ಣು ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

15-Jun-2023 ಅಂಕಣ

ಚೈನೀಸ್ ನೆಲ್ಲಿಕಾಯಿ ಎಂದು ಕರೆಯಲ್ಪಡುವ ಕಿವಿ ಹಣ್ಣನ್ನು ಚೀನಾ, ಜಪಾನ್, ಆಸ್ಟ್ರೇಲಿಯಾ, ಇಟಲಿ, ಯುಎಸ್‌ಎ ಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಈ ಹಣ್ಣು ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿದೆ. ಇದು ವಿಟಮಿನ್ ಬಿ ಮತ್ತು ಸಿ ಹೊಂದಿದ್ದು...

Know More

ಅವಕಾಡೋ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

08-Jun-2023 ಅಂಕಣ

ಅವಕಾಡೋ ಅಥವಾ ಬಟರ್ ಫ್ರೂಟ್ ಎಂದು ಕರೆಯಲ್ಪಡುವ ಈ ಹಣ್ಣು ಮೂಲತಹ ಮಧ್ಯ ಅಮೇರಿಕಾ ಹಾಗೂ ಮೆಕ್ಸಿಕೋ ದಲ್ಲಿ ಹುಟ್ಟಿದ ಹಣ್ಣಾಗಿದೆ. ಹಣ್ಣಿನ ಒಳ ಭಾಗವು ಬೆಣ್ಣೆಯಂತಿದ್ದು ಇದಕ್ಕಾಗಿ ಇದನ್ನು ಬೆಣ್ಣೆ ಹಣ್ಣು ಎಂದು...

Know More

ಪುದೀನಾ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

01-Jun-2023 ಅಂಕಣ

ಮಿಂಟ್ ಎಂದು ಕರೆಯಲ್ಪಡುವ ಪುದೀನಾ ಒಂದು ಸುಗಂಧಭರಿತ ಮೂಲಿಕೆಯಾಗಿದ್ದು ಇದನ್ನು ಭಾರತದಲ್ಲಿ ಅನೇಕ ಆಹಾರ ಪದಾರ್ಥಗಳಿಗೆ ಸುವಾಸನೆಯುಕ್ತ ಪದಾರ್ಥವಾಗಿ ಬಳಸುತ್ತಾರೆ. ಮುಖ್ಯವಾಗಿ ಉತ್ತರ ಭಾರತದಲ್ಲಿ ಪುದೀನಾವನ್ನು ಹೆಚ್ಚಾಗಿ ಬಳಸುತ್ತಾರೆ. ಪುದೀನಾ ಎಣ್ಣೆಯನ್ನು ಟೂತ್ ಪೇಸ್ಟ್...

Know More

ಜೀರಿಗೆ ಕೃಷಿ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

25-May-2023 ಅಂಕಣ

ಜೀರಿಗೆ ಮೂಲತಹ ಈಜಿಪ್ಟ್ ಗೆ ಸ್ಥಳೀಯವಾದ ಬೆಳೆಯಾಗಿದ್ದು ಇದು ಈಗ ಭಾರತ, ಉತ್ತರ ಆಫ್ರಿಕಾ, ಚೀನಾದಂತಹ ದೇಶದಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಜೀರಿಗೆಯನ್ನು ‘ಜೀರಾ’ ಎಂದು ಜನಪ್ರಿಯವಾಗಿದೆ.ಇದು ಆಹಾರ ತಯಾರಿಕೆಗಳಲ್ಲಿ ಉತ್ತಮ ಪರಿಮಳ ಹಾಗೂ ಅರೋಗ್ಯಕರ...

Know More

ಎಳ್ಳು ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

18-May-2023 ಅಂಕಣ

ಎಳ್ಳು ಅತ್ಯಂತ ಹಳೆಯ ಎಣ್ಣೆ ಕಾಳುಗಳಲ್ಲಿ ಒಂದಾಗಿದೆ. ಇದು 40 ರಿಂದ 50 ಶೇಕಡ ದಷ್ಟು ತೈಲಾಂಶವನ್ನು ಹೊಂದಿರುವ ಪ್ರಮುಖ ತೈಲ ಇಳುವರಿ ಬೆಳೆಯಾಗಿದೆ. ತಿಲ್ ಅಥವಾ ಜಿಂಜಿಲಿ ಎಂದು ಕರೆಯಲಾಗುವ ಎಳ್ಳು ಅದರ...

Know More

ಸಾಸಿವೆ ಬೆಳೆ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

11-May-2023 ಅಂಕಣ

ಭಾರತದಲ್ಲಿ ತಯಾರಿಸುವ ಪ್ರತಿಯೊಂದು ಅಡುಗೆಯ ಒಗ್ಗರಣೆಗೆ ಸಾಸಿವೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೂಸಿಫೆರಾ ಕುಟುಂಬಕ್ಕೆ ಸೇರಿದ ಈ ಸಾಸಿವೆ ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಸಾಸಿವೆ ಬೀಜವನ್ನು ಭಾರತದ ತರಕಾರಿ ಮತ್ತು ಮೇಲೋಗರಗಳ ತಯಾರಿಕೆಯಲ್ಲಿ...

Know More

ಕಾಫಿ ಬೆಳೆ: ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ

04-May-2023 ಅಂಕಣ

ರುಬಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದ ಕಾಫಿಯು ಒಂದು ಹೂಬಿಡುವ ಸಸ್ಯವಾಗಿದ್ದು ಅದರ ಬೀಜಗಳಿಂದಾಗಿ ಇದನ್ನು ಕಾಫಿ ಬೀನ್ಸ್ ಎಂದು ಕರೆಯಲಾಗುತ್ತದೆ. ಪಾನೀಯ ಸೇರಿದಂತೆ ಕಾಫಿ ಬೀಜದಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕಾಫಿಯನ್ನು ಭಾರತದಲ್ಲಿ ಕಾಫಿಯನ್ನು...

Know More

ಆಲೂಗಡ್ಡೆ ಬೆಳೆ: ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ

27-Apr-2023 ಪರಿಸರ

ಆಲೂಗಡ್ಡೆ ಪ್ರತಿಯೊಬ್ಬರ ನೆಚ್ಚಿನ ತರಕಾರಿಯಾಗಿದ್ದು ಫಾಸ್ಟ್ ಫುಡ್ ನಿಂದ ಹಿಡಿದು ಆರೋಗ್ಯಕರ ಅಡುಗೆಗೂ ಇದು ಸೈ. ಹೀಗಿರುವ ಆಲೂಗಡ್ಡೆ ಬೆಳೆ, ಅದಕ್ಕೆ ಬೇಕಾದ ವಾತಾವರಣ ಹಾಗೂ ಮಣ್ಣಿನ ಪ್ರಕಾರಗಳು ಆರೈಕೆ ಮುಂತಾದ ಸಲಹೆಗಳನ್ನು ನಾವು...

Know More

ಟೊಮ್ಯಾಟೊ ಬೆಳೆ: ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ

20-Apr-2023 ಪರಿಸರ

ಟೊಮೆಟೋ ಬೆಚ್ಚನೆ ಋತುವಿನ ಬೆಳೆಯಾಗಿದ್ದು, ಹಿಮ ಮತ್ತು ಹೆಚ್ಚಿನ ಆರ್ದ್ರತೆಯನ್ನು ತಡೆದುಕೊಳ್ಳುವುದಿಲ್ಲ. ಈ ಸಸ್ಯವು ಬೀಜ ಮೊಳಕೆಯೊಡೆಯಲು, ಬೆಳವಣಿಗೆಯಾಗಲು, ಹೂ ಬಿಡಲು ಹಾಗೂ ಹಣ್ಣು ಬೆಳೆಯಲು ವಿಭಿನ್ನ ಹವಾಮಾನದ...

Know More

ಲವಂಗ ಕೃಷಿಯ ಬಗ್ಗೆ ಇಲ್ಲಿದೆ ಮಾರ್ಗದರ್ಶನ

13-Apr-2023 ಪರಿಸರ

ಲವಂಗ ಒಂದು ಪರಿಮಳಯುಕ್ತ ಮಸಾಲೆ ಪದಾರ್ಥವಾಗಿದೆ. ಇವು ಮಿರ್ಟೇಸಿ ಕುಟುಂಬಕ್ಕೆ ಸೇರಿದ್ದಾಗಿದೆ. ಇದನ್ನು ಭಾರತದಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಭಾರತದಲ್ಲಿ ಕರಾವಳಿ ಹಾಘೂ ಮರಳು ಪ್ರದೇಶವನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರದೇಶಗಳಲ್ಲಿ...

Know More

ಏಲಕ್ಕಿ ಬೆಳೆಯ ಕುರಿತು ಇಲ್ಲಿದೆ ಕೆಲವು ಮಾಹಿತಿ

06-Apr-2023 ಪರಿಸರ

ಇಲೈಚಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಏಲಕ್ಕಿ ಶುಂಠಿಯ ರೀತಿಯೇ ಜಿಂಗಿಬೆರೇಸಿ ಕುಟುಂಬದ ಭಾಗವಾಗಿದೆ. ಭಾರತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇದನ್ನು ಬೆಳೆಯಲಾಗುತ್ತದೆ. ಏಲಕ್ಕಿಯನ್ನು ಅತ್ಯಂತ ದುಬಾರಿ ಮಸಾಲೆಗಳಲ್ಲಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು