News Karnataka Kannada
Wednesday, April 17 2024
Cricket
ವಿಶೇಷ

ರಂಬುಟಾನ್ ಹಣ್ಣಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about rambutan fruit crop
Photo Credit : Pixabay

ಆಗ್ನೇಯ ಏಷ್ಯಾ ದಿಂದ ಪರಿಚಿತವಾದ ರಂಬುಟಾನ್ ಹಣ್ಣು ನೋಡಲು ಲಿಚಿ ಹಣ್ಣಿನಂತೆ ಇದೆ. ಇವುಗಳನ್ನು ಥೈಲ್ಯಾಂಡ್, ಶ್ರೀಲಂಕಾ, ವಿಯೆಟ್ನಾಮ್, ಮುಂತಾದ ದೇಶಗಳಲ್ಲಿ ಇವುಗಳನ್ನು ಬೆಳೆಸಲಾಗುತ್ತದೆ. ಸಪಿಂಡೇಸಿ ಕುಟುಂಬಕ್ಕೆ ಸೇರಿದ ಈ ಹಣ್ಣನ್ನು ವೈಜ್ಞಾನಿಕವಾಗಿ ನೆಫೆಲೀಯಮ್ ಲ್ಯಾಪಸಿಯಮ್ ಎಂದು ಕೆರೆಯಲಾಗಿದೆ. ಭಾರತದಲ್ಲಿ ಈ ಹಣ್ಣನ್ನು ಕೇರಳ, ತಮಿಳುನಾಡು, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಬೆಳೆಸುತ್ತಾರೆ. ಈ ಹಣ್ಣುಗಳನ್ನು ಜೆಲ್ಲಿ, ಜಾಮ್,ತಯಾರಿಕೆಯಲ್ಲಿ ಬಳಸುತ್ತಾರೆ.

ಮಣ್ಣಿನ ಅವಶ್ಯಕತೆ: ರಂಬುಟಾನ್ ಬೆಳೆಯಲು ಆಳವಾದ ಜೇಡಿಮಣ್ಣಿನ ಲೋಮ್ ಅಥವಾ ಮರಳು ಮಿಶ್ರಿತ ಲೋಮ್ ಮಣ್ಣು ಸಾವಯವ ಪದಾರ್ಥ ಹೊಂದಿರುವುದರಿಂದ ರಂಬುಟಾನ್ ಗಿಡಗಳಿಗೆ ಉತ್ತಮವಾಗಿರುತ್ತದೆ. ಮಣ್ಣು ನೀರನ್ನು ಚನ್ನಾಗಿ ಬಿರಿದುಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ರಂಬುಟಾನ್ ಬೆಳೆಯಲು ಅಗತ್ಯವಾದ ತಾಪಮಾನವು ೨೭ಡಿಗ್ರಿಯಿಂದ ೩೦ ಡಿಗ್ರಿ ಆಗಿದೆ.

ನೀರಾವರಿ ವಿಧಾನ: ಬೆಳವಣಿಗೆಯ ಅವಧಿಯಲ್ಲಿ ರಂಬುಟಾನ್ ಸಸ್ಯಕ್ಕೆ ಸಾಕಷ್ಟು ನೀರು ಬೇಕಾಗುತ್ತದೆ. ಏಕೆಂದರೆ ಇದು ಬರ ಸೂಕ್ಷ್ಮ ಸಸ್ಯವಾಗಿದೆ.

ರಂಬುಟಾನ್ ಹಣ್ಣಿನ ಕೊಯ್ಲು: ಮಧ್ಯ ದೇಶದ ವಲಯದಲ್ಲಿ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹಣ್ಣುಗಳನ್ನು ಕೊಯ್ಲು ಮಾಡುತ್ತಾರೆ. ಕೊಯ್ಲು ಮಾಡಿದ ಹಣ್ಣುಗಳನ್ನು ತೊಳೆದು ಸ್ವಚ್ಛಗೊಳಿಸಬೇಕು . ಹಾಗೂ ಇವುಗಳನ್ನು ಸಾಮಾನ್ಯ ಸ್ಥಿತಿಯಲ್ಲಿ ೩ರಿಂದ ೪ ದಿನಗಳ ವರೆಗೆ ಇಡಬಹುದು.

ಅರೋಗ್ಯ ಪ್ರಯೋಜನಗಳು :
* ಕ್ಯಾನ್ಸರ್ ಪ್ರಮಾಣವನ್ನು ಕೆಡಿಮೆ ಮಾಡುತ್ತದೆ
*ಮಧುಮೇಹ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ
* ತೂಕ ಹೆಚ್ಚಾಗುವುದನ್ನು ತಡೆಯುತ್ತದೆ
* ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು