Showing 20 of 21592 articles • Page 1076 of 1080
ದೇಶದಾದ್ಯಂತ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆ ಮಾದರಿಗಳಲ್ಲಿ ಮಾರಕ ರಾಸಯನಿಕ ಕಾರ್ಸಿನೋಜೆನ್ ಎಥಿಲೀನ್ ಆಕ್ಸೈಡ್ ಯಾವುದೇ ಕುರುಹು ಪತ್ತೆಯಾಗಿಲ್ಲ
ಯೆನೆಪೋಯ ಮೆಡಿಕಲ್ ಕಾಲೇಜಿನ ಬೆಳ್ಳಿ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ HPV ಲಸಿಕೆ ಪಡೆಯಲು ಅನುವು ಮಾಡಿ ಕೊಡಲಾಗಿದೆ.
ಡಾ.ಎಸ್ಪಿಬಿ ಅವರ ಜನ್ಮದಿನದ ಅಂಗವಾಗಿ ಡಾ.ಎಸ್ಪಿಬಿ ಎಸೊಶೇಶನ್ ನ ತುರ್ತು ಸಭೆಯನ್ನು ಉರ್ವಾ ದಲ್ಲಿರುವ ಶನ ಕಚೇರಿಯಲ್ಲಿ ಸಂಜೆ 7.00 ಗಂಟೆಗೆ ನಡೆಸಲಾಯಿತು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕುವಂತಹ ಬರಹಗಳನ್ನು ಮೆಟ್ರೊ ರೈಲುಗಳಲ್ಲಿ ಬರೆಯುತ್ತಿದ್ದ ಅಂಕಿತ್(33) ನನ್ನು ಇಂದು ಬಂಧಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಹಂಪಿ ಸಾರಿ ಹೇಳುತ್ತದೆ. ಯುನೆಸ್ಕೋ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ಮೇಲೆ ಆಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ ಸಾಲು ಮಂಟಪಗಳಲ್ಲಿ ಕೆಲವು ಉರುಳಿ ಬಿದ್ದಿವೆ.
ಜಾತ್ರೆಯಲ್ಲಿ ಪ್ರಸಾದ ಸೇವಿಸಿ 46 ಜನ ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಇಲ್ಲೊಬ್ಬರು ಬೀದಿ ಬದಿ ವ್ಯಾಪಾರಿ ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೆ ಇಲ್ಲಿ ಸಾಲ ಕೊಡಲಾಗುವುದಿಲ್ಲ ಎಂಬ ಬೋರ್ಡ್ ಅನ್ನು ಹಾಕಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ಸನ್ನಿಧಿಯಲ್ಲಿ ಮೇ 18ರಂದು ಅದ್ಧೂರಿಯಾಗಿ ಶಿಶಿಲೇಶ್ವರ ದೇವರ ರಥೋತ್ಸವವು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ರಥೋತ್ಸವದ ದಿನ ಬೆಳಗ್ಗೆ ಅಂಗಣ ಉತ್ಸವಗಳು ನಡೆಯಿತು.
ಡಿವೈಎಸ್ಪಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ 2 ಬ್ಯಾಂಕ್ ಖಾತೆಯಿಂದ 15,98,761 ರೂ. ಖದೀಮರು ಎಗರಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಸ್ವರ್ಗದಲ್ಲಿರುವ ತನ್ನ ಅಜ್ಜಿಗಾಗಿ ಆಕಾಶಕ್ಕೆ ಏಣಿ ಹಾಕಿದ ಮೊಮ್ಮಗನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದು ಚೈನೀಸ್ ಕಲಾವಿದ ಕೈ ಗುವೊ ಕಿಯಾಂಗ್ ಎಂಬಾತ ಮಾಡಿರುವ ವಿಡಿಯೋ ಆಗಿದೆ.
ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) ವಿಧಿವಶರಾಗಿದ್ದಾರೆ. ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಸುಕಿನ ಜಾವ 1 ಗಂಟೆಗೆ ನಿಧನರಾಗಿದ್ದಾರೆ
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಕಡೆ ಮೇ 28ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಮನೆಯಲ್ಲಿ ಯಾರು ಇಲ್ಲದಿರುವಾಗ ಅಕ್ಕ- ತಮ್ಮ ಇಬ್ಬರು ಸೇರಿ ಅಶ್ಲೀಲ ವಿಡಿಯೋ ನೋಡುತ್ತಿದ್ದು, ಇದೀಗ 15 ವರ್ಷದ ಅಕ್ಕ ತನ್ನ 13 ವರ್ಷದ ತಮ್ಮನಿಂದಲೇ ಗರ್ಭಿಣಿಯಾಗಿದ್ದಾಳೆ
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಹುಬ್ಬಳ್ಳಿ ಇಬ್ಬರು ಸಹೋದರರು ಸೇರಿದಂತೆ ಒಟ್ಟು 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ
ನಟಿ ಆಲಿಯಾ ಭಟ್ ಮಿಲ್ಕಿವೇ ಎಂದೇ ಪ್ರಸಿದ್ದ. ಇವರ ನಟನೆಗೆ ಫ್ಯಾನ್ಸ್ ಬಳಗವನ್ನು ಹೊಂದಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ ಬರೋಬ್ಬರಿ 8.45 ಕೋಟಿ ಹಿಂಬಾಲಕರು ಇದ್ದಾರೆ
ಯುಎಸ್ಎಯ ಪ್ರಸಿದ್ಧ ಸೌಂದರ್ಯ ಸ್ಪರ್ಧೆ ವಿಜೇತರಿಬ್ಬರು ರಾಜೀನಾಮೆ ನೀಡಿದ್ದು ಕಾರಣ ನಿಗೂಢವಾಗಿದೆ.ಇತ್ತೀಚೆಗೆ ಮಿಸ್ USA 2023 ಪ್ರಶಸ್ತಿಯನ್ನು ಪಡೆದ ಸ್ಪರ್ಧಿ ನೋಲಿಯಾ ವೊಯ್ಗ್ಟ್ ರಾಜೀನಾಮೆ
ಈ ಬಾರಿಯ ಬಿಸಿಲಿಗೆ ಹಾಗೆ ಹೊರಗೆ ಹೋಗುವುದಕ್ಕಿಂತ ಸನ್ಸ್ಕ್ರೀನ್ ಬಳಸುವುದು ಉತ್ತಮ ಎಂದು ಬಹಳಷ್ಟು ಜನ ಸಲಹೆ ನೀಡಿದ್ದರು ಗಾಲೇ ವಿವಿಧ ಬ್ರ್ಯಾಂಡ್ಗಳ ಸನ್ಸ್ಕ್ರೀನ್ ಬಿಡುಗಡೆ ಗೊಂಡಿವೆ
ಗ್ರಹಗಳ ಆಧಾರದ ಮೇಲೆ ರಾಶಿಗಳ ಭವಿಷ್ಯ ತಿಳಿಯುತ್ತದೆ ಹಾಗಾದರೆ ಬನ್ನಿ ಇಂದಿನ ರಾಶಿ ಭವಿಷ್ಯದಲ್ಲಿ ಯಾರಿಗೆ ಲಾಭ? ಯಾರಿಗೆ ನಷ್ಟ ಎಂದು ಇಲ್ಲಿದೆ ಮಾಹಿತಿ
ಲಂಡನ್ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನ ಬಿರುಗಾಳಿಯ ಹೊಡೆತಕ್ಕೆ ಅಲುಗಾಡಿ ಭಾರೀ ಅನಾಹುತ ಸೃಷ್ಟಿಸಿದ ಘಟನೆ ನಡೆದಿದೆ.