ಪಶ್ಚಿಮ ಬಂಗಾಳ: ಸಿಗರೇಟ್ ಸೇದುತ್ತಾ ಸ್ಟೈಲಿಶ್ ಆಗಿ ಹುಡುಗಿಯೊಬ್ಬಳು ರೀಲ್ಸ್ ಮಾಡಿದ್ದು, ಬಳಿಕ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆಯುತ್ತಿದ್ದಂತೆ ಮನೆಯಲ್ಲಿ ವಿಷಯ ತಿಳಿದಿದೆ. ರೀಲ್ಸ್ ಮಾಡಿ ತಂದೆಯ ಕೈಯಿಂದ ಸರಿಯಾಗಿ ಹೊಡೆತ ತಿಂದಿರುವ ಘಟನೆ ನಡೆದಿದೆ. ಇದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದ ಪ್ರಾರಂಭದಲ್ಲಿ ಹುಡುಗಿ ಮಾಸ್ ಲುಕ್ನಲ್ಲಿ ಸಿಗರೇಟ್ ಸೇದುತ್ತಾ, ಹೊಗೆ ಬಿಡುತ್ತಾ ರಸ್ತೆಯಲ್ಲಿ ವಾಕ್ ಮಾಡುತ್ತಿರುವುದನ್ನು ಕಾಣಬಹುದು. ಆದರೆ ವಿಡಿಯೋದಲ್ಲಿ ಅಂತ್ಯದಲ್ಲಿ ಅಪ್ಪನ ಬೆಲ್ಟ್ ಏಟು ತಡೆಯಲಾರದೇ ಕಿರುಚಾಡುವುದು ಸೆರೆಯಾಗಿದೆ.
Ad