Ad

ʼಅಶ್ವಿನಿ ನಕ್ಷತ್ರʼ ಖ್ಯಾತಿಯ ನಟಿ ಮಯೂರಿ ಬಾಳಲ್ಲಿ ಬಿರುಕು; ಡಿವೋರ್ಸ್‌ ?

Mayuri

ಬೆಂಗಳೂರು: ಅಶ್ವಿನಿ ನಕ್ಷತ್ರ ಖ್ಯಾತಿನ ನಟಿ ಮಯೂರಿ ಬಾಳಲ್ಲಿ ಬಿರುಗಾಳಿ ಎದ್ದಿದೆ ಎಂದು ಫ್ಯಾನ್ಸ್‌ ಗೆ ಅನುಮಾನ ಹುಟ್ಟಿತ್ತು.

Ad
300x250 2

ಇದಕ್ಕೆ ಕಾರಣ ಅವರ ಇನ್ಸ್ಟಾಗ್ರಾಮ್ ಪೇಜ್‌ ನಲ್ಲಿ ಅವರ ಪತಿಯ ಜೊತೆಗಿನ ಫೋಟೊಗಳು ಏಕಾಏಕಿ ಡಿಲೀಟ್‌ ಆಗಿರುವುದು. ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಮಯೂರಿ ಕ್ಯಾತರಿ ತಮ್ಮ ಪರ್ಸನಲ್ ಲೈಫ್ ಹಾಗೂ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಆದರೀಗ ಪತಿ ಜೊತೆಗಿನ ಅದೆಷ್ಟೋ ಫೋಟೊಗಳು ಮಾಯವಾಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಬಂದಾಗಲೇ ಫೋಟೋ ಡಿಲೀಟ್ ಮಾಡುವುದು ಹೀಗಾಗಿ ಡಿವೋರ್ಸ್ ವಾಸನೆ ಶುರುವಾಗಿದೆ.

ಇನ್ನು ‘ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಇವೆಲ್ಲ ಸುದ್ದಿಗಳು ಸುಳ್ಳು’ ಎಂದ ಮಯೂರಿ ಕ್ಯಾತರಿ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಖಾಸಗಿ ವೆಬ್‌ ವರದಿ ಮಾಡಿದೆ.

ಸುಮಾರು 10 ವರ್ಷಗಳ ಕಾಲ ಮಯೂರಿ ಮತ್ತು ಅರುಣ್ ಕುಮಾರ್ ಪ್ರೀತಿಸಿ ಕಳೆದ ನಾಲ್ಕು ವರ್ಷಗಳ ಹಿಂದೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

https://www.instagram.com/mayurikyatari/

 

Ad
Ad
Nk Channel Final 21 09 2023
Ad