Ad

1 ಸಾವಿರ ರೂ. ಬಿಲ್‌ಗೆ 2.5 ಲಕ್ಷ ರೂ. ಟಿಪ್ಸ್‌ ಕೊಟ್ಟ ಗ್ರಾಹಕ

ಗ್ರಾಹಕನೊಬ್ಬ 1 ಸಾವಿರ ರೂಪಾಯಿಯ ಊಟ ಮಾಡಿ 2.5 ಲಕ್ಷ ರೂ.ಯ ಟಿಪ್ಸ್ ಕೊಟ್ಟು ಹೋದ ಘಟನೆ ಪೆನ್ಸಿಲ್ವೇನಿಯಾದಲ್ಲಿ ನಡೆದಿದೆ.

ಗ್ರಾಹಕನೊಬ್ಬ 1 ಸಾವಿರ ರೂಪಾಯಿಯ ಊಟ ಮಾಡಿ 2.5 ಲಕ್ಷ ರೂ.ಯ ಟಿಪ್ಸ್ ಕೊಟ್ಟು ಹೋದ ಘಟನೆ ಪೆನ್ಸಿಲ್ವೇನಿಯಾದಲ್ಲಿ ನಡೆದಿದೆ.

Ad
300x250 2

ಭಾರಿ ಮೊತ್ತದ ಟಿಪ್ಸ್ ಕೊಟ್ಟ ಗ್ರಾಹಕನ ವಿರುದ್ಧ ಇದೀಗ ಉಪಾಹಾರ ಗೃಹವೇ ಮೊಕದ್ದಮೆ ದಾಖಲಿಸಿದೆ. ಪೆನ್ಸಿಲ್ವೇನಿಯಾದ ರೆಸ್ಟೊರೆಂಟ್‌ವೊಂದರಲ್ಲಿ 13 ಡಾಲರ್ ಕೊಟ್ಟು ಊಟ ಮಾಡಿದ ಗ್ರಾಹಕ ಬಳಿಕ ಸರ್ವೇಯರ್ ಗೆ 3,000 ಡಾಲರ್ ಟಿಪ್ಸ್ ಬಿಟ್ಟು ಹೋಗಿದ್ದಾನೆ.

ಇದರಿಂದ ಅನುಮಾನಗೊಂಡ ಸರ್ವೇಯರ್ ಆತನ ಬಗ್ಗೆ ಹುಡುಕಲು ಪ್ರಾರಂಭಿಸಿದ್ದಾರೆ. ಉಪಾಹಾರ ಗೃಹ ಆತನ ವಿರುದ್ಧ ಕೇಸು ದಾಖಲಿಸಿದೆ.

Ad
Ad
Nk Channel Final 21 09 2023
Ad