News Karnataka Kannada
Sunday, May 05 2024
ಉತ್ತರ ಪ್ರದೇಶ

ನಾಯಿ ವಿಚಾರಕ್ಕೆ ಲಿಫ್ಟ್​ನಲ್ಲಿ ಗಲಾಟೆ: ಮೊಬೈಲ್‌ ಕಸಿದ ಮಹಿಳೆಗೆ ಕಪಾಳಮೋಕ್ಷ

Woman slapped for snatching mobile phone after scuffle in lift over dog issue
Photo Credit : News Kannada

ಲಕ್ನೋ: ನಾಯಿಯನ್ನು ಲಿಫ್ಟ್​ನಲ್ಲಿ ಕರೆದೊಯ್ಯುವ ವಿಚಾರಕ್ಕೆ ಮಹಿಳೆ ಹಾಗೂ ನಿವೃತ್ತ ಐಎಎಸ್​ ಅಧಿಕಾರಿ ನಡುವೆ ಮಾರಾಮಾರಿ ನಡೆದಿರೋ ಘಟನೆ ನೋಯ್ಡಾದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಹಿಳೆಗೆ ಐಎಎಸ್ ಅಧಿಕಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಲಿಫ್ಟ್​ನ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ಮಹಿಳೆಯೊಬ್ಬರು ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್​ನಲ್ಲಿ ಬಂದಿದ್ದರು. ಆದರೆ ಗುಪ್ತಾ ಅವರು ಮಹಿಳೆಗೆ ನಾಯಿಯೊಂದಿಗೆ ಲಿಫ್ಟ್​ನಲ್ಲಿ ಬಾರದಂತೆ ತಡೆದಿದ್ದಾರೆ. ಆಗ ಇದೇ ವಿಚಾರಕ್ಕೆ ಈ ಇಬ್ಬರ ನಡುವೆ ಗಲಾಟೆ ಉಂಟಾಗಿದೆ.

ಆ ಸಂದರ್ಭದಲ್ಲಿ ಮಹಿಳೆ ಗುಪ್ತಾ ಅವರ ಮೊಬೈಲ್​ನ್ನು ಲಿಫ್ಟ್​ನಿಂದ ಹೊರ ಎಸೆದಿದ್ದಾರೆ. ಇದಕ್ಕೆ ಕೋಪದಿಂದ ನಿವೃತ್ತ ಐಎಎಸ್​ ಅಧಿಕಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು