News Karnataka Kannada
Sunday, April 28 2024
ತೆಲಂಗಾಣ

ಮದುವೆ ಆಗಲು ಒಪ್ಪದಿದ್ದಕ್ಕೆ ಮಗಳನ್ನೇ ಹತ್ಯೆಗೈದ ತಾಯಿ

ಹೆತ್ತ ತಾಯಂದಿರೆ ತಮ್ಮ ಮಕ್ಕಳನ್ನು ಹತ್ಯೆ ಮಾಡುವುದು ಇಲ್ಲ ಕಿರುಕುಳ ನೀಡುವುದನ್ನು ಇತ್ತೀಚೆಗೆ ನೆಡದ ಘಟನೆ ಗಳನ್ನು ನೀವು ನೋಡಿದ್ದೀರ ಆದರೆ ಇಲ್ಲಿ ವಯಸ್ಸಿಗೆ ಬಂದ ಮಗಳನ್ನೆ ತಾಯಿ ಕೊಂದಿದ್ದಾಳೆ. ಹೈದರಾಬಾದ್‌ನ ಹೊರವಲಯದಲ್ಲಿರುವ ಇಬ್ರಾಹಿಂಪಟ್ಟಣಂನಲ್ಲಿ ಈ ಘಟನೆ ನಡೆದಿದೆ. ಮೋಟೆ ಭಾರ್ಗವಿ (20) ಮೃತ ದುರ್ಧೈವಿ.
Photo Credit : NewsKarnataka

ಹೈದರಾಬಾದ್‌:  ಹೆತ್ತ ತಾಯಂದಿರೆ ತಮ್ಮ ಮಕ್ಕಳನ್ನು ಹತ್ಯೆ ಮಾಡುವುದು ಇಲ್ಲ ಕಿರುಕುಳ ನೀಡುವುದನ್ನು ಇತ್ತೀಚೆಗೆ ನೆಡದ ಘಟನೆ ಗಳನ್ನು ನೀವು ನೋಡಿದ್ದೀರ ಆದರೆ ಇಲ್ಲಿ ವಯಸ್ಸಿಗೆ ಬಂದ ಮಗಳನ್ನೆ ತಾಯಿ ಕೊಂದಿದ್ದಾಳೆ. ಹೈದರಾಬಾದ್‌ನ ಹೊರವಲಯದಲ್ಲಿರುವ ಇಬ್ರಾಹಿಂಪಟ್ಟಣಂನಲ್ಲಿ ಈ ಘಟನೆ ನಡೆದಿದೆ. ಮೋಟೆ ಭಾರ್ಗವಿ (20) ಮೃತ ದುರ್ಧೈವಿ.

ತಾಯಿ ಮೋಟೆ ಜಂಗಮ್ಮ ತಾನು ನೋಡಿದ ವರ ನನ್ನು ಮದುವೆ ಆಗಲು ಒಪ್ಪದಿದ್ದಕ್ಕೆ ಹೆತ್ತ ಮಗಳನ್ನೆ ಕತ್ತು ಹಿಸುಕಿ ಕೊಂದಿದ್ದಾಳೆ. ಪೊಲೀಸರ ವಚಾರಣೆ ನಂತರ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಗೆ ಹಿಂತಿರುಗಿದ ಬಾಲಕಿಯ ತಾಯಿ ಜಂಗಮ್ಮ, ಮಗಳು ಭಾರ್ಗವಿ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದುದನ್ನು ಕಂಡು ಕೋಪಗೊಂಡು ಬೈಯಲು ಶುರು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯ ತಾಯಿಯನ್ನು ನೋಡಿದ ಹುಡುಗ ಅಲ್ಲಿಂದ ಕಾಲ್ಕಿತ್ತಿದ್ದ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು