News Karnataka Kannada
Monday, May 13 2024
ತೆಲಂಗಾಣ

ಐಪಿಎಲ್​ ಬೆಟ್ಟಿಂಗ್​ನಲ್ಲಿ 10 ಲಕ್ಷ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಐಪಿಎಲ್ ಬೆಟ್ಟಿಂಗ್ನಿಂದ 10 ಲಕ್ಷ ಕಳೆದುಕೊಂಡು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
Photo Credit : NewsKarnataka

ತೆಲಂಗಾಣ: ಐಪಿಎಲ್ ಬೆಟ್ಟಿಂಗ್​ನಿಂದ 10 ಲಕ್ಷ ಕಳೆದುಕೊಂಡು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಾವನ್ನಪ್ಪಿರುವ ವಿದ್ಯಾರ್ಥಿಯನ್ನು ವಿನೀತ್​ ಎಂದು ಗುರುತಿಸಲಾಗಿದೆ.

ವಿನೀತ್​ ಬಿಟೆಕ್​ ವಿದ್ಯಾರ್ಥಿಯಾಗಿದ್ದು, ಸದಾಶಿವಪೇಟೆಯ ಸಂಗರೆಡ್ಡಿ ಜಿಲ್ಲೆಯವನಾಗಿದ್ದಾನೆ. ಈತ ಆನ್​​ಲೈನ್​ ಐಪಿಎಲ್​ ಬೆಟ್ಟಿಂಗ್​ನಲ್ಲಿ 10 ಲಕ್ಷ ಕಳೆದುಕೊಂಡಿದ್ದನು. ಐಪಿಎಲ್​ ಬೆಟ್ಟಿಂಗ್​ಗಾಗಿ ವಿನೀತ್​ ಲೋನ್​ ಆ್ಯಪ್​ ಮೂಲಕ ಸಾಲ ಪಡೆದುಕೊಂಡಿದ್ದನು. ಆದರೆ ಐಪಿಎಲ್​ ಗೋಜಿಗೆ ಬಿದ್ದು ಬೆಟ್ಟಿಂಗ್​ ಮೇಲೆ ಬೆಟ್ಟಿಂಗ್​ ಕಟ್ಟುತ್ತಾ ಕೊನೆಗೆ 10 ಲಕ್ಷದವರೆಗೆ ಸಾಲ ಮಾಡಿದ್ದಾನೆ.

ಕೊನೆಗೆ ಸಾಲ ತೀರಿಸಲು ಹಣವಿಲ್ಲದೆ ವಿನೀತ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು