ದೆಹಲಿ: ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜ್ ಕುಮಾರ್ ಆನಂದ್ ತಮ್ಮ ಸಚಿವ ಸ್ಥಾನಕ್ಕೆ ಮತ್ತು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. “ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹುಟ್ಟಿದೆ ಆದರೆ ಇಂದು ಪಕ್ಷವು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ, ನನಗೆ ಸಚಿವ ಸ್ಥಾನಕ್ಕಾಗಿ ಕೆಲಸ ಮಾಡುವುದು ಕಷ್ಟಕರವಾಗಿದೆ. ನಾನು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.ನಾನು ಈ ಭ್ರಷ್ಟಾಚಾರದೊಂದಿಗೆ ಹೆಸರನ್ನು ಜೋಡಿಸಲು ಸಾಧ್ಯವಿಲ್ಲ ಎಂದು ರಾಜ್ ಕುಮಾರ್ ಆನಂದ್ ಹೇಳಿದ್ದಾರೆ.
After resigning as Delhi minister and from AAP, Raaj Kumar Anand says, "Aam Aadmi Party was born to fight corruption but today the party is stuck in a swamp of corruption. It has become difficult for me to work on the minister's post. I resigned from the post of minister and from… https://t.co/Zad3HoJ5vR
— ANI (@ANI) April 10, 2024