News Karnataka Kannada
Friday, May 03 2024
ದೇಶ

ಗುಜರಾತ್‌ ನಲ್ಲಿ ಬಿಪರ್‌ ಚಂಡಮಾರುತ ಎಫೆಕ್ಟ್‌ : 22 ಮಂದಿಗೆ ಗಾಯ

Cyclone Biparjoy: Houses inundated
Photo Credit : News Kannada

ಹೊಸದಿಲ್ಲಿ: ಬಿಪರ್‌ ಜಾಯ್‌ ಚಂಡಮಾರುತ ತನ್ನ ಪಥವನ್ನು ಈಶಾನ್ಯದ ಕಡೆಗೆ ಬದಲಾಯಿಸಿದೆ. ಗುಜರಾತ್‌ನ ಜಖೌ ಬಂದರಿನ ಬಳಿ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶದತ್ತ ಸಾಗಿದೆ. ಮುಂದೆ ಸೌರಾಷ್ಟ್ರ-ಕಚ್ ಪ್ರದೇಶವನ್ನು ದಾಟಲಿದೆ.

ಚಂಡಮಾರುತದ ತೀವ್ರತೆಯು ಗಂಟೆಗೆ 105-115 ಕಿಮೀ ವೇಗದಲ್ಲಿದೆ. ಚಂಡಮಾರುತ ಪರಿಣಾಮದಿಂದ ರಾಜಸ್ಥಾನದಲ್ಲಿ ಜೂನ್ 16 ರಂದು ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಆರಂಭಿಕ ವರದಿಗಳ ಪ್ರಕಾರ, ಚಂಡಮಾರುತದ ಪರಿಣಾಮದಿಂದ ಗುಜರಾತ್‌ನಲ್ಲಿ ಸುಮಾರು 22 ಜನರು ಗಾಯಗೊಂಡಿದ್ದಾರೆ. ಇನ್ನು 23 ಪ್ರಾಣಿಗಳು ಸಾವನಪ್ಪಿದ್ದು, 524 ಮರಗಳು ಧರೆಗುರುಳಿವೆ. 940 ಹಳ್ಳಿಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು