Bengaluru 26°C
Ad

ಹೆದ್ದಾರಿ ದಾಟುತ್ತಿದ್ದಾಗ ಹುಲಿಗೆ ಡಿಕ್ಕಿ ಹೊಡೆದ ಟ್ರಕ್ : ನರಳಿ ಪ್ರಾಣ ಬಿಟ್ಟ ಹುಲಿ

ರಾಷ್ಟ್ರೀಯ ಅಭಯಾರಣ್ಯಗಳ ಹಾದು ಹೋಗುವ ಹೆದ್ದಾರಿಗಳಲ್ಲಿ ಸೂಚಕ ಬೋರ್ಡ್‌ ಹಾಕಿರುತ್ತಾರೆ ಪ್ರಾಣಿಗಳು ರಸ್ತೆ ದಾಟುತ್ತಿರುತ್ತವೆ ನಿಧಾನವಾಗಿ ಚಲಿಸಿ ಎಂದು. ಆದರೆ ಕೆಲವರ ಕಣ್ಣಿಗೆ ಅದು ಕಾಣುವುದೇ ಇಲ್ಲ ವೇಗವಾಗಿ ವಾಹನ ಚಲಾಯಿಸಿ ಮೂಕ ಪ್ರಾಣಿಗಳನ್ನು ಬಲಿ ಪಡೆಯುತ್ತಾರೆ. ಇದೀಗ ಅಂತಹ ಘಟನೆ ನಡೆದಿದ್ದು ಮನುಜರ ಅವಸರಕ್ಕೆ ಇದು ಕಾರಣವಾಗಿದೆ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಹುಲಿ ಗೆ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗಳಾದ ಹುಲಿ ಸಾವನ್ನಪ್ಪಿದೆ.

ರಾಷ್ಟ್ರೀಯ ಅಭಯಾರಣ್ಯಗಳ ಹಾದು ಹೋಗುವ ಹೆದ್ದಾರಿಗಳಲ್ಲಿ ಸೂಚಕ ಬೋರ್ಡ್‌ ಹಾಕಿರುತ್ತಾರೆ ಪ್ರಾಣಿಗಳು ರಸ್ತೆ ದಾಟುತ್ತಿರುತ್ತವೆ ನಿಧಾನವಾಗಿ ಚಲಿಸಿ ಎಂದು.ಆದರೆ ಕೆಲವರ ಕಣ್ಣಿಗೆ ಅದು ಕಾಣುವುದೇ ಇಲ್ಲ ವೇಗವಾಗಿ ವಾಹನ ಚಲಾಯಿಸಿ ಮೂಕ ಪ್ರಾಣಿಗಳನ್ನು ಬಲಿ ಪಡೆಯುತ್ತಾರೆ. ಇದೀಗ ಅಂತಹ ಘಟನೆ ನಡೆದಿದ್ದು ಮನುಜರ ಅವಸರಕ್ಕೆ ಇದು ಕಾರಣವಾಗಿದೆ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಹುಲಿ ಗೆ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗಳಾದ ಹುಲಿ ಸಾವನ್ನಪ್ಪಿದೆ.

ತೀವ್ರವಾಗಿ ಗಾಯಗೊಂಡ ಹುಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರಕ್ಕೆ ರವಾನಿಸಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಹುಲಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.ಈ ಕುರಿತ ವಿಡಿಯೋವನ್ನು ಪ್ರತೀಕ್ ಸಿಂಗ್ (@Prateek34381357) ಎಂಬವರು ತಮ್ಮ ಎಕ್ಸ್ ಖಾತೆಯನ್ನು ಹಂಚಿಕೊಂಡಿದ್ದು, ಹೆದ್ದಾರಿಯಲ್ಲಿ ಅಪಘಾತಕ್ಕೆ ತುತ್ತಾಗಿ ತೀವ್ರವಾಗಿ ಗಾಯಗೊಂಡ ಹುಲಿ ನಡೆಯಲು ಸಾಧ್ಯವಾಗದೆ ತೆವಳುತ್ತಾ ರಸ್ತೆ ದಾಟುವಂತಹ ಹೃದಯವಿದ್ರಾವಕ ದೃಶ್ಯವನ್ನು ಕಾಣಬಹುದು.

https://x.com/Prateek34381357/status/1792806688086716807

Ad
Ad
Nk Channel Final 21 09 2023
Ad