News Karnataka Kannada
Sunday, May 05 2024

ಮುತ್ತೂಟ್ ಫೈನಾನ್ಸ್ ನಲ್ಲಿ ಕಳವಿಗೆ ಯತ್ನಿಸಿದ್ದ ಇಬ್ಬರು ಸೆಕ್ಯುರಿಟಿ ಗಾರ್ಡ್ಸ್ ಗಳ ಬಂಧನ ; 4 ಕೋಟಿ ಮೌಲ್ಯದ ಚಿನ್ನಾಭರಣ ರಕ್ಷಣೆ

25-Aug-2021 ಕರ್ನಾಟಕ

ಬೆಂಗಳೂರು, ;ಮುತ್ತೂಟ್ ಫೈನಾನ್ಸ್ ಶಾಖೆಯ ಶೆಟರ್ ಮೀಟಿ ಒಳ ನುಗ್ಗಿ ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದ ಲಾಕರ್ ಒಡೆಯಲು ಪ್ರಯತ್ನಿಸುತ್ತಿದ್ದ ಇಬ್ಬರು ಸೆಕ್ಯುರಿಟಿ ಗಾರ್ಡ್‍ಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ದಿಢೀರ್ ಕಾರ್ಯಾಚರಣೆ ಯಿಂದಾಗಿ 4 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ರಕ್ಷಿಸಿದಂತಾಗಿದೆ. ನೇಪಾಳಿ ಮೂಲದ ಇಬ್ಬರು ಹಗಲು ವೇಳೆ ಸೆಕ್ಯುರಿಟಿ ಗಾರ್ಡ್...

Know More

ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಭವಾರಿಯಾ ಗ್ಯಾಂಗ್ ಅರೆಸ್ಟ್

25-Aug-2021 ಕರ್ನಾಟಕ

ಬೆಂಗಳೂರು, ; ವಿಜಯನಗರ ಉಪವಿಭಾಗದ ಪೊಲೀಸರು ಭವಾರಿಯಾ ಗ್ಯಾಂಗ್‍ನ ಐದು ಮಂದಿ ಕುಖ್ಯಾತ ಸರಗಳ್ಳರನ್ನು ಬಂಧಿಸಿ 13 ಲಕ್ಷ ರೂ. ಬೆಲೆಯ ಚಿನ್ನಾಭರಣ, 2 ಸಾವಿರ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್...

Know More

ಪೊಲೀಸರ ಭರ್ಜರಿ ಬೇಟೆ 7 ಕೋಟಿ 81 ಲಕ್ಷ ಮೌಲ್ಯದ ಕಳವು ಮಾಲು ವಶ

23-Aug-2021 ಬೆಂಗಳೂರು

ಬೆಂಗಳೂರು, ; ಡ್ರಗ್ಸ್ ಮಾರಾಟ, ಮನೆಗಳವು, ವಾಹನಗಳವು ಸೇರಿದಂತೆ 36 ಗಂಭೀರ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಭರ್ಜರಿ ಭೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು 7 ಕೋಟಿ 81 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ....

Know More

ಮೀಸಲು ಅರಣ್ಯದಲ್ಲಿ ಶ್ರೀಗಂಧದ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಯಿಂದ ಫೈರಿಂಗ್; ಓರ್ವ ಸಾವು

21-Aug-2021 ತುಮಕೂರು

ತುಮಕೂರು: ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರ ಕಡಿಯುತ್ತಿರುವುದು ತಿಳಿದು ಪರಿಶೀಲನೆಗೆ ಮುಂದಾದಾಗ ಏಕಾಏಕಿ ದಾಳಿ ನಡೆಸಿದವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿ ಫೈರಿಂಗ್ ನಡೆಸಿ, ಓರ್ವ ಶ್ರೀಗಂಧದ ಮರ ಕಡಿಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ...

Know More

ಮೊಬೈಲ್‌ ಮತ್ತು ಸರಗಳ್ಳರ ಬಂಧನ ; 3.34 ಲಕ್ಷ ಮೌಲ್ಯದ ವಸ್ತು ವಶ

18-Aug-2021 ಬೆಂಗಳೂರು

ಬೆಂಗಳೂರು, ; ತನ್ನ ದುಶ್ಚಟಗಳಿಗಾಗಿ ಹಣ ಹೊಂದಿಸಲು ಸ್ನೇಹಿತನೊಂದಿಗೆ ಸೇರಿ ಮೊಬೈಲ್ ಹಾಗೂ ಸರಗಳ್ಳತನ ಮಾಡುತ್ತಿದ್ದ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿ 3.34 ಲಕ್ಷ ರೂ. ಬೆಲೆಬಾಳುವ...

Know More

ಪ್ಯಾಸೆಂಜರ್‌ ಆಟೋ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ

16-Aug-2021 ಮೈಸೂರು

ಮೈಸೂರು: ಪ್ಯಾಸೆಂಜರ್ ಆಟೋ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಮಕೃಷ್ಣನಗರ ನಿವಾಸಿ ಶರತ್‌ ಎಂದು ಗುರುತಿಸಲಾಗಿದೆ. ಪೊಲೀಸರು ಭಾನುವಾರ ರಾತ್ರಿ ಕೆ.ಜಿ.ಕೊಪ್ಪಲು ಬಳಿ ಗಸ್ತಿನಲ್ಲಿದ್ದಾಗ ಪ್ಯಾಸೆಂಜರ್‌ ಆಟೋ ರಿಕ್ಷಾವೊಂದು ನಿಂತಿತ್ತು....

Know More

ಅಂಗಡಿಯ ಶೆಟರ್‌ ಮುರಿದು ಮೂರು ಲಕ್ಷ ರೂಪಾಯಿ ಸಿಗರೇಟ್‌ ದೋಚಿದ ಕಳ್ಳರು

09-Aug-2021 ಆಂಧ್ರಪ್ರದೇಶ

ಹೈದ್ರಾಬಾದ್:  ಕಳ್ಳರಿಬ್ಬರು ಮೂರು ಲಕ್ಷ ರೂ. ಮೌಲ್ಯದ ಸಿಗರೇಟ್​​ ಪ್ಯಾಕ್​ಗಳನ್ನು ಕಿರಾಣಿ ಅಂಗಡಿಯಿಂದ ಕಳ್ಳತನ ಮಾಡಿರುವ ಘಟನೆ ಮಾಧುರಿ ನಗರದಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಾನುವಾರ ಸಂಜೆ 5:30ರ ಸುಮಾರಿಗೆ...

Know More

ಕುಖ್ಯಾತ ಶಾಮ್ಲಿ ಗ್ಯಾಂಗ್‌ ನ ಅಂತರ್ರಾಜ್ಯ ಸರಗಳ್ಳರ ಬಂಧನ

27-Jul-2021 ಉತ್ತರ ಪ್ರದೇಶ

ಬೆಂಗಳೂರು: ದೂರದ ಉತ್ತರ ಪ್ರದೇಶದಿಂದ ಬಂದು ನಗರದಲ್ಲಿ ಸರಗಳ್ಳತನ ಮಾಡಿ ಪರಾರಿ ಆಗುತಿದ್ದ ಗ್ಯಾಂಗ್‌ ನ್ನು ಪೋಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಕಳ್ಳರು ಫ್ಲೈಟ್ ನಲ್ಲಿ ಬಂದು ಕಳ್ಳತನ ಮಾಡಿ ಮರಳಿ ರೈಲಿನಲ್ಲಿ ಈ...

Know More

ಕದ್ದ ನಾಯಿ ಮಾರಲು ವಾಟ್ಸ್‌ ಅಪ್‌ ಗೆ ಫೋಟೋ ಹಾಕಿ ಸಿಕ್ಕಿ ಬಿದ್ದ ಕಳ್ಳ

28-Jun-2021 ಕರ್ನಾಟಕ

ಹಾಸನ: ಹಾಸನ ಹೊರವಲಯದ ಹೊನ್ನೇನಹಳ್ಳಿ ರಸ್ತೆಯಲ್ಲಿರುವ GRR ಕೆನಲ್ಸ್ ನಾಯಿ ಫಾರಂನಿಂದ ದುಬಾರಿ ಬೆಲೆಯ ನಾಯಿಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಅಂದರ್ ಆಗಿದ್ದಾರೆ. ಕಳ್ಳನ ಪತ್ತೆಗೆ ಸಹಕಾರಿಯಾಗಿದ್ದು ವಾಟ್ಸಾಪ್ ಗ್ರೂಪ್. ಹಾಸನ ನಗರದ ಹೊರವಲಯದ...

Know More

ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನ

28-Jun-2021 ಕರ್ನಾಟಕ

ಹಾವೇರಿ: ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಮತ್ತು ಹಾನಗಲ್ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನಾಲ್ಕು ಮೆಡಿಕಲ್ ಶಾಪ್, ಒಂದು ಕಿರಾಣಿ ಮತ್ತು ತರಕಾರಿ ಅಂಗಡಿ ಸೇರಿದಂತೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು