News Karnataka Kannada
Saturday, May 11 2024

ಪ್ರಜ್ವಲ್ ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಹೈ ಟೆನ್ಷನ್!

05-May-2024 ಬೆಂಗಳೂರು

ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಇವತ್ತು ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ನೀಡಿರುವ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಈಗ ಟೆನ್ಷನ್...

Know More

ರಾಮನವಮಿ ಮೆರವಣಿಗೆಯಲ್ಲಿ ಪಿಎಸ್​ಐ ಕಿಂಗ್ ಪಿನ್ ದಿವ್ಯ ಜೊತೆ ಬಿಜೆಪಿಯ ಉಮೇಶ ಜಾಧವ್

18-Apr-2024 ಕಲಬುರಗಿ

ನಿನ್ನೆ ಪಿಎಸ್​ಐ ಕಿಂಗ್ ಪಿನ್​​ ಆರ್​ಡಿ ಪಾಟೀಲ್ ನಿವಾಸಕ್ಕೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್  ಭೇಟಿ ನೀಡಿ ಊಟೋಪಚಾರ ಮಾಡಿದ್ದರು. ಆದರೆ ಇಂದು ಮತ್ತೋರ್ವ ಆರೋಪಿ ಜೊತೆ ಉಮೇಶ ಜಾದವ್ ಅವರ ಫೋಟೋ...

Know More

ಪರೀಕ್ಷಾ ಅಕ್ರಮ ಹಗರಣ ಆರೋಪಿ ಮನೆಗೆ ಡಾ.ಉಮೇಶ್ ಜಾಧವ್ ಭೇಟಿ

18-Apr-2024 ಕಲಬುರಗಿ

ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ನಡೆಸಿ ಜೈಲುಪಾಲಾಗಿರುವ ಆರ್‌ಡಿ ಪಾಟೀಲ್ ಮನೆಗೆ ಬುಧವಾರ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತೆರಳಿ ಮತಯಾಚಿಸಿ, ಬೆಂಬಲ ಕೇಳಿರುವುದು ವಿವಾದಕ್ಕೆ...

Know More

ಪಿಎಸ್‌ಐ ಬರ್ಬರ ಹತ್ಯೆ ಕೇಸ್‌ : 8 ವರ್ಷದ ಬಳಿಕ ತೀರ್ಪು : ಅಪರಾಧಿಗೆ ಜೀವಾವಧಿ ಶಿಕ್ಷೆ

09-Apr-2024 ಬೆಂಗಳೂರು

ರಾಜ್ಯವನ್ನೆ ಬೆಚ್ಚಿ ಬೀಳಿಸಿದ  ದೊಡ್ಡಬಳ್ಳಾಪುರ ಟೌನ್‌  ಪಿಎಸ್‌ಐ ಹತ್ಯೆಗೆ ಕಾರಣರಾದ ಇಬ್ಬರು ಪರಾಧಿಗಳಿಗೆ ನ್ಯಾಯಲಯ ಶಿಕ್ಷೆ ಪ್ರಟಿಸಿದೆ. ಅದರಲ್ಲಿ ಅಪರಾಧಿ ಮದು ಎಂಬುವವನಿಗೆ 7 ವರ್ಷ ಜೈಲು ಹಾಗೂ 1 ಲಕ್ಷ ರೂ ದಂಡ ವಿಧಿಸಲಾಗಿದೆ...

Know More

ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಮುಂದೂಡಿಕೆ

21-Mar-2024 ಕರ್ನಾಟಕ

ಲೋಕಸಭೆ ಚುನಾವಣೆ ಹಿನ್ನೆಲೆ 402 PSI ಹುದ್ದೆಗಳ ಲಿಖಿತ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಮೇ 8 ರಂದು ನಿಗದಿಯಾಗಿದ್ದ ಪಿಎಸ್​ಐ ನೇಮಕಾತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ...

Know More

ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸಾವು : ಪಿಎಸ್‌ಐ ಅಮಾನತು

17-Mar-2024 ಬೆಳಗಾವಿ

ಭಿಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸಾವನ್ನಪ್ಪಿದ್ದಾರೆ. ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಯರಗಟ್ಟಿ ಪಟ್ಟಣದ ವಿಜಯಕಾಂತ ಮಿಕಲಿ (51) ಸಾವನ್ನಪ್ಪಿದ್ದಾರೆ. ಹೆಲ್ಮೆಟ್‌ ಧರಿಸದ ಕಾರಣ ಅಪಘಾತ ಸಂಭವಿಸಿದೆ...

Know More

ಒಪ್ಪದಿದ್ದರೆ ಅಪಹರಿಸಿ ತಾಳಿ ಕಟ್ಟುತ್ತೇನೆ : ಪಿಎಸ್‌ಐ ಅಧಿಕಾರಿಗೆ ಧಮ್ಕಿ

14-Mar-2024 ಬೆಂಗಳೂರು

ಮಹಿಳಾ ಪಿಎಸ್‌ಐ ಅಧಿಕಾರಿಗೆ ಮತ್ತೊಬ್ಬ ಪಿಎಸ್‌ಐ ಅಧಿಕಾರಿ ಮದುವೆ ಆಗುವಂತೆ ಧಮ್ಕಿ ಹಾಕಿದ್ದಾನೆ. ಮಹಿಳಾ ಪಿಎಸ್‌ಐ ಜತೆಗಿನ ಫೋಟೊ ಸೆರೆಹಿಡಿದು ಮದುವೆ ಆಗು ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಮಹಿಳಾ ಪಿಎಸ್‌ಐ...

Know More

ಮಗು ಜೀವ ಉಳಿಸಿದ ಪಿಎಸ್‌ಐ ಅಧಿಕಾರಿ: ಸಾರ್ವಜನಿಕರಿಂದ ಶ್ಲಾಘನೆ

06-Mar-2024 ಬೆಂಗಳೂರು

ಸಂಪ್ ಒಳಗೆ ಬಿದ್ದಿದ್ದ ಎರಡುವರೆ ವರ್ಷದ ಮಗುವನ್ನು ಎಸ್ಐ ಸಮಯ ಪ್ರಜ್ಞೆಯಿಂದ ಕಾಪಡಿದ್ದಾರೆ. ಈ ಘಟನೆ ಬ್ಯಾಟರಾಯನಪುರ...

Know More

ಪಿಎಸ್ಐ ಹುದ್ದೆಗೆ ನೇಮಕಾತಿ ಪರೀಕ್ಷೆ: ಜಿ. ಪರಮೇಶ್ವರ್

24-Jan-2024 ಕರ್ನಾಟಕ

ಪಿಎಸ್ಐ ೫೪೫ ಹುದ್ದೆಗಳ ನೇಮಕಾತಿಯ ಮರುಪರೀಕ್ಷೆ ಸುಗಮವಾಗಿ ನಡೆದಿದೆ. ಮುಂದಿನ ಹಂತದಲ್ಲಿ ೪೦೩ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು. ಈ ಎರಡೂ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮತ್ತೆ ೬೬೦ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು...

Know More

ಜ.23ಕ್ಕೆ 545 PSI ಹುದ್ದೆಗಳಿಗೆ ಮರು ಪರೀಕ್ಷೆ

09-Jan-2024 ಬೆಂಗಳೂರು

ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ರದ್ದಾಗಿದ್ದ 545 PSI PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮರುಪರೀಕ್ಷೆಯನ್ನು ಜ. 23ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೋಮವಾರ...

Know More

ಬೆಂಗಳೂರು| ಪಿಎಸ್ ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪಾಲ್ ಬಂಧನ

04-Jul-2022 ಬೆಂಗಳೂರು ನಗರ

545 ಪಿಎಸ್‌ಐಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಹಿರಿಯ ಕಾಪಿ ಅಮೃತ್ ಪಾಲ್ ಅವರನ್ನು...

Know More

ಮಂಡ್ಯ: ಪಿಎಸ್ಐ ಕೆಲಸ ಕೊಡಿಸೋದಾಗಿ ವಂಚನೆ: 30 ಲಕ್ಷ ರೂ. ಕಳೆದುಕೊಂಡ ರೈತ

27-Jun-2022 ಮಂಡ್ಯ

ರೈತರೊಬ್ಬರು ತನ್ನ ಮಗನಿಗೆ ಪಿಎಸ್ಐ ಕೆಲಸ ಕೊಡಿಸೋ ಆಸೆಯಿಂದ  30.25 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ...

Know More

ಪಿಎಸ್‌ಐ ಅಕ್ರಮ: ಧಾರವಾಡದ ಪೊಲೀಸ್ ಕಾನ್‌ಸ್ಟೆಬಲ್ ಇಸ್ಮಾಯಿಲ್ ಜಮಾದಾರ ಬಂಧನ

13-Jun-2022 ಕಲಬುರಗಿ

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಧಾರವಾಡದ ಪೊಲೀಸ್ ತರಬೇತಿ ಶಾಲೆಯ ಕಾನ್‌ಸ್ಟೆಬಲ್ ಇಸ್ಮಾಯಿಲ್ ಜಮಾದಾರ ಎಂಬುವವರನ್ನು ಸೋಮವಾರ...

Know More

ಅಕ್ರಮದ ಮೂಲ ಕಿಂಗ್​ಪಿನ್​ನ ಹೆಸರೇಳಿ: ಎಚ್​ಡಿಕೆಗೆ ಸಚಿವ ಆರಗ ಜ್ಞಾನೇಂದ್ರ ಮನವಿ

07-May-2022 ಕಲಬುರಗಿ

ಸರ್ಕಾರ ಬಿದ್ದರೂ ಚಿಂತೆಯಿಲ್ಲ ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿನ ಅಕ್ರಮದ ಮೂಲ ಕಿಂಗ್​ಪಿನ್​ನ​ ಹೆಸರೇಳಿ. ಅವರನ್ನು ಬಂಧಿಸ್ತೀವಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ...

Know More

ಪಿಎಸ್‌ಐ ಅಕ್ರಮ: ರಾಜಕೀಯ ಲಾಭ ಪಡೆಯಲು ಪ್ರಿಯಾಂಕ್​ ಖರ್ಗೆ ಪ್ರಯತ್ನ- ಸುಧಾಕರ್

02-May-2022 ಶಿವಮೊಗ್ಗ

ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಸತ್ಯ ಅರ್ಥ ಮಾಡಿಕೊಂಡು ಮಾತನಾಡಬೇಕು. ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ರಾಜಕಾರಣದ ಲಾಭ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮೂರನೇ ಸಿಎಂ ಅಧಿಕಾರಕ್ಕೆ ಬರುತ್ತಾರೆ ಎಂಬ ಅವರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು