News Karnataka Kannada
Saturday, April 27 2024

ತಮಿಳುನಾಡಿನಲ್ಲಿ ಭಾರಿ ಮಳೆ ಸಂಜೆ 6ರವರೆಗೂ ವಿಮಾನಗಳ ಆಗಮನ ರದ್ದು

11-Nov-2021 ತಮಿಳುನಾಡು

ತಮಿಳುನಾಡು : ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಜೆ 6ರವರೆಗೂ ವಿಮಾನಗಳ ಆಗಮನವನ್ನು ರದ್ದು ಮಾಡಲಾಗಿದೆ. ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಚೆನ್ನೈ ವಿಮಾನ ನಿಲ್ದಾಣವು ಮಧ್ಯಾಹ್ನ 1.15 ರಿಂದ ಸಂಜೆ 6 ರವರೆಗೆ ಆಗಮಿಸುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದ್ದು, ನಿರ್ಗಮನವು ನಿಗದಿತವಾಗಿ ಮುಂದುವರಿಯುತ್ತದೆ ಎಂದು ವಿಮಾನ ನಿಲ್ದಾಣವು ಇಂದು ಮಧ್ಯಾಹ್ನ ಟ್ವೀಟ್ ಮಾಡಿದೆ. ಅಂತೆಯೇ...

Know More

ಖುಷಿನಗರದಲ್ಲಿ ಉದ್ಘಾಟನೆ ಆಗಲಿರುವ ವಿಮಾನ ನಿಲ್ದಾಣ

09-Oct-2021 ಉತ್ತರ ಪ್ರದೇಶ

ಉತ್ತರ ಪ್ರದೇಶ :   ಉತ್ತರ ಪ್ರದೇಶದ ಖುಷಿನಗರದಲ್ಲಿ ಅಕ್ಟೋಬರ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ. ಈ ನಿಲ್ದಾಣಕ್ಕೆ ಅಧಿಕೃತವಾಗಿ ಬಂದಿಳಿಯುವ ಮೊದಲ ವಿಮಾನದಲ್ಲಿ ಶ್ರೀಲಂಕಾ ಅಧ್ಯಕ್ಷರು 125...

Know More

ಶಿವಮೊಗ್ಗ, ವಿಜಯಪುರ, ಹಾಸನ, ರಾಯಚೂರುನಲ್ಲಿ ನೂತನ ಏರ್‌ಪೋರ್ಟ್‌ : 3 – 4 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಂಭವ

06-Oct-2021 ಬೆಂಗಳೂರು

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ನನೆಗುದಿಗೆ ಬಿದ್ದಿದ್ದ 4 ವಿಮಾನ ನಿಲ್ದಾಣಗಳ ಕಾಮಗಾರಿ ಚುರುಕಾಗಿದ್ದು, ಮುಂದಿನ 3 – 4 ವರ್ಷಗಳಲ್ಲಿ ಸೇವೆ ಆರಂಭಿಸಲು ಸಿದ್ಧವಾಗುವ ನಿರೀಕ್ಷೆ ಇದೆ. ಉದ್ದೇಶಿತ ಶಿವಮೊಗ್ಗ,...

Know More

ಶಬರಿಮಲೆ ವಿಮಾನ ನಿಲ್ದಾಣ ಹಿನ್ನಡೆ ಎದುರಿಸುತ್ತಿದೆ

20-Sep-2021 ದೆಹಲಿ

ಹೊಸದಿಲ್ಲಿ: ಶಬರಿಮಲೆ ವಿಮಾನ ನಿಲ್ದಾಣದ ಡಿಜಿಸಿಎ ವರದಿ ಹಿನ್ನಡೆಗೆ ಕಾರಣವಾಗಿದೆ. ಕೇರಳದ ವಿಮಾನ ನಿಲ್ದಾಣದ ಪ್ರಸ್ತಾವನೆಯ ವಿರುದ್ಧ ಡಿಜಿಸಿಎ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿದೆ. ವಿಮಾನ ನಿಲ್ದಾಣಕ್ಕಾಗಿ ಚೆರುವಳ್ಳಿ ಎಸ್ಟೇಟ್‌ನಲ್ಲಿ ಕಂಡುಬರುವ...

Know More

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪಾಕಿಸ್ತಾನದ ವಾಣಿಜ್ಯ ವಿಮಾನ

13-Sep-2021 ವಿದೇಶ

ಕಾಬೂಲ್‌ :  ಅಫಘಾನಿಸ್ತಾನವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಂಡ ನಂತರ ಮೊದಲ ಬಾರಿಗೆ ಕಾಬೂಲ್‌ ಏರ್‌ಪೋರ್ಟ್‌ಗೆ ವಿದೇಶಿ ವಾಣಿಜ್ಯ ವಿಮಾನವೊಂದು ಬಂದಿಳಿದಿದೆ. ಹೌದು.. ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನವು ಸೋಮವಾರ ಕೆಲವೇ ಮಂದಿ ಪ್ರಯಾಣಿಕರೊಂದಿಗೆ ಕಾಬೂಲ್‌ ವಿಮಾನ...

Know More

‘ಅದಾನಿ’ ಹೆಸರಿನಿಂದ ಹೊರಬಂದ ಮಂಗಳೂರು ವಿಮಾನ ನಿಲ್ದಾಣ

13-Sep-2021 ಮಂಗಳೂರು

ಮಂಗಳೂರು :  ಮಂಗಳೂರು ವಿಮಾನ ನಿಲ್ದಾಣದ ನಾಮಫಲಕಗಳಿಂದ ಅದಾನಿ ಹೆಸರನ್ನು ಕಿತ್ತುಹಾಕಲಾಗಿದೆ ಎಂದು ಭಾನುವಾರ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಸಮೂಹ ಗುತ್ತಿಗೆಗೆ...

Know More

ಕೊರೋನಾ ಸಂಕಟದ ಮಧ್ಯೆ ವಿಮಾನಯಾನ ಸೇವೆ ಏರಿಕೆ

06-Sep-2021 ಕರ್ನಾಟಕ

ಮಂಗಳೂರು : ಕೊರೋನಾ ಸಂಕಟದ ಮಧ್ಯೆಯೇ ದೇಶವಿದೇಶಗಳಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಏರಿಕೆ ಆಗಿದ್ದು ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದೆ. ದೇಶದ ವಿವಿಧ ರಾಜ್ಯಗಳಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಸ್ಟ್...

Know More

ವಿಜಯಪುರದಲ್ಲಿ ಏರ್‌ಬಸ್ 320 ನಂತಹ ದೊಡ್ಡ ವಿಮಾನಗಳಿಗೆ ಅವಕಾಶ :  ಸಚಿವ ಗೋವಿಂದ್ ಕಾರ್ಜೋಳ್ 

02-Sep-2021 ವಿಜಯಪುರ

ವಿಜಯಪುರ :  ವಿಜಯಪುರದಲ್ಲಿ ಏರ್‌ಬಸ್ 320 ನಂತಹ ದೊಡ್ಡ ವಿಮಾನಗಳಿಗೆ ಅವಕಾಶ ನೀಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಹಾಗೂ ಯೋಜನೆಯ ವಿಸ್ತರಣೆಗೆ ಸರ್ಕಾರದಿಂದ ಅನುಮತಿ ಪಡೆಯಲಾಗುವುದು ಎಂದು ಸಚಿವ ಗೋವಿಂದ್ ಕಾರ್ಜೋಳ್  ಹೇಳಿದ್ದಾರೆ. ಗುರುವಾರ ತಾಲೂಕಿನ ಬರ್ನಾಪುರ...

Know More

ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲಿನ ನಿರ್ಬಂಧ ಸೆ.30 ರವರೆಗೆ ವಿಸ್ತರಣೆ

29-Aug-2021 ದೇಶ

ದೆಹಲಿ : ಭಾರತದಿಂದ ಪ್ರಯಾಣಿಸುವ ಮತ್ತು ಆಗಮಿಸುವ ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ನಾಗರೀಕ ವಿಮಾನಯಾನ ಸಂಸ್ಥೆ ತಿಳಿಸಿದೆ. ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲಿನ ನಿರ್ಬಂಧವು ಆಗಸ್ಟ್...

Know More

ಕಾಬೂಲ್ ಸ್ಪೋಟದ ಸಾವಿನ ಸಂಖ್ಯೆ 169ಕ್ಕೆ ಏರಿಕೆ.

28-Aug-2021 ವಿದೇಶ

ವಾಷಿಂಗ್ಟನ್, ; ಅಮೆರಿಕಾದ 13 ಮಂದಿ ಯೋಧರು ಸೇರಿದಂತೆ 169 ಮಂದಿಯ ಹತ್ಯೆಗೆ ಕಾರಣವಾದ ಕಾಬೂಲ್ ಸ್ಫೋಟದ ಮಾನವ ಬಾಂಬರ್ ಕನಿಷ್ಟ 25 ಕೆಜಿ ಸ್ಫೋಟಕವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಎಂದು ಅಮೆರಿಕಾದ ಅಧಿಕಾರಿಗಳು...

Know More

ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ಆತ್ಮಾಹುತಿ ಧಾಳಿಯ ಬಾಂಬ್‌ ಸ್ಪೋಟ ; 15 ಜನರ ಸಾವು

26-Aug-2021 ವಿದೇಶ

  ಕಾಬೂಲ್: ಅಫ್ಘಾನಿಸ್ತಾನದಲ್ಲಿ ಒಂದು ಕಡೆ ತಾಲಿಬಾನಿಗಳ ಹಿಂಸೆ ನಡುವೆ, ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರವೊಂದರಲ್ಲಿ ಆತ್ಮಾಹುತಿ ದಾಳಿ ಸಂಭವಿಸಿದೆ. ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಸ್ಫೋಟದಿಂದಾಗಿ 15  ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು,...

Know More

ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗಬೇಡಿ : ಆಸ್ಟ್ರೇಲಿಯಾ ಎಚ್ಚರಿಕೆ

26-Aug-2021 ವಿದೇಶ

ಕಾನ್ಫೆರಾ, ;ಆಫ್ಘಾನಿಸ್ತಾನದಲ್ಲಿರುವ ಆಸ್ಟ್ರೇಲಿಯಾದ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗಬೇಡಿ ಎಂದು ಆಸ್ಟ್ರೇಲಿಯಾ ಸರ್ಕಾರ ಎಚ್ಚರಿಕೆ ನೀಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ ಭಯೋತ್ಪಾದಕರ ದಾಳಿ, ಬೆದರಿಕೆ ಹೆಚ್ಚಾಗಿದೆ. ಆದ್ದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು...

Know More

ಅಮೆರಿಕ ಸೇನೆ ನಿಯಂತ್ರಣದಲ್ಲಿ ಕಾಬೂಲ್ ವಿಮಾನ ನಿಲ್ದಾಣ, 7 ಸಾವಿರಕ್ಕೂ ಹೆಚ್ಚು ಮಂದಿ ರಕ್ಷಣೆ

20-Aug-2021 ವಿದೇಶ

ವಾಷಿಂಗ್ಟನ್, ; ತಾಲಿಬಾನಿಗಳು ಕಾಬೂಲ್ ಮೇಲೆ ದಾಳಿ ನಡೆಸಿದ ನಂತರ ಸುಮಾರು ಏಳು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದೇವೆ ಮತ್ತು ಇನ್ನೂ ನಮ್ಮ 5200 ಯೋಧರು ಅಲ್ಲೇ ಸುರಕ್ಷತಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಮೆರಿಕ...

Know More

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲಿಗೆ ಐವರು ಬಲಿ

16-Aug-2021 ವಿದೇಶ

ಕಾಬೂಲ್: ಅಫ್ಗಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗಿರುವ ಹಿನ್ನೆಲೆಯಲ್ಲಿ ಲೂಟಿ, ಹಿಂಸಾಚಾರ ಸಾಧ್ಯತೆಗೆ ಹೆದರಿ ಸಹಸ್ರಾರು ಮಂದಿ ದೇಶ ತೊರೆಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದು, ನೂಕುನುಗ್ಗಲಿಗೆ ಕಾರಣವಾಯಿತು. ಈ ವೇಳೆ ಐವರು ಮೃತಪಟ್ಟಿದ್ದಾರೆ....

Know More

ಭಾರತದಿಂದ ಅಬುಧಾಭಿಗೆ ಹೋದರೆ 12 ದಿನ ಹೋಂ ಕ್ವಾರಂಟೈನ್‌

10-Aug-2021 ಯುಎಇ

ದುಬೈ ;  ಭಾರತದಿಂದ ಅಬುಧಾಬಿಗೆ ಪ್ರಯಾಣ ಬೆಳೆಸುವ ಯುನೈಟೆಡ್ ಅರಬ್ ಎಮಿರೇಟ್ಸ್ ನಿವಾಸಿಗಳು 12 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್​ ಆಗಬೇಕು ಎಂದು ಎತಿಹದ್ ಏರ್‌ವೇಸ್ ಹೇಳಿದೆ. ಅಬುಧಾಬಿಗೆ ಬಂದ ನಂತರ, ಜನರು ಕ್ವಾರಂಟೈನ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು