News Karnataka Kannada
Friday, April 19 2024
Cricket
ಫೇಸ್ ಪ್ಯಾಕ್

ಮುಖದ ಸೌಂದರ್ಯ ಹೆಚ್ಚಿಸಲೆಂದು ಈ ವಸ್ತುಗಳನ್ನು ಎಂದಿಗೂ ಹಚ್ಚಬೇಡಿ

27-Jan-2024 ಅಂಕಣ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ಕೆಲವು ಯುವತಿಯರು ಮನೆಯಲ್ಲೇ ಫೇಸ್ ಪ್ಯಾಕ್, ಫೇಸ್ ಸ್ಕ್ರಬ್ ತಯಾರಿಸಿಕೊಂಡು ಬಳಸುವುದು ಸಾಮಾನ್ಯ ಆಗಿ ಬಿಟ್ಟಿದೆ. ಆದರೆ ಹಾಗೆ ಮಾಡೋ ಮೊದಲು ಕೆಲವೊಂದು ವಿಚಾರದ ಬಗ್ಗೆ ತಿಳಿದು ಕೊಳ್ಳುವುದು ಭಾರಿ ಮುಖ್ಯ...

Know More

ಸುಂದರ ಕಾಂತಿಯುತ ಚರ್ಮಕ್ಕಾಗಿ ಮೆಂತ್ಯೆ ಕಾಳಿನ ಫೇಸ್ ಪ್ಯಾಕ್

18-Nov-2023 ಅಂಕಣ

ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿ ಸೌಂದರ್ಯ ವೃದ್ಧಿ ಮಾಡಿಕೊಳ್ಳುವ ಬದಲು ಮನೆಯಲ್ಲೇ ಇರುವಂತಹ ವಸ್ತುಗಳನ್ನು ಬಳಕೆಮಾಡಿಕೊಂಡು ಸೌಂದರ್ಯ ವೃದ್ಧಿಸಿಕೊಂಡರೆ ಉತ್ತಮ ಹಾಗೂ ಆರೋಗ್ಯವಂತ ರಿಸಲ್ಟ್ ಪಡೆಯಬಹುದು. ಅಡುಗೆ ಕೋಣೆಯಲ್ಲಿ ಸಿಗುವ...

Know More

ಸುಂದರ ಕಾಂತಿಯುತ ತ್ವಚೆಗಾಗಿ ಚೆಂಡು ಹೂವಿನ ಫೇಸ್ ಪ್ಯಾಕ್

30-Sep-2023 ಅಂಕಣ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ನಾವು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿಕೊಳ್ಳುತ್ತಾ ಇದ್ದರೆ, ಅದರಿಂದ ಅಡ್ಡ ಪರಿಣಾಮವೇ ಜಾಸ್ತಿ. ಅದರ ಬದಲು ನಾವು...

Know More

ಹೊಳೆಯುವ ತ್ವಚೆಗಾಗಿ ಬಳಸಿ ಚಿಕ್ಕು ಫೇಸ್ ಪ್ಯಾಕ್

05-Aug-2023 ಅಂಕಣ

ಎಲ್ಲಾ ಮಹಿಳೆಯರಿಗೂ ಸೌಂದರ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಮುಖದಲ್ಲಿ ಸಣ್ಣ ಮೊಡವೆ ಬಿದ್ದರು ಅದನ್ನು ಸಹಿಸದವರು ಇದ್ದಾರೆ. ಸಣ್ಣ ವಯಸ್ಸಿನಲ್ಲಿ ಮುಖದ ಸೌಂದರ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ದಿನಕಳೆದಂತೆ ಸೌಂದರ್ಯಕ್ಕೆ...

Know More

ಚರ್ಮದ ಕಾಂತಿ ಹೆಚ್ಚಿಸಲು ಕಿವಿಹಣ್ಣಿನ ಫೇಸ್ ಪ್ಯಾಕ್

18-Mar-2023 ಅಂಕಣ

ಕಿವಿಹಣ್ಣು ಆರೋಗ್ಯಕ್ಕೆ ಹೇಗೆ ಉಪಕಾರಿಯೋ ಅದೇ ರೀತಿ ಸೌಂದರ್ಯ ವೃದ್ಧಿಗೂ ಸಹಕಾರಿ. ಸೌಂದರ್ಯದ ಬಗ್ಗೆ ಅತೀವ ಕಾಳಜಿ ಇರುವವರು ಈ ಕಿವಿಹಣ್ಣಿನ ಫೇಸ್ ಪ್ಯಾಕ್ ಟ್ರೈ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು. ಕಿವಿಹಣ್ಣಿನ ತಿರುಳನ್ನು...

Know More

ಕಾಂತಿಯುತ ತ್ವಚೆ ಪಡೆಯಲು ಬಳಸಿ ಬಾಳೆಹಣ್ಣಿನ ಫೇಸ್ ಪ್ಯಾಕ್

11-Mar-2023 ಅಂಕಣ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನುಹಚ್ಚಿಕೊಳ್ಳುತ್ತಾರೆ. ಇದು ಕೆಲವೊಮ್ಮೆ ಉತ್ತಮ ರಿಸಲ್ಟ್ ಕೊಡಬಹುದು. ಇನ್ನೂ ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ...

Know More

ಹೊಳೆಯುವ ತ್ವಚೆ ಪಡೆಯಲು ಆಲೂಗಡ್ಡೆ ಫೇಸ್ ಪ್ಯಾಕ್

14-Jan-2023 ಅಂಕಣ

ಹೆಣ್ಣು ಮಕ್ಕಳು ಸೌಂದರ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತವರಿಗಾಗಿ ಆಲೂಗಡ್ಡೆ ಸಹಕಾರಿಯಾಗುತ್ತದೆ. ಆಲೂಗಡ್ಡೆಯಿಂದ ಫೇಸ್ ಪ್ಯಾಕ್ ಮಾಡಲು ಕೆಲವೊಂದು ವಿಧಾನಗಳು ಇಲ್ಲಿದೆ. ಆಲೂಗಡ್ಡೆ ರಸ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ,...

Know More

ಕಾಂತಿಯುತ ತ್ವಚೆಗಾಗಿ ಬೀಟ್​​ರೂಟ್ ಫೇಸ್ ಪ್ಯಾಕ್

17-Dec-2022 ಅಂಕಣ

ಬೀಟ್​​ರೂಟ್ ನಲ್ಲಿ ಸೌಂದರ್ಯ ವರ್ಧಕ ಗುಣ ಅಡಗಿದ್ದು, ಇದು ಹಲವಾರು ಮುಖದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ, ಮಾತ್ರವಲ್ಲದೇ ಮುಖದ ಸೌಂದರ್ಯ ಹೆಚ್ಚಿಸಿ ಕೊಳ್ಳಲು, ಟ್ಯಾನ್ ಅನ್ನು ತೆಗೆದುಹಾಕಲು...

Know More

ಹಾಲಿನ ಕೆನೆಯಲ್ಲಿದೆ ಸೌಂದರ್ಯವರ್ಧಕ ಗುಣ

19-Nov-2022 ಅಂಕಣ

ಮುಖದ ಸೌಂದರ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲರು ಗಮನಹರಿಸುತ್ತಾರೆ. ತ್ವಚೆ ಕಲೆ ರಹಿತವಾಗಿರಬೇಕು, ಮುಖ ಹೊಳೆಯುತ್ತಿರಬೇಕು ಎಂದು ಎಲ್ಲರ ಇಚ್ಛೆಯಾಗಿರುತ್ತದೆ. ಅಂತವರು ಹಾಲಿನ ಕೆನೆಯ ಫೇಸ್ ಪ್ಯಾಕ್ ಬಳಕೆ ಮಾಡಿ. ಇದರಲ್ಲಿ ಸೌಂದರ್ಯವರ್ಧಕ ಗುಣ...

Know More

ಸುಂದರ ಮುಖಕ್ಕಾಗಿ ದ್ರಾಕ್ಷಿ ಹಣ್ಣಿನ ಫೇಸ್ ಪ್ಯಾಕ್

12-Nov-2022 ಅಂಕಣ

ಹೆಣ್ಣು ಸೌಂದರ್ಯ ಪ್ರಿಯೇ. ಆಕೆ ಮುಖದ ಬಗ್ಗೆ ಹೆಚ್ಚು ಕಾಲಜಿ ವಹಿಸುತ್ತಾಳೆ. ಮುಖದ ಕಾಂತಿ ಹೆಚ್ಚಿಸಲು ಹಲವಾರು ಮಾರ್ಗಗಳನ್ನು ಆಕೆಯೇ ಕಂಡು ಕೊಳ್ಳುತ್ತಾಳೆ. ಮುಖದ ಮೇಲೆ ಮೂಡುವಂತಹ ಮೊಡವೆ, ಕಲೆ ಹಾಗೂ ಬಿಸಿಲಿನಿಂದ ಆಗಿರುವಂತಹ...

Know More

ಮುಖದ ಸೌಂದರ್ಯಕ್ಕೆ ಶ್ರೀ ಗಂಧದ ಫೇಸ್ ಪ್ಯಾಕ್

15-Oct-2022 ಅಂಕಣ

ಶ್ರೀಗಂಧವನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಇದು ಮುಖದ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಗಂಧ ಒಂದು ನೈಸರ್ಗಿಕ ಸೌಂದರ್ಯ ವರ್ಧಕವೂ ಆಗಿರುವ ಕಾರಣ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಗಂಧಯುಕ್ತ ಸೌಂದರ್ಯ ವರ್ಧಕಗಳು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು