News Karnataka Kannada
Thursday, May 09 2024
ಕ್ರೀಡೆ

ನೈಜೀರಿಯಾ ವಿರುದ್ಧ ಗೆದ್ದು ಮುಂದಿನ ಸುತ್ತಿಗೇರಿದ ಅರ್ಜೆಂಟೀನಾ

Photo Credit :

ನೈಜೀರಿಯಾ ವಿರುದ್ಧ ಗೆದ್ದು ಮುಂದಿನ ಸುತ್ತಿಗೇರಿದ ಅರ್ಜೆಂಟೀನಾ

ಸೇಂಟ್ ಪೀಟರ್ಸ್ ಬರ್ಗ್: ನೈಜೀರಿಯಾ ವಿರುದ್ಧ 2-1ರ ಗೆಲುವು ದಾಖಲಿಸಿಕೊಂಡ ಅರ್ಜೆಂಟೀನಾವು ಫಿಫಾ ವಿಶ್ವಕಪ್ ನ ಅಂತಿಮ 16ರ ಘಟ್ಟಕ್ಕೆ ತಲುಪಲು ಯಶಸ್ವಿಯಾಗಿದೆ.

ಗ್ರೂಪ್ ಡಿ ವಿಭಾಗದಲ್ಲಿ ಕ್ರೊವೇಷಿಯಾ 9 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಅಂತಿಮ 16ರ ಘಟ್ಟಕ್ಕೆ ತಲುಪಿತು. ಕ್ರೊವೇಷಿಯಾ 2-1ರಿಂದ ಐಸ್ ಲ್ಯಾಂಡ್ ನ್ನು ಪರಾಭಾವಗೊಳಿಸಿತು. ಇದೇ ವೇಳೆ ನೈಜೀರಿಯಾ ಕೂಡ ಡ್ರಾ ಸಾಧಿಸಿ ಮುಂದಿನ ಸುತ್ತಿಗೇರುವ ಯತ್ನದಲ್ಲಿತ್ತು. ಆದರೆ 86ನೇ ನಿಮಿಷದಲ್ಲಿ ಮಾರ್ಕೊಸ್ ರೊಜೊ ಬಾರಿಸಿದ ಗೋಲಿನಿಂದ ಅರ್ಜೆಂಟೀನಾ 2-1ರ ಗೆಲುವು ದಾಖಲಿಸಿಕೊಂಡಿತು.

14ನೇ ನಿಮಿಷದಲ್ಲಿ ಲಿಯೊನೆಲ್ ಮೆಸ್ಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಇದರ ಬಳಿಕ 51ನೇ ನಿಮಿಷದಲ್ಲಿ ವಿಕ್ಟರ್ ಮೊಸೆಸ್ ನೈಜೀರಿಯಾಗೆ ಸಮಬಲ ಒದಗಿಸಿಕೊಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು