News Karnataka Kannada
Saturday, May 18 2024

ಮೈಸೂರು ಗ್ಯಾಂಗ್ ರೇಪ್ ಸಂತ್ರಸ್ಥೆ ಫೋನ್ ಸ್ವಿಚ್‍ ಆಫ್

30-Aug-2021 ಕರ್ನಾಟಕ

ಮೈಸೂರು,; ಗ್ಯಾಂಗ್‍ರೇಪ್‍ಗೆ ಒಳಗಾದ ಸಂತ್ರಸ್ತೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿದ್ದಾಳೆ. ನಾವು ಫೋನ್ ಮಾಡಿದಾಗ ಕೆಲವು ವಿವರ ನೀಡುವಂತೆ ಸಂತ್ರಸ್ತೆ ಮತ್ತು ಫೋಷಕರಿಗೆ ಪೊಲೀಸರು ತಾಕೀತು ಮಾಡಿ ಮೈಸೂರಿನಿಂದ ಕಳುಹಿಸಿದ್ದರು. ಸದ್ಯ ಮುಂಬೈನಲ್ಲಿರುವ ಯುವತಿ ಮತ್ತು ಫೋಷಕರು ಫೋನ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಸಿಕ್ಕಿರುವ ಕಾರಣ ಸಂತ್ರಸ್ತೆ ಮುಂದೆ ಐಡೆಂಟಿಫಿಕೇಷನ್ ಪರೇಡ್ ಮಾಡಿಸಬೇಕು. ಆದರೆ,...

Know More

ಸಾಫ್ಟ್ ಕಾರ್ನರ್ ಅವಶ್ಯಕತೆ ನನಗಿಲ್ಲ: ಬಿಜೆಪಿ, ಕಾಂಗ್ರೆಸ್ ಎರಡರ ಪರವಾಗಿಯೂ ನಾನಿಲ್ಲ; ಎಚ್.ಡಿ.ಕುಮಾರಸ್ವಾಮಿ

30-Aug-2021 ಕಲಬುರಗಿ

ಕಲಬುರಗಿ, ;ಸಾಫ್ಟ್ ಕಾರ್ನರ್ ಅವಶ್ಯಕತೆ ನನಗಿಲ್ಲ. ನಾನು ಬಿಜೆಪಿ ಪರವಾಗಿ ಇಲ್ಲ. ಕಾಂಗ್ರೆಸ್ ಪರವಾಗಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಹಾನಗರ ಪಾಲಿಕೆ ಚುನಾವಣಾ ಪ್ರಚಾರಕ್ಕಾಗಿ ಸೋಮವಾರ ನಗರಕ್ಕೆ ಆಗಮಿಸಿದ ಅವರು...

Know More

ಪೊಲೀಸ್ ಠಾಣೆಗಳಲ್ಲಿ ತಿಂಗಳಲ್ಲಿ ಒಂದು ದಿನ ಜನಸ್ನೇಹಿ ವಾತಾವರಣ ನಿರ್ಮಿಸಲು ಚಿಂತನೆ : ಶಾಸಕ ಎಸ್.ಎ. ರಾಮದಾಸ್

30-Aug-2021 ಮೈಸೂರು

ಮೈಸೂರು ;ಇನ್ನು ಮುಂದೆ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳಲ್ಲಿ ಒಂದು ದಿನ ಜನಸ್ನೇಹಿ ವಾತಾವರಣವನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು. ಮೈಸೂರಿನಲ್ಲಿಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮೈಸೂರಿನಲ್ಲಿ ನಡೆದ...

Know More

ಮರದ ದಿಮ್ಮಿ ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ, ಚಾಲಕನಿಗೆ ಗಂಭೀರ ಗಾಯ

30-Aug-2021 ಮೈಸೂರು

ಹುಣಸೂರು: ರಸ್ತೆ ಪಕ್ಕದಲ್ಲಿ ನಿಂತಿದ್ದ ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದ್ದು, ಬಸ್‌ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲ್ಬೆಟ್ಟ ಬಳಿ ನಡೆದಿದೆ. ಬಸ್‌ ಚಾಲಕ ಎಚ್‌.ಬಿ.ಮಹದೇವ ತೀವ್ರವಾಗಿ ಗಾಯಗೊಂಡಿದ್ದು,...

Know More

ಜಿಟಿಡಿ ಕಾಂಗ್ರೆಸ್‌ ಸೇರ್ಪಡೆ ಷರತ್ತಿಗೆ ಮರೀಗೌಡ ತಿರುಗೇಟು

30-Aug-2021 ಮೈಸೂರು

ಮೈಸೂರು: ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಸೇಪರ್ಡೆಯಾಗಬೇಕೆ ವಿನಃ ಷರತ್ತು ವಿಧಿಸಿ ಬರುವುದಲ್ಲ. ಈ ಹಿಂದೆ ಸಿದ್ದರಾಮಯ್ಯ ಕೂಡ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸೇರಿ, ಪಕ್ಷ ಸಂಘಟಿಸಿ ಮುಖ್ಯಮಂತ್ರಿಯಾದರು ಎಂದು ಜಿಲ್ಲಾ ಪಂಚಾಯಿತಿ...

Know More

ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ತಾಲೂಕು ಕಛೇರಿ ‘ಮಿನಿವಿಧಾನಸೌಧ’ : ಪವರ್ ಕಟ್

30-Aug-2021 ಮೈಸೂರು

ಮೈಸೂರು ; ನಗರದ ನಜರ್ ಬಾದ್ ನಲ್ಲಿರುವ ತಾಲೂಕು ಕಛೇರಿ’ ಮಿನಿವಿಧಾನಸೌಧ’ ಇಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಪ್ಯೂಸ್ ಕಿತ್ತುಕೊಂಡು ಹೋದ ಘಟನೆ ನಡೆದಿದೆ. ಮಿನಿ ವಿಧಾನ ಸೌಧ ಅಂದರೆ ತಾಲೂಕು...

Know More

ಹುಣಸೂರು: ಭೀಕರ ಅಪಘಾತದಲ್ಲಿ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವು

30-Aug-2021 ಮೈಸೂರು

ಹುಣಸೂರು: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ತಾಲ್ಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ. ಮೈಲಾಂಬೂರು ಗ್ರಾಮದ ರಾಜೇಗೌಡ (55), ಕೆ.ಆರ್.ನಗರ ತಾಲೂಕು ಮಾದಹಳ್ಳಿಯ ರವಿ (35)...

Know More

ಆಫ್ಘಾನಿಸ್ತಾನ: 20 ವರ್ಷಗಳ ಅಮೆರಿಕ ಸೇನಾ ಕಾರ್ಯಾಚರಣೆ ಅಂತ್ಯ

30-Aug-2021 ವಿದೇಶ

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಅಲ್-ಕೈದಾ ಮತ್ತು ತಾಲಿಬಾನ್ ಉಗ್ರರ ವಿರುದ್ಧ 20 ವರ್ಷಗಳ ನಿರಂತರ ಹೋರಾಟ ನಡೆಸಿದ ಅಮೆರಿಕ ಸೇನಾಪಡೆ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಅಂತಿಮ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಬುಧವಾರದಿಂದ ಕಾಬೂಲ್ ಅಂತಾರಾಷ್ಟ್ರೀಯ...

Know More

ಸಂಬಂಧಿ ಸಾವಿಗೆ ಬಂದವಳೇ ಹೆಣವಾದಳು: ನಿಯಂತ್ರಣ ತಪ್ಪಿ ಮಗುಚಿದ ಲಾರಿಯಡಿ ಸಿಲುಕಿ ಮಹಿಳೆ ಸಾವು!

30-Aug-2021 ಮೈಸೂರು

ಸುಂಟಿಕೊಪ್ಪ: ಹೊಸ ಸ್ಕೂಟರ್‌ಗಳನ್ನು ಕಾಸರಗೋಡಿನ ಶೋರೂಂಗೆ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದ್ದು, ಪಾದಚಾರಿ ಮಹಿಳೆ ಲಾರಿಯಡಿ ಸಿಲುಕಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ರಾಮನಾಥಪುರದ ನಿವಾಸಿ ದಿಲ್‌ಶಾದ್ (53) ಮೃತ ಮಹಿಳೆ.ಬೆಂಗಳೂರಿನ ಗ್ರಾಮಾಂತರ...

Know More

ನವಸಹಸ್ರಮಾನದ ಯುವಜನತೆಗಾಗಿ ‘3 ನಿಮಿಷದಲ್ಲಿ ಭಗವದ್ಗೀತೆ’ಯನ್ನು ಸೃಷ್ಟಿಸಿದ ಸೈಕಲ್‍ ಪ್ಯೂರ್

30-Aug-2021 ಕರ್ನಾಟಕ

ಮೈಸೂರು, ; ಭಾರತದಲ್ಲಿ ಅತ್ಯಂತ ನೆಚ್ಚಿನ ಮನೆಪೂಜೆ ಬ್ರಾಂಡ್ ಆದ ಸೈಕಲ್ ಪ್ಯೂರ್ ಅಗರ್‍ ಬತ್ತಿ ಈಗ ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ನವ ಸಹಸ್ರಮಾನದ ಯುವಜನತೆಗೆ ಭಗವದ್ಗೀತೆಯ ಜ್ಞಾನ ನೀಡುವುದಕ್ಕಾಗಿ‘3 ನಿಮಿಷದಲ್ಲಿ ಭಗವದ್ಗೀತೆ’(ಭಗವದ್ಗೀತಾ...

Know More

ಡ್ರಗ್ಸ್ ನಂಟು : ಮಹಿಳೆ ಸೇರಿ ಮೂವರ ಮನೆಗಳ ಮೇಲೆ ದಾಳಿ

30-Aug-2021 ಬೆಂಗಳೂರು

ಬೆಂಗಳೂರು, ; ಡ್ರಗ್ಸ್ ನಂಟು ಹೊಂದಿದ್ದಾರೆಂಬ ಮಾಹಿತಿ ಮೇರೆಗೆ ಪೂರ್ವ ವಿಭಾಗದ ಪೊಲೀಸರು ಇಂದು ಬೆಳಗ್ಗೆ ಏಕಕಾಲದಲ್ಲಿ ಮಹಿಳೆ ಸೇರಿದಂತೆ ಮೂವರು ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ರಾಜಾಜಿನಗರದ 4ನೇ ಬ್ಲಾಕ್...

Know More

ಬೈಕ್‍ಗಳ ಮುಖಾಮುಖಿ ಡಿಕ್ಕಿ, ಮೂವರ ದುರ್ಮರಣ

30-Aug-2021 ಬೆಂಗಳೂರು ನಗರ

ಬೆಂಗಳೂರು ;ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ರಾಮನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಂಭವಿಸಿದೆ.ಮೃತರನ್ನು ಬಾಲಗೇರಿ ನಿವಾಸಿಗಳಾದ ವೆಂಕಟೇಶ (33) , ಮೂರ್ತಿ (30)...

Know More

ಪ್ರಾಥಮಿಕ ಶಾಲೆ ಆರಂಭ ಸಂಜೆ ಸಭೆಯಲ್ಲಿ ನಿರ್ಧಾರ: ಸಿಎಂ

30-Aug-2021 ಕರ್ನಾಟಕ

ಬೆಂಗಳೂರು, ;ತಜ್ಞರ ಅಭಿಪ್ರಾಯ ಆಧರಿಸಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಹಾಗೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ಸಂಜೆ ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ...

Know More

“ED ನೋಟಿಸ್ ರಾಜಕಾರಣಿಗಳಿಗೆ ಲವ್ ಲೆಟರ್ ಇದ್ದಂತೆ

30-Aug-2021 ಮಹಾರಾಷ್ಟ್ರ

ಮುಂಬೈ ; ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುವ ಜಾರಿನಿರ್ದೇಶನಾಲಯ ರಾಜಕೀಯ ಕಾರ್ಯಕರ್ತರಿಗೆ ನೀಡುವ ನೋಟಿಸ್ ಮರಣಶಾಸನವಲ್ಲ. ಅದು ಪ್ರೇಮ ಪತ್ರ ಎಂದು ಶಿವಸೇನೆಯ ಪ್ರಮುಖರಾದ ರಾಜ್ಯಸಭಾ ಸದಸ್ಯ ಸಂಜಯ್‍ರಾವತ್ ಲೇವಡಿ ಮಾಡಿದ್ದಾರೆ. ಜಾರಿನಿರ್ದೇಶನಾಲಯ...

Know More

ಪೈಜರ್ ಕೋವಿಡ್ ಲಸಿಕೆ ಪಡೆದ ಮಹಿಳೆ ಸಾವು

30-Aug-2021 ವಿದೇಶ

ವೆಲ್ಲಿಂಗ್ಟನ್ ;ಕೊರೊನಾ ಲಸಿಕೆ ಪಡೆದ ಮಹಿಳೆಯರೊಬ್ಬರು ಸಾವನ್ನಪ್ಪುವ ಮೂಲಕ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. ಪೈಜರ್ ಲಸಿಕೆ ಪಡೆದ ಮಹಿಳೆ ಲಘು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನ್ಯೂಜಿಲ್ಯಾಂಡ್‍ನಲ್ಲಿ ಸುಮಾರು 20 ವರ್ಷಕ್ಕೂ ಹೆಚ್ಚು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು