ಶಿವಮೊಗ್ಗ: ಯುವತಿಯನ್ನು ಹಿಂಬಾಲಿಸುತ್ತಿದ್ದ ಯುವಕನ್ನು ಗ್ರಾಮಸ್ಥರು ಬೈದು ಬುದ್ದಿ ಹೇಳಿದ್ದಾರೆ ಇದರ ದ್ವೇಷ ಇಟ್ಟುಕೊಂಡ ಯುವಕ ಗ್ರಾಮಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾನೆ.ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಘಟನೆ ನಡೆದಿದೆ.
9ನೇ ತರಗತಿ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ ಅನ್ಯಕೊಮಿಯ ಯುವಕನನ್ನು ಸ್ಥಳೀಯರು ಹಿಂಬಾಲಿಸದಂತೆ ಬೈದು ತಿಳಿಹೇಳಿದ್ದಾರೆ ಆದರೆ ಯುವಕ ಗುಂಪು ಕಟ್ಟಿಕೊಂಡು ಬಂದು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಲ್ಲಿ ಹಲವರಿಗೆ ಗಾಯಗಳಾಗಿವೆ.