News Karnataka Kannada
Monday, May 06 2024
ಕಲಬುರಗಿ

ಎಚ್ ಕೆಇ ಸಂಸ್ಥೆಯ ನೂತನ ಸದಸ್ಯರಾಗಿ ನಾಲ್ಕನೇ ಬಾರಿಗೆ ಅರುಣಕುಮಾರ ಪಾಟೀಲ ಆಯ್ಕೆ

ಬಹು ಬೇಡಿಕೆಗಳು ಚುನಾವಣೆಗಳಲ್ಲೊಂದಾದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸತತ 4ನೇ ಬಾರಿ ಸದಸ್ಯರಾಗಿ ಅರುಣಕುಮಾರ ಪಾಟೀಲ ಆಯ್ಕೆಯಾದರು.
Photo Credit : News Kannada

ಕಲಬುರಗಿ: ಬಹು ಬೇಡಿಕೆಗಳು ಚುನಾವಣೆಗಳಲ್ಲೊಂದಾದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸತತ 4ನೇ ಬಾರಿ ಸದಸ್ಯರಾಗಿ ಅರುಣಕುಮಾರ ಪಾಟೀಲ ಆಯ್ಕೆಯಾದರು.

ಬಹಳಷ್ಟು ಪೈಪೋಟಿಯಿಂದ ಕೂಡಿದ ಚುನಾವಣೆಯಲ್ಲಿ ಒಟ್ಟು 1300 ಮತಗಳ ಪೈಕಿ ಅತಿ ಹೆಚ್ಚು ಕೈಲಾಸ ಪಾಟೀಲ 722 ಪಡೆದು ಗೆದ್ದು ಬಿಗಿದರೆ, ಅರುಣಕುಮಾರ ಪಾಟೀಲ 692 ಮತಗಳನ್ನು ಪಡೆದು ಗೆಲುವಿನ ನಗೆ ಬಿರಿದರು. ಸತತ ನಾಲ್ಕನೇ ಬಾರಿಗೆ ಸುಶೀಲ ನಮೋಸಿ ಪೆನಲ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದುಕೊಂಡಿದೆ. ಗೆಲುವಿನ ಸಂಭ್ರಮದಲ್ಲಿ ಅರುಣಕುಮಾರ ಪಾಟೀಲ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿ ಸಿಹಿ ತಿನಿಸಿ ಸಂಭ್ರಮಿಸಿದರು.

ಇದೆ ಸಂದರ್ಭದಲ್ಲಿ ಮುಖಂಡರಾದ ಎಸ್.ವೈ.ಪಾಟೀಲ್, ಪ್ರಕಾಶ ಜಮಾದಾರ, ಶರಣು ಕುಂಬಾರ, ಅಣವಿರಯ್ಯ ಮಠಪತಿ, ಸಿದ್ದು ಶಿರಸಗಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು