ಮೂಳೂರು: ಮಿರ್ಚಿ ಹೋಟೆಲ್ ಬಳಿ ನಿವಾಸಿಗಳಾದ ಆಸೀರ್ ಅಲಿ ಅವರ ಪತ್ನಿ ರೇಷ್ಮಾ (36) ಮಗಳು ಆಯಿಷ್ ಫತ್ತುಲ್ ನಿದಿರಾ (10) ನಾಪತ್ತೆಯಾಗಿದ್ದಾರೆ. ಖಾಸಗಿ ಬಸ್ ನಿರ್ವಾಹಕ ಆಸಿರ್ ಅಲಿ ಬೆಳಗ್ಗೆ ಕೆಲಸಕ್ಕೆ ಹೋಗಿದ್ದು, ಸಂಜೆ ವಾಪಸ್ ಮನೆಗೆ ಬಂದು ನೋಡಿದಾಗ ಪತ್ನಿ ಮತ್ತು ಮಗಳು ನಾಪತ್ತೆಯಾಗಿದ್ದರು ಎಂದು ಕಾಪು ಠಾಣೆಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದ್ದಾರೆ.
ಮೂಳೂರು: ಬಸ್ ನಿರ್ವಾಹಕನ ಪತ್ನಿ, ಮಗಳು ನಾಪತ್ತೆ
Photo Credit :
Pixabay
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.