News Karnataka Kannada
Saturday, May 11 2024
ಮಂಗಳೂರು

ಮಂಗಳೂರು: ವಿಜೇಂದ್ರ ಹಾಕುವ ಬೆಲ್ಟ್ ಬೆಲೆ ಅರುವತ್ತು ಸಾವಿರ ಎಂದು ವ್ಯಂಗ್ಯವಾಡಿದ ರಮಾನಾಥ ರೈ

Ramanath Rai is doing a series of insults to Narayana Guru Jayanti.
Photo Credit : News Kannada

ಮಂಗಳೂರು: ವಿಜೇಂದ್ರ ಹಾಕುವ ಬೆಲ್ಟ್ ಬೆಲೆಯೇ ಅರುವತ್ತು ಸಾವಿರ ಆದ್ರೆ ರಾಹುಲ್ ಗಾಂಧಿಯ ಬನಿಯನ್ ಕೇವಲ ನಲವತ್ತು ಸಾವಿರದ್ದು ರಾಹುಲ್ ಗಾಂಧಿಯವರ ಮೋತಿಲಾಲ್ ಕುಟುಂಬದಿಂದ ಬಂದವರು ಅವರು ನಾನು ಚೌಕಿದಾರ್ ಅಂತ ಹೇಳಲಿಲ್ಲ ಚೌಕಿದಾರ ಪಕೀರ ಅಂತ ಹೇಳಿರುವ ಡ್ರೇಸ್ಸ್ ಗಳನ್ನು ಇಲ್ಲಿ ಹೋಲಿಕೆ ಮಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ರಾಜಕಾರಣಿಗಳು ಧರಿಸುವ ವಸ್ತ್ರದ ಬೆಲೆಯ ವಿಚಾರವಾಗಿ ಮಾತನಾಡಿದ ಅವರು ಮೊನ್ನೆ ನನಗೆ ಒಬ್ಬರು ಫೋನ್ ಮಾಡಿ ಹೇಳ್ತಾರೆ ವೀಜೇಂದ್ರ ಹಾಕುವ ಬೆಲ್ಟ್ ಗೆ ಅರುವತ್ತು ಸಾವಿರ ರೂಪಾಯಿ ಅಂತ ಆದರೆ ಇವರು ಹಾಕುವುದು ನಲವತ್ತು ಸಾವಿರದ ಬನಿಯಾನ್ ಅಲ್ವಾ ಅವರ ಬೆಲ್ಟಿಗೆ ಅರುವತ್ತು ಸಾವಿರ ಅದು ಫಾರಿನ್ ಬೆಲ್ಟ್ ಆಗಿರಬಹುದು ಆದರೆ ಇವರು ಬನಿಯನ್ ಬೆಲೆ ನಲವತ್ತು ಸಾವಿರ ಎಂದು ವ್ಯಂಗ್ಯವಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು