News Karnataka Kannada
Friday, May 03 2024
ಮಂಗಳೂರು

ಶಾಲಾ ಮಕ್ಕಳಿಗೆ ಶಾಸಕ ಡಾ. ಭರತ್ ಶೆಟ್ಟಿಯವರಿಂದ ಉಚಿತ ಬ್ಯಾಗ್ ವಿತರಣೆ

For school children, MLA Dr. Free bags distributed by Bharath Shetty
Photo Credit : News Kannada

ಪಚ್ಚನಾಡಿ: ಜಲಸಿರಿ ಯೋಜನೆಯ ಕಾಮಗಾರಿ ನಡೆಸುವ ಸೂಯೆಜ್ ಕಂಪೆನಿ ಯವರ ಸಿಎಸ್ಆರ್ ನಿಧಿಯಿಂದ 150 ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಗಳನ್ನು ಶಾಸಕರಾದ ಡಾ. ಭರತ್ ಶೆಟ್ಟಿಯವರು ವಿತರಿಸಿದರು.

ಪಚ್ಚನಾಡಿ ವಾರ್ಡ್ ನ ಆಶ್ರಯ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಜಿಲ್ಲಾ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ರಾಮ ಮುಗ್ರೋಡಿ, ಮಂಡಲ ಕಾರ್ಯಕಾರಿಣಿ ಸದಸ್ಯೆ ಲತಾ ರೈ, ಸೂಯೆಜ್ ಕಂಪೆನಿ ಅಧಿಕಾರಿಗಳಾದ ರಮೇಶ್ ಪಾಟೀಲ್, ಡಾ.ರೇಷ್ಮಾ ಉಳ್ಳಾಲ್, ರಾಕೇಶ್ ಶೆಟ್ಟಿ, ಸನೂಪ್ ವಿಟ್ಟಿಲ್ ಆಶ್ರಯ ರಂಗ ಮಂದಿರದ ಅಧ್ಯಕ್ಷರಾದ ಸೆಲ್ವ ಕುಮಾರ್, ನಿಕಟ ಪೂರ್ವ ಅಧ್ಯಕ್ಷರಾದ ರಮಾ, ಪದಾಧಿಕಾರಿಗಳಾದ ಅಶೋಕ್ ಆಚಾರ್ಯ, ಪುರಂದರ, ಆರ್ ಕೆ ಶೆಟ್ಟಿ, ಮಮತಾ, ಗಣ್ಯರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು