ಬೆಳ್ತಂಗಡಿ: ಜೈಸನ್ ಜೋಯಲ್ ಡಿ ಸೋಜಾ, ಶ್ರೀಮತಿ ಆಶ್ವಿನಿ ಡಿ ಸೋಜಾ ಮತ್ತು ಆರಿಕ್ ಡಿ ಸೋಜಾ ಇವರ ಮಾಲಿಕತ್ವದಲ್ಲಿ ವೆಲ್ ವ್ಯೂ ರೋಮ್ಸ್ ಮತ್ತು ಸೂಟ್ಸ್ ಹಾಗೂ ಜೋರ್ಡನ್ ರಿವರ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಉದ್ಘಾಟನೆ ಸಮಾರಂಭ ಬೆಳಗ್ಗೆ 10.45 ಡಿ.3ರಂದು ಶುಭಾರಂಭಗೊಂಡಿತ್ತು.
ಬೆಳ್ತಂಗಡಿ ಹೋಲಿ ರೆಡಿಮೇಡ್ ಚರ್ಚ್ ನ್ ಧರ್ಮಗುರುಗಳಾದ ವಂ.ಫಾ ವಾಲ್ಟರ್ ಡಿಮೆಲ್ಲೊ ಆಶೀವರ್ಚನ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಶಶಿಧರ ಶೆಟ್ಟಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿರಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಸತೀಶ್ ಮುಚ್ಚೂರು, ಮೋಹನ್ ಕುಮಾರ್ ಮತ್ತು ಇನ್ನಿತರು ಭಾಗವಹಿಸಿದ್ದರು.
ವೆಲ್ ವ್ಯೂ ರೋಮ್ಸ್ ಮತ್ತು ಸೂಟ್ಸ್ನ ವಿಶೇಷತೆಗಳು:
- ಡಿಲಕ್ಸ್ ರೂಮ್ಸ್, ಮಲ್ಟಿ ಡಿಲಕ್ಸ್ ರೂಮ್ಸ್ ಶೂಟ್ಸ್ ರೂಮ್ಸ್
- ಎಸಿ ಮತ್ತು ನಾನ್ ಎಸಿ
- ವೆಜ್ ಮತ್ತು ನಾನ್ ವೆಜ್ ರೆಸ್ಟೋರೆಂಟ್
- ಸುಸಜ್ಜಿತ, ವಿಶಾಲವಾದ ಕೊಠಡಿಗಳು
- ವಿಶಾಲವಾದ ಪಾರ್ಕಿಂಗ್ ಸೌಲಭ್ಯ
- 24*7 ವಿದ್ಯುತ್ ಮತ್ತು ಬಿಸಿ ನೀರಿನ ಸೌಲಭ್ಯ
- ವೈಫೈ ಸೌಲಭ್ಯ, ಇಂಟರ್ ಕಾಮ್, ಲಿಫ್ಟ್ ವ್ಯವಸ್ಥೆ
- ಮೀಟಿಂಗ್ ಮತ್ತು ಕಾನ್ಸ್ಪ ರೆನ್ಸ್ ಹಾಲ್
- ಪ್ರಕೃತಿ ರಮಣೀಯ ಪರಿಸರದೊಂದಿಗೆ
- ಸುಸಜ್ಜಿತ ರಾಕ್ ಗಾರ್ಡನದ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಹೊಂದಿದೆ.
ಸೌಲಭ್ಯಗಳು
- ಸೌತ್ ಮತ್ತು ನಾರ್ಥ ಇಂಡಿಯನ್
- ಚೈನೀಸ್ ಮತ್ತು ತಂದೂರಿ
ಹೆಚ್ಚಿನ ಮಾಹಿತಿಗಾಗಿ: 9535558949/ 8296600774