ಬೆಳ್ತಂಗಡಿ: ಮಡಂತ್ಯಾರು ಗ್ರಾಮದ ಅರ್ತಿಲ ನಿವಾಸಿ ಗಟ್ರೂಡ್ ಪಾಯ್ಸ್ (88) ಅವರು ವಯೋಸಹಜವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.17 ರಂದು ನಿಧನ ಹೊಂದಿದರು.
ಅವರು ನಾಲ್ವರು ಪುತ್ರರು, ಮೂವರು ಪತ್ರಿಯರು ಸಹಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ.ಪಾಯಸ್ ಸಹಿತ, 13 ಮೊಮ್ಮಕ್ಕಳು, 8 ಮಂದಿ ಮರಿ ಮಕ್ಕಳನ್ನು ಅಗಲಿದ್ದಾರೆ.