News Karnataka Kannada
Sunday, May 19 2024
ಇಂಗ್ಲೆಂಡ್

‘ಟೈಟಾನಿಕ್‌ʼ‘ಲಾರ್ಡ್ ಆಫ್ ರಿಂಗ್ಸ್ʼ ನಟ ಬರ್ನಾರ್ಡ್ ಹಿಲ್ ನಿಧನ

ಆಸ್ಕರ್‌ ಪುರಸ್ಕೃತ, ‘ಟೈಟಾನಿಕ್‌ʼ‘ಲಾರ್ಡ್ ಆಫ್ ರಿಂಗ್ಸ್ʼ ಪ್ರಸಿದ್ಧ ನಟ ಬರ್ನಾರ್ಡ್ ಹಿಲ್ ನಿಧನ ಹೊಂದಿದ್ದಾರೆ ಅವರಿಗೆ 79 ವಯಸ್ಸಾಗಿತ್ತು.
Photo Credit : NewsKarnataka

ಇಂಗ್ಲೆಂಡ್‌:  ಆಸ್ಕರ್‌ ಪುರಸ್ಕೃತ, ‘ಟೈಟಾನಿಕ್‌ʼ‘ಲಾರ್ಡ್ ಆಫ್ ರಿಂಗ್ಸ್ʼ ಪ್ರಸಿದ್ಧ ನಟ ಬರ್ನಾರ್ಡ್ ಹಿಲ್ ನಿಧನ ಹೊಂದಿದ್ದಾರೆ ಅವರಿಗೆ 79 ವಯಸ್ಸಾಗಿತ್ತು.1997ರಲ್ಲಿ ರಿಲೀಸ್ ಆಗಿ ಆಸ್ಕರ್ ಗೆದ್ದ ‘ಟೈಟಾನಿಕ್’ ಸಿನಿಮಾದಲ್ಲಿ ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್ ಪಾತ್ರ ಮಾಡಿದ್ದರು. ಅದೇ ರೀತಿ ‘ಲಾರ್ಡ್ ಆಫ್ ರಿಂಗ್ಸ್’ ಸಿನಿಮಾದಲ್ಲಿ ಕಿಂಗ್ ಥಿಯೋಡನ್ ಪಾತ್ರ ಮಾಡಿದ್ದರು.

ಭಾನುವಾರ ಮುಂಜಾನೆ ಬರ್ನಾರ್ಡ್ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಅವರ ಕುಟುಂಬ ಖಚಿತಪಡಿಸಿದೆ. ಅವರು ಸಾಯುವ ಸಂದರ್ಭದಲ್ಲಿ ಮಗ ಗೇಬ್ರಿಲ್ ಜೊತೆಯಲ್ಲೇ ಇದ್ದ. ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇನ್ನೂ ಇವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ. ಸಿನಿಮಾ ಕ್ಷೇತ್ರದಲ್ಲಿನ ಇವರ ಕೊಡುಗೆ ಮಹತ್ವದ್ದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು