News Karnataka Kannada
Sunday, April 28 2024
ಕಾಸರಗೋಡು

ಕೆ ಎಸ್.ಆರ್.ಟಿ ಸಿ ಬಸ್ಸು – ಲಾರಿ ನಡುವೆ ಅಪಘಾತ

New Project (10)
Photo Credit :
ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ  ಚೆರ್ವತ್ತೂರಿನ   ಙನಂಕೈ  ಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಕೆ ಎಸ್.ಆರ್.ಟಿ ಸಿ ಬಸ್ಸು – ಲಾರಿ ನಡುವೆ ಉಂಟಾದ ಅಪಘಾತದಲ್ಲಿ  ನಾಲ್ವರು ಗಾಯಗೊಂಡ ಘಟನೆ ನಡೆದಿದೆ .
ಕಣ್ಣೂರು ಕಡೆಯಿಂದ ಕಾಞ೦ ಗಾಡ್ ಗೆ ಬರುತ್ತಿದ ಬಸ್ಸು ಮತ್ತು  ಮಧ್ಯಪ್ರದೇಶದಿಂದ ಕಣ್ಣೂರು ಕಡೆಗೆ ತೆರಳುತ್ತಿದ್ದ ಸರಕು ಲಾರಿ ನಡುವೆ ಅಪಘಾತ ನಡೆದಿದೆ.
ಲಾರಿಯಲ್ಲಿ  ಸಿಲುಕಿದ್ದ  ಚಾಲಕ ರಾಜೇಶ್  ರನ್ನು ತ್ರಿಕ್ಕರಿಪುರದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು  ಹೊರತೆಗೆದರು. ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ . ಅಪಘಾತದ ಬಳಿಕ ಒಂದೂ ಗಂಟೆಗೂ ಅಧಿಕ ಸಮಯ ವಾಹನ ಸಂಚಾರ  ಅಸ್ತವ್ಯಸ್ಥಗೊಂಡಿತ್ತು .
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು