News Karnataka Kannada
Sunday, May 05 2024
ವಿದೇಶ

ಖಾಸಗಿತನ ನೀತಿ ಉಲ್ಲಂಘನೆ: ವಾಟ್ಸ್ಆ್ಯಪ್‌ಗೆ ₹1,952 ಕೋಟಿ ದಂಡ

Whatsapp
Photo Credit :

ಡಬ್ಲಿನ್: ಯುರೋಪಿಯನ್ ಒಕ್ಕೂಟಗಳ ದತ್ತಾಂಶ ಖಾಸಗಿತನ ನೀತಿಯನ್ನು ಉಲ್ಲಂಘಿಸಿರುವ ವಾಟ್ಸ್ಆ್ಯಪ್‌ಗೆ 22.5 ಕೋಟಿ ಯೂರೋ (ಅಂದಾಜು ₹1,952.87 ಕೋಟಿ) ದಂಡ ವಿಧಿಸಲಾಗಿದೆ.

ಐರ್ಲೆಂಡ್‌ನ ದತ್ತಾಂಶ ಭದ್ರತಾ ಸಮಿತಿ (ಡಿಪಿಸಿ) ಸೂಚನೆಯಂತೆ, ವಾಟ್ಸ್ಆ್ಯಪ್‌ಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಖಾಸಗಿತನ ನೀತಿಯನ್ನು ಉಲ್ಲಂಘಿಸಿದ ಆರೋಪ ವಾಟ್ಸ್ಆ್ಯಪ್ ಮೇಲಿದೆ.

ದಂಡ ವಿಧಿಸಿರುವುದಕ್ಕೆ ವಾಟ್ಸ್ಆ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದೆ. ಅಲ್ಲದೆ, ವಾಟ್ಸ್ಆ್ಯಪ್ ಸದಾ ಸುರಕ್ಷಿತ ಮತ್ತು ಖಾಸಗಿತನ ಸಹಿತ ಸೇವೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು