News Karnataka Kannada
Sunday, May 19 2024
ಕರ್ನಾಟಕ

ಇಂದು ಕಾಸರಗೋಡಿನಲ್ಲಿ 6 ಮಂದಿಗೆ ಕೊರೊನಾ

Photo Credit :

ಇಂದು ಕಾಸರಗೋಡಿನಲ್ಲಿ 6 ಮಂದಿಗೆ ಕೊರೊನಾ

 ಕಾಸರಗೋಡು : ಮಹಾರಾಷ್ಟ್ರದಿಂದ ಬಂದ ಏಳು ವರ್ಷದ ಬಾಲಕ ಸೇರಿದಂತೆ ಜಿಲ್ಲೆಯಲ್ಲಿ ಆದಿತ್ಯವಾರ ಆರು ಮಂದಿಯಲ್ಲಿ ಕೊರೋನಾ ಸೋಂಕು ದ್ರಢಪಟ್ಟಿದೆ.

ಶನಿವಾರ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು ಮೂವರು ವಿದೇಶದಿಂದ ಹಾಗೂ ಮೂವರು ಮಹಾರಾಷ್ಟ್ರದಿಂದ ಬಂದವರು . ಮೇ 23 ರಂದು ಕಾರಿನಲ್ಲಿ ಮಹಾರಾಷ್ಟ್ರೀದಿಂದ ಬಂದ ಮಂಗಲ್ಪಾಡಿ ಪಂಚಾಯತ್ ನ ಏಳು ವರ್ಷದ ಬಾಲಕ , ಜೂನ್ 5 ರಂದು ರೈಲಿನಲ್ಲಿ ಬಂದ ಮಂಗಲ್ಪಾಡಿ ನಿವಾಸಿಗಳಾದ ತಂದೆ ಮತ್ತು ಮಗಳಿಗೆಗೆ ಸೋಂಕು ದ್ರಢಪಟ್ಟಿದೆ.

ಜೂನ್ 13 ರಂದು ದುಬಾಯಿ ಯಿಂದ ಬಂದ ಪಳ್ಳಿಕೆರೆ, ಜೂನ್ 12 ರಂದು ಕುವೈಟ್ ನಿಂದ ಬಂದ ಚೆಂಗಳ , ಜೂನ್ 11 ರಂದು ಕುವೈಟ್ ನಿಂದ ಬಂದ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವ್ಯಕ್ತಿಗಳಿಗೆ ಸೋಂಕು ತಗಲಿದೆ ಆದಿತ್ಯವಾರ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಚೆಮ್ನಾಡ್ ಮತ್ತು ಪುತ್ತಿಗೆ ನಿವಾಸಿ ಗುಣಮುಖರಾಗಿದ್ದಾರೆ .

ಜಿಲ್ಲೆಯಲ್ಲಿ 4,391 ಮಂದಿ ನಿಗಾದಲ್ಲಿದ್ದು 338 ಮಂದಿ ಐಸೋಲೇಷನ್ ನಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 398 ಮಂದಿಗೆ ಸೋಂಕು ದ್ರಢಪಟ್ಟಿದ್ದು , 285 ಮಂದಿ ಗುಣಮುಖರಾಗಿದ್ದಾರೆ . 116 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು