Showing 9 of 309 posts • Page 16 of 16
ಬೆಂಡೆಕಾಯಿ ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭವಿದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಹೇರಳವಾದ ನಾರು, ಪಿಷ್ಟ, ಖನಿಜಗಳು ಮತ್ತು ವಿಟಮಿನ್ಗಳು ಬೆಂಡೆಕಾಯಿಯಲ್ಲಿವೆ.
ನಿಂಬೆಹಣ್ಣುಗಳಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ. ನಿಂಬೆ ಹಣ್ಣು ದೇಹಕ್ಕೆ ಬೇಕಾದಷ್ಟು ಒಳ್ಳೆಯದನ್ನು ಒದಗಿಸುತ್ತದೆ. ನಿಂಬೆ ವಿಟಾಮಿನ್- ಸಿ ಅನ್ನು ಯಥೇಚ್ಛವಾಗಿ ಹೊಂದಿದೆ.
ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಎಂದು ಕರೆಯಲ್ಪಡುವ ಈ ಎಣ್ಣೆಯನ್ನು ಹರಳೆಣ್ಣೆಯನ್ನು ತಲೆಗೆ, ಪೂಜೆ ಯಲ್ಲಿ ದೀಪಕ್ಕೆ ಇನ್ನೂ ದೇಹಕ್ಕೆ ಹಚ್ಚಿ ಸ್ನಾನ ಮಾಡುತ್ತಾರೆ
ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ನಮ್ಮ ಆರೋಗ್ಯ ಕಡೆ ಗಮನ ಹರಿಸುವುದು ತುಂಬಾ ಉತ್ತಮ. ಏಕೆಂದರೆ ಮಳೆಯಿಂದಲೂ ನಮಗೆ ಹಲವು ರೋಗ-ರುಜಿನುಗಳು ಬರುವ ಸಾಧ್ಯತೆ ಅತಿ ಹೆಚ್ಚಿದೆ.
ನಾವು ಆರೋಗ್ಯವಾಗಿರ ಬೇಕಾದರೆ ಶಿಸ್ತು ಬದ್ಧ ನಿದ್ದೆಯೂ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ನಿದ್ರಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯವಾಗಿರಲು ಮತ್ತು ಲವಲವಿಕೆಯಿಂದ ಕೂಡಿರಲು ಸಾಧ್ಯವಾಗುತ್ತದೆ.
ಟೀ, ಕಾಫಿಯಿಂದಲೇ ದಿನ ಶುರು ಮಾಡುವವರೇ ಅತಿ ಹೆಚ್ಚು, ಮಧ್ಯಾಹ್ನ ಊಟದ ಬಳಿಕ ಒಂದು ಟೀ. ಹೀಗೆ ದಿನದಲ್ಲಿ ಐದಾರು ಭಾರೀ ಟೀ ಅಥವಾ ಕಾಫಿ ಕುಡಿಯೋ ಜನರು ಇದ್ದಾರೆ.
ಯೆನೆಪೋಯ ಮೆಡಿಕಲ್ ಕಾಲೇಜಿನ ಬೆಳ್ಳಿ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ HPV ಲಸಿಕೆ ಪಡೆಯಲು ಅನುವು ಮಾಡಿ ಕೊಡಲಾಗಿದೆ.
ಈ ಬಾರಿಯ ಬಿಸಿಲಿಗೆ ಹಾಗೆ ಹೊರಗೆ ಹೋಗುವುದಕ್ಕಿಂತ ಸನ್ಸ್ಕ್ರೀನ್ ಬಳಸುವುದು ಉತ್ತಮ ಎಂದು ಬಹಳಷ್ಟು ಜನ ಸಲಹೆ ನೀಡಿದ್ದರು ಗಾಲೇ ವಿವಿಧ ಬ್ರ್ಯಾಂಡ್ಗಳ ಸನ್ಸ್ಕ್ರೀನ್ ಬಿಡುಗಡೆ ಗೊಂಡಿವೆ
ದೇಶಾದ್ಯಂತ ಬೇಸಿಗೆ ಬಿಸಿ ಎಷ್ಟಿದೆ ಅಂದ್ರೆ ನೆತ್ತಿ ಸುಡುವ ಬಿಸಿಲು ಆತಂಕವನ್ನು ಸೃಷ್ಟಿಸುತ್ತಿದೆ. ಬಿಟ್ಟು ಬಿಟ್ಟು ಬರುವ ಮಳೆಯ ನಡುವೆಯೂ ತಾಪಮಾನ ಏರಿಕೆಯಿಂದ ಹಲವು ಆರೋಗ್ಯ ಸಮಸ್ಯೆಗಳ ಜೊತೆಗೆ ಕಿಡ್ನಿ ಸಮಸ್ಯೆ ಪ್ರಕರಣ ದುಪ್ಪಟ್ಟಾಗಿದೆ