News Karnataka Kannada
Sunday, May 12 2024
ಆರೋಗ್ಯ

ದಿನವಿಡಿ ಇಯರ್‌ ಫೋನ್‌ ಬಳಸುತ್ತೀರಾ, ನಿಮ್ಮಂತೆಯೇ ಇರುವ ಈ ಯುವಕನ ದಯನೀಯ ಕಥೆ ಕೇಳಿ

Use earphones all day long, listen to the pathetic story of this young man who is just like you
Photo Credit : IANS

ನವದೆಹಲಿ: ಅತಿಯಾದ ಇಯರ್‌ಫೋನ್ ಬಳಸಿದ ಪರಿಣಾಮ 18 ವರ್ಷದ ಬಾಲಕನ ಶ್ರವಣ ಸಾಮರ್ಥ್ಯ ಕಳೆದುಕೊಂಡ ಘಟನೆಯೊಂದು ನಡೆದಿದೆ. ಆದರೆ ಖಾಸಗಿ ಆಸ್ಪತ್ರೆಯ ವೈದ್ಯರು ಆತನ ಕಿವುಡುತನವನ್ನು ಇದೀಗ ಸರಿಪಡಿಸಿದ್ದಾರೆ.

ಗೋರಖ್‌ಪುರದ ಪ್ರಿನ್ಸ್, ವಿಪರೀತ ಸಂಗೀತ ಆಸಕ್ತಿ ಹೊಂದಿದ್ದು, ದಿನವಿಡಿ ಸಂಗೀತವನ್ನು ಕೇಳಲು ಇಯರ್‌ಫೋನ್‌ಗಳನ್ನು ಬಿಗಿಯಾಗಿ ಅಳವಡಿಸಿಕೊಳ್ಳುತ್ತಿದ್ದರು. ಅಲ್ಲದೆ, ಅವರು ತಮ್ಮ ಇಯರ್‌ಫೋನ್‌ಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದರಿಂದ ಹಲವು ವರ್ಷಗಳ ಹಿಂದೆ ಅವರಿಗೆ ಕಿವಿ ನೋವು ಮತ್ತು ಸ್ರವಿಸುವಿಕೆ ಆರಂಭವಾಯಿತು.

ನಂತರ ರೋಗಿಯು ಸ್ಥಳೀಯ ಆಸ್ಪತ್ರೆಯಲ್ಲಿ ಎರಡು ಬಾರಿ ಮಾಸ್ಟಾಯ್ಡ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಆದರೆ ಶಸ್ತ್ರಚಿಕಿತ್ಸೆ ಯುವಕನ ಶ್ರವಣ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿತು.  ಬಳಿಕ ಪ್ರೈಮಸ್ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ ಅಂಕುಶ್ ಸಯಾಲ್ ಅವರು ಆಸಿಕ್ಯುಲೋಪ್ಲ್ಯಾಸ್ಟಿ, ಮಾಸ್ಟೊಡೆಕ್ಟಮಿ ಮೂಲಕ ಶಸ್ತ್ರಚಿಕಿತ್ಸೆ ಶ್ರವಣ ಸಾಮರ್ಥ್ಯ ಮರುಸ್ಥಾಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು