News Karnataka Kannada
Thursday, May 09 2024
ಅಡುಗೆ ಮನೆ

ಆರೋಗ್ಯಕರ ಅವೊಕಾಡೊ ಮಿಲ್ಕ್ ಶೇಕ್ ಮಾಡುವ ವಿಧಾನ ಇಲ್ಲಿದೆ

Here's how to make a healthy avocado milkshake
Photo Credit : Pixabay

ಅವೊಕಾಡೊ ಮಿಲ್ಕ್ ಶೇಕ್  ಕೇವಲ 3 ಪದಾರ್ಥಗಳಿಂದ ತಯಾರಿಸಿದ ಆರೋಗ್ಯಕರ ಶೇಕ್  ಆಗಿದೆ.  ಬಟರ್ ಫ್ರೂಟ್ ಎಂದೂ ಕರೆಯಲ್ಪಡುವ ಆವಕಾಡೊ ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದೆ. ಸುಲಭವಾಗಿ ತಯಾರಾಗುವ ಅವೊಕಾಡೊ ಮಿಲ್ಕ್ ಶೇಕ್ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
1 ದೊಡ್ಡ ಮಾಗಿದ ಆವಕಾಡೊ/ ಬಟರ್ ಫ್ರೂಟ್
2 ಕಪ್ ಹಾಲು
3 ಟೇಬಲ್ ಚಮಚ ಸಕ್ಕರೆ

ಮಾಡುವ ವಿಧಾನ:

ಬ್ಲೆಂಡರ್ ಜಾರ್ ನಲ್ಲಿ ಹಾಲು, ಸಕ್ಕರೆ, ಐಸ್ ಕ್ಯೂಬ್ ಮತ್ತು  ಮಾಗಿದ ಬಟರ್ ಫ್ರೂಟ್  ಬೀಜವನ್ನು ತೆಗೆದು ಅದಕ್ಕೆ ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.  ಸರ್ವಿಂಗ್ ಗ್ಲಾಸ್ ಗೆ ಹಾಕಿ ಅದರ ಮೇಲೆ ಸಣ್ಣದಾಗಿ ಕತ್ತರಿಸಿದ ಆವಕಾಡೊ ತುಂಡುಗಳನ್ನು ಹಾಕಿ ಅಲಂಕರಿಸಿದರೆ ರುಚಿ ರುಚಿಯಾದ ಆವಕಾಡೊ ಮಿಲ್ಕ್ ಶೇಕ್ ತಯಾರಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು