News Karnataka Kannada
Saturday, May 04 2024
ಅಡುಗೆ ಮನೆ

ದೀಢೀರ್‌ ತಯಾರಿಸಬಹುದಾದ ಗರಿಗರಿ ಅವಲಕ್ಕಿ

Crispy poha that can be made by Didhir
Photo Credit : Pixabay

ಗರಿಗರಿ ಅವಲಕ್ಕಿ ಅವಲಕ್ಕಿ ಮನೆಯಲ್ಲಿ ದೀಢೀರ್‌ ತಯಾರಿಸಬಹುದಾದ ಸುಲಭದ ತಿಂಡಿ. ಇದನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯುವ ಬನ್ನಿ.

ಬೇಕಾಗುವ ಸಾಮಗ್ರಿಗಳು: 2ಲೋಟ ಅವಲಕ್ಕಿ, 4 ಹಸಿಮೆಣಸು, ಉದ್ದಿನ ಬೇಳೆ, ಸಾಸಿವೆ ಒಗ್ಗರಣೆ, 1ಚಮಚೆ ಸಕ್ಕರೆ, 1 ಹಿಡಿ ನೆಲೆಗಡಲೆ, 1 ಹಿಡಿ ಹುರಿಗಡಲೆ, 1 ಹಿಡಿ ಒಣದ್ರಾಕ್ಷಿ, ಕೊಬ್ಬರಿ ಚೂರು,

ಮಾಡುವ ವಿಧಾನ: ಬಾಣಲೆಗೆ 1 ಚಮಚೆ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಒಗ್ಗರಣೆ ಇಡಿ. ಸಿಡಿದಾಗ ಹಸಿಮೆಣಸು ಚೂರು ಕರಿಬೇವು, ಸೇರಿಸಿ, ಅದಕ್ಕೆ ಅವಲಕ್ಕಿ ಹಾಕಿ, ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ, 15 ನಿಮಿಷದೊಳಗೆ ಹುರಿದ ಅವಲಕ್ಕಿ ಗರಿಗರಿಯಾಗುತ್ತದೆ. ತೆಗೆದಿಡಿ, ನೆಲೆಗಡಲೆ, ಹುರಿಗಡಲೆ, ದ್ರಾಕ್ಷಿ,ಕೊಬ್ಬರಿ ಗುಟುಕು ಕರಿದು ತೆಗೆದು ಅವಲಕ್ಕಿ, ಉಪ್ಪು, ಸಕ್ಕರೆ ಸೇರಿಸಿ ಬೆರೆಸಿ, ಗಾಳಿ ಸೋಕದಂತೆ ಬಾಟಲಿಗೆ ಹಾಕಿ ಮುಚ್ಚಿ ಹಗುರಾದ ಈ ತಿಂಡಿ ಮಕ್ಕಳಿಗೆ ಬಲುಪ್ರಿಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು