News Karnataka Kannada
Sunday, May 12 2024
ವಿದೇಶ

ನ್ಯೂಯಾರ್ಕ್: ಹಗಲು ನ್ಯಾಯಾಧೀಶ, ರಾತ್ರಿ ನೀಲಿಚಿತ್ರಗಳ ತಾರೆ

The star of the day judge night blue films
Photo Credit : IANS

ನ್ಯೂಯಾರ್ಕ್: ಅಮೆರಿಕದ ನ್ಯಾಯಾಧೀಶರೊಬ್ಬರು ರಾತ್ರಿ ನೀಲಿ ಚಿತ್ರಗಳ ತಾರೆಯಾಗಿ ಕೆಲಸ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಅವರು 100ಕ್ಕೂ ಹೆಚ್ಚು ತನ್ನ ನೀಲಿಚಿತ್ರಗಳನ್ನು ತಯಾರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ನೀಲಿಚಿತ್ರಗಳನ್ನು ವೀಕ್ಷಿಸಲು ಶುಲ್ಕವನ್ನು ವಿಧಿಸುತ್ತಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಗ್ರೆಗೊರಿ ಎ. ಲಾಕ್ (33) ನ್ಯೂಯಾರ್ಕ್ ಸಿಟಿ ಆಡಳಿತಾತ್ಮಕ ಕಾನೂನು ನ್ಯಾಯಾಧೀಶರಾಗಿದ್ದು, ವೃತ್ತಿಪರವಲ್ಲದ ನಡವಳಿಕೆಗಾಗಿ ಅವರನ್ನು ಸರಕಾರ ವಜಾ ಮಾಡಿದೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. ಜಸ್ಟ್‌ ಫಾರ್‌ ಫ್ಯಾನ್ಸ್‌ನಲ್ಲಿ ಈ ನ್ಯಾಯಾಧೀಶ ಖಾತೆ ಹೊಂದಿದ್ದು, ಅವರ ಖಾತೆಯು ತೀರಾ ಅಸಭ್ಯವಾಗಿರುವ ಹಲವು ವಿಡಿಯೋಗಳಿವೆ.

ಅಲ್ಲದೇ “ನಾನು ನ್ಯಾಯಾಧೀಶನಾಗಿದ್ದೇನೆ” ಎಂದು ಜನವರಿಯಲ್ಲಿ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಅಲ್ಲಿ ಅವರು ಎಕ್ಸ್-ರೇಟೆಡ್ ಚಿತ್ರಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆ ಎಂದು ವರದಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು