News Karnataka Kannada
Sunday, April 28 2024
ಅಡುಗೆ ಮನೆ

ಆರೋಗ್ಯಕರವಾದ ಸೋರೆಕಾಯಿ ಇಡ್ಲಿ ಮಾಡುವ ವಿಧಾನ

How to make a healthy bottle gourd idli
Photo Credit : Pixabay

ಇಡ್ಲಿಯನ್ನು ಇಷ್ಟಪಡದವರು ಯಾರಿದ್ದಾರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಡ್ಲಿಯನ್ನು ಇಷ್ಟಪಡುವವರೇ ಹೆಚ್ಚು ಇಂಥ ಇಡ್ಲಿಯಲ್ಲಿ ಹಲವು ವೈವಿಧ್ಯಮಯ ಬಗೆಯ ಇಡ್ಲಿಯನ್ನು ತಯಾರಿಸಬಹುದು. ಆರೋಗ್ಯಕ್ಕೂ ಉತ್ತಮವಾದ ತುಂಬಾ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡುವ ಸೋರೆಕಾಯಿ ಇಡ್ಲಿ ಮಾಡುವ ವಿಧಾನ ಹೇಗೆ ಎಂದು ನೋಡೋಣ.

ಬೇಕಾಗುವ ಪದಾರ್ಥಗಳು:

ಸೋರೆಕಾಯಿ 1, ಇಡ್ಲಿರವೆ 3 ಕಪ್‌, ಕಾಯಿ ತುರಿ 1 ಕಪ್‌, ಉಪ್ಪು ರುಚಿಗೆ ತಕ್ಕಷ್ಟು, ಹಸಿಮೆಣಸು 4, ಜೀರಿಗೆ 1, ಕೊತ್ತಂಬರಿ ಸ್ವಲ್ಪ.

ಮಾಡುವ ವಿಧಾನ: ಸೋರೆಕಾಯಿ ಸಿಪ್ಪೆತೆಗೆದು ತುರಿದಿಟ್ಟುಕೊಳ್ಳಿ, ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಕಾಯಿತುರಿ, ಕೊತ್ತಂಬರಿ, ಜೀರಿಗೆ ಉಪ್ಪು ಇಡ್ಲಿರವೆ, ಅವಶ್ಯವಿರುವಷ್ಟು ನೀರು ಬೆರೆಸಿ ನೆನೆಹಾಕಿ ಮರುದಿನ ಬೆಳಗ್ಗೆ ಇಡ್ಲಿ ಮಾಡಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು