News Karnataka Kannada
Sunday, April 28 2024
ಮನರಂಜನೆ

ಎರಡನೇ ಮಗುವಿಗೆ ‘ಜೆಹ್‘ ಎಂದು ನಾಮಕರಣ ಮಾಡಿದ ಸೈಫ್–ಕರೀನಾ ದಂಪತಿ

Film Kareenakapoor 10072021
Photo Credit :

ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ತಮ್ಮ ಎರಡನೇ ಮಗುವಿಗೆ ‘ಜೆಹ್’ ಎಂದು ನಾಮಕರಣ ಮಾಡಿದ್ದಾರೆಂದು ಹಿರಿಯ ನಟ ರಣದೀರ್ ಕಫೂರ್ ತಿಳಿಸಿದ್ದಾರೆ.

ಕರೀನಾ ಅವರ ತಂದೆ ರಣಧೀರ್ ಕಫೂರ್ ಅವರು ಈ ಸಂಬಂಧ ಪಿಟಿಐಗೆ ಮಾಹಿತಿ ನೀಡಿದ್ದು, ತಾರಾ ದಂಪತಿ ಎರಡನೇ ಮಗನಿಗೆ ಜೆಹ್ ಎಂದು ನಾಮಕರಣ ಮಾಡಿದ್ದಾರೆ ಎಂದಿದ್ದಾರೆ.

ಫೆಬ್ರವರಿ 21ರಂದು ತಾರಾ ದಂಪತಿಗೆ ಗಂಡು ಮಗುವಾಗಿತ್ತು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ 2012 ರ ಅಕ್ಟೋಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 2016ರಂದು ಮೊದಲನೇ ಮಗುವಿನ ಆಗಮನವಾಗಿತ್ತು. ಇದೀಗ ಎರಡನೇ ಮಗುವಿಗೆ ಜೆಹ್ ಎಂದು ಹೆಸರಿಟ್ಟಿದ್ದಾರೆ. ಮೊದಲ ಮಗುವಿಗೆ ತೈಮೂರ್ ಎಂದು ನಾಮಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು