News Karnataka Kannada
Thursday, May 02 2024

ಹಿಮಪಾತದಲ್ಲಿ ಸಿಲುಕಿದ 80 ಜನರನ್ನು ರಕ್ಷಣೆ ಮಾಡಿದ ಭಾರತೀಯ ಸೇನೆ

07-Apr-2024 ಲಡಾಖ್

ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್‌ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕನಿಷ್ಠ 80 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ಭಾನುವಾರ ಮಾಹಿತಿ...

Know More

ಲಡಾಖ್​ನ ಲೇಹ್​ನಲ್ಲಿ ಭೂಕಂಪ: 3.4 ತೀವ್ರತೆ ದಾಖಲು

30-Jan-2024 ಲಡಾಖ್

ಲೇಹ್​ನಲ್ಲಿ ಬೆಳಗಿನ ಜಾವ 5.39ಕ್ಕೆ 3.4 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಭೂಕಂಪದ 5 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ...

Know More

ಲಡಾಖ್‌ ಗೆ ಬಂದಿಳಿದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ

17-Aug-2023 ಲಡಾಖ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ದಿನಗಳ ಭೇಟಿಗಾಗಿ ಗುರುವಾರ ಲಡಾಖ್‌ಗೆ ಆಗಮಿಸಿದ್ದು, ಲೇಹ್ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು...

Know More

ಲಡಾಖ್ : ರಾಷ್ಟ್ರಪತಿ ಕೋವಿಂದ್ ಯೋಧರ ಜತೆ ದಸರಾ

15-Oct-2021 ಲಡಾಖ್

ಲಡಾಖ್ :   ಗಡಿ ಕಾಯುವ ಯೋಧರ ಜೊತೆ ದಸರಾ ಉತ್ಸವ ಆಚರಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈಗಾಗಲೇ ಲಡಾಖ್ ತಲುಪಿದ್ದಾರೆ. ಈ ಬಾರಿ ದಸರಾ ಆಚರಣೆಯನ್ನು ಲಡಾಖ್ ನ ದ್ರಾಸ್ ಪ್ರದೇಶದ ಸೈನಿಕರ...

Know More

ಲಡಾಖ್‌ : ದೇಶದ ಅತಿ ಎತ್ತರದ ಟಿವಿ, ರೇಡಿಯೋ ಹೈ ಪವರ್ ಟ್ರಾನ್ಸ್’ಮೀಟರ್ ಲೋಕಾರ್ಪಣೆ

26-Sep-2021 ಲಡಾಖ್

ಲಡಾಖ್‌ : ದೇಶದ ಅತಿ ಎತ್ತರದ ಟಿವಿ, ರೇಡಿಯೋ ಹೈ ಪವರ್ ಟ್ರಾನ್ಸ್’ಮೀಟರ್ ಗಳನ್ನು ಲಡಾಖ್‌ನ ಕಾರ್ಗಿಲ್ ಬಳಿಯ ಹಂಬೋಟಿಂಗ್ ಲಾದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್...

Know More

ಏಕವ್ಯಕ್ತಿ ಸೈಕ್ಲಿಂಗ್ ಗಿನ್ನೆಸ್ ದಾಖಲೆ‌ ಮುರಿಯಲು ಹೊರಟ ಲಡಾಖ್ ಸೇನಾ ಅಧಿಕಾರಿ

25-Sep-2021 ಲಡಾಖ್

ಲಡಾಖ್  :ವೇಗದ ಏಕವ್ಯಕ್ತಿ ಸೈಕ್ಲಿಂಗ್‌ಗಾಗಿ ಗಿನ್ನಿಸ್ ದಾಖಲೆಯನ್ನು ಮುರಿಯುವ ಸಲುವಾಗಿ, ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್ ಅವರು ಶನಿವಾರ ಲಡಾಕ್‌ನ ಲೇಹ್‌ನಿಂದ ಹಿಮಾಚಲ ಪ್ರದೇಶದ ಮನಾಲಿಗೆ 472 ಕಿಮೀ ದೂರದ ಪ್ರಯಾಣಕ್ಕೆ...

Know More

ಲಡಾಖ್’ನ ಗಡಿ ಸಮಸ್ಯೆ ಶೀಘ್ರ ಬಗೆಹರಿಸಲು ಭಾರತ-ಚೀನಾ ಮಿಲಿಟರಿ ಅಧಿಕಾರಿಗಳ ಒಪ್ಪಿಗೆ

17-Sep-2021 ಲಡಾಖ್

 ಲಡಾಖ್ :  ಪೂರ್ವ ಲಡಾಖ್ ನಲ್ಲಿನ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ(ಎಲ್‌ಎಸಿ) ಇರುವ ಸಮಸ್ಯೆಗಳ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಚರ್ಚೆ ನಡೆಸಿದ್ದಾರೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು