News Karnataka Kannada
Friday, May 03 2024
ಲಡಾಖ್

ಲಡಾಖ್ : ರಾಷ್ಟ್ರಪತಿ ಕೋವಿಂದ್ ಯೋಧರ ಜತೆ ದಸರಾ

Ram Nath Kovind: I bid adieu with many memorable memories and contentment
Photo Credit :

ಲಡಾಖ್ :   ಗಡಿ ಕಾಯುವ ಯೋಧರ ಜೊತೆ ದಸರಾ ಉತ್ಸವ ಆಚರಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈಗಾಗಲೇ ಲಡಾಖ್ ತಲುಪಿದ್ದಾರೆ.

ಈ ಬಾರಿ ದಸರಾ ಆಚರಣೆಯನ್ನು ಲಡಾಖ್ ನ ದ್ರಾಸ್ ಪ್ರದೇಶದ ಸೈನಿಕರ ಜೊತೆ ಆವರಿಸಿಕೊಳ್ಳಲಿದ್ದಾರೆ.  ಲಡಾಖ್’ನ ಉಧಂಪುರ ಸೈನಿಕರೊಂದಿಗೆ ಸಂವಾದ ನಡೆಸಲಿದ್ದು, ಇಂದು ದ್ರಾಸಿನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಗಳಿಗೆ ಗೌರವ ಸಲ್ಲಿಸಿ ನಂತರ ಅಧಿಕಾರಿಗಳು, ಯೋಧರ ಜೊತೆ ಸಂವಾದ ನಡೆಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು