News Karnataka Kannada
Friday, May 17 2024

ಮಂಗಳೂರು: ಕಮಿಷನ್ ಆರೋಪ, ಸರ್ಕಾರದ ಸಮರ್ಥನೆ ಎಷ್ಟು ಸಮಂಜಸ

25-Aug-2022 ಮಂಗಳೂರು

ಗುತ್ತಿಗೆದಾರರ ಬಿಲ್ ಪಾವತಿ ಕಮಿಷನ್ ಆರೋಪ ಕಳೆದ ಒಂದು ವರುಷದಿಂದ ಕೇಳಿ ಬರುತ್ತಿದ್ದು  ರಾಜ್ಯ ಸರ್ಕಾರ ಅಥವಾ ಪ್ರಧಾನಿ ಮಂತ್ರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡಿನ. ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಮಾಡುವುದು ಸರ್ವಸಾಮಾನ್ಯ. ಆದರೆ ಸಂಘ ಸಂಸ್ಥೆಗಳು, ಜನಸಾಮಾನ್ಯರು ಆರೋಪ ಮಾಡುವಾಗ ಆದರ ಗಂಭೀರತೆಯನ್ನು ನಿರ್ಲಕ್ಷಿಸುವುದು ಸರ್ಕಾರದ ವೈಪಲ್ಯಕೆ...

Know More

ವಿಜಯಪುರ: ನಾಲ್ಕು ದಿನಗಳಲ್ಲಿ 7 ಭೂಕಂಪನ, ಜಿಲ್ಲೆಯ ನಿವಾಸಿಗಳಲ್ಲಿ ಆತಂಕ

25-Aug-2022 ವಿಜಯಪುರ

ಕೇವಲ ನಾಲ್ಕು ದಿನಗಳಲ್ಲಿ ಲಘು ಕಂಪನದ ಅನುಭವವಾಗಿದ್ದು, ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ಏಳು ಭೂಕಂಪಗಳಲ್ಲಿ ಕೇವಲ ನಾಲ್ಕು ಭೂಕಂಪಗಳು ಮಾತ್ರ ಭೂಕಂಪ ಮಾಪಕದಲ್ಲಿ ದಾಖಲಾಗಿವೆ ಮತ್ತು ಉಳಿದ ಮೂರು ಅತ್ಯಂತ ಕಡಿಮೆ ತೀವ್ರತೆಯ...

Know More

ಮಂಗಳೂರು: ಮಂಗಳೂರಿನಿಂದ ಉಡುಪಿಗೆ ತೆರಳಿದ ರಾಜ್ಯಪಾಲರು

25-Aug-2022 ಮಂಗಳೂರು

ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಉಡುಪಿ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಆ.25ರ ಗುರುವಾರ ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ...

Know More

ಮೈಸೂರು: ಸೆ.26 ರಿಂದ  ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾರಂಭ

25-Aug-2022 ಮೈಸೂರು

ಮೈಸೂರು  ವಸ್ತುಪ್ರದರ್ಶನವನ್ನು ಈ ಬಾರಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಆಯೋಜಿಸಲು ತೀರ್ಮಾನಿಸಿರುವುದಾಗಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ...

Know More

ತುಮಕೂರು: ಟೆಂಪೋಗೆ ಲಾರಿ ಡಿಕ್ಕಿ, 9 ಕಾರ್ಮಿಕರ ಸಾವು

25-Aug-2022 ತುಮಕೂರು

ಜಿಲ್ಲೆಯ ಕಲ್ಲಂಬಳ ತಾಲೂಕಿನ ಬಲೇನಹಳ್ಳಿ ಗೇಟ್ ಬಳಿ ಗುರುವಾರ ಮುಂಜಾನೆ ಟೆಂಪೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 9 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, 13 ಮಂದಿ...

Know More

ಮೈಸೂರು: ಅಲ್ಪಸಂಖ್ಯಾತರ ಕುಂದು ಕೊರತೆ ಪರಿಹಾರಕ್ಕೆ ಒತ್ತಾಯ

25-Aug-2022 ಮೈಸೂರು

ಜಾತಿ-ಆದಾಯ ಪ್ರಮಾಣಪತ್ರ, ವಿದ್ಯಾರ್ಥಿವೇತನ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು. ಪ್ರತ್ಯೇಕ ಸ್ಮಶಾನ ಭೂಮಿ ಒದಗಿಸಬೇಕು. ಸೌಲಭ್ಯಕ್ಕಾಗಿ ಅಲೆದಾಡಿಸಬಾರದು. ಪಾಸ್ಟರ್‌ಗಳಿಗೆ ಕಿರುಕುಳ ಕೊಡುವುದನ್ನು ತಡೆಯಬೇಕು. ಬಸದಿಗಳ ಗಡಿ ಸಮೀಕ್ಷೆ ನಡೆಸಿ...

Know More

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಅನಾಮಧೇಯ ಪತ್ರದ ಮೂಲಕ ಬೆದರಿಕೆ

25-Aug-2022 ಶಿವಮೊಗ್ಗ

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಮತ್ತೇ ಬೆದರಿಕೆ ಪತ್ರಬಂದಿದೆ. ಅನಾಮಧೇಯ ಪತ್ರದ ಮೂಲಕ ಮಾಜಿ ಸಚಿವರಿಗೆ ಬೆದರಿಕೆ ಹಾಕಲಾಗಿದೆ. ಮುಸ್ಲಿಂ ಗುಂಡಾಗಳೇ ಎಂದು ಹೇಳಿದ್ದಕ್ಕೆ ಪತ್ರದ ಮೂಲಕ ಬೆದರಿಕೆ...

Know More

ಮಡಿಕೇರಿ: ಹಿಂದೂ ಎಕನಾಮಿಕ್ ಫೋರಂ ನ ಕೊಡಗು ಘಟಕ ಉದ್ಘಾಟನೆ

25-Aug-2022 ಮಡಿಕೇರಿ

ವಿವಿಧ ವ್ಯವಹಾರಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ತೊಡಗಿಸಿಕೊಳ್ಳಲು ಇಚ್ಚಿಸುವ ಹಿಂದೂ ಸಮಾಜದ ಮಂದಿಯನ್ನು ಸಂಘಟಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಕಾರ್ಯಾಚರಿಸುತ್ತಿರುವ ಹಿಂದೂ ಎಕನಾಮಿಕ್ ಫೋರಂ ನ ಕೊಡಗು ಜಿಲ್ಲಾ ಘಟಕ...

Know More

ಬೆಂಗಳೂರು: ಗ್ರಾ. ಪಂ. ಅಧ್ಯಕ್ಷರನ್ನು ತೆಗೆದು ಹಾಕುವ ನಿಯಮ ವಾಪಸ್ ಪಡೆಯಲು ಸಿಎಂ ಗೆ ಮನವಿ

25-Aug-2022 ಬೆಂಗಳೂರು

ಕರ್ನಾಟಕ ಸರ್ಕಾರವು ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಕಾಯ್ದೆ ೧೯೯೩ ಪ್ರಕರಣ ೪೩(ಆ),೪೮(೪) ಹಾಗೂ ೪೮(೫)ಕ್ಕೆ ತಿದ್ದುಪಡಿ ತಂದು ಹೊರಡಿಸಿರುವ “ಗ್ರಾಮ ಪಂಚಾಯತಿಯ ಸದಸ್ಯ, ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತೆಗೆದು ಹಾಕುವ ನಿಯಮಗಳು...

Know More

ಮೈಸೂರು: ಪ್ರತಿಷ್ಠಿತ ಮಾನ್ಸೂನ್ ರೇಸ್ ಆರಂಭ

25-Aug-2022 ಮೈಸೂರು

ಮೈಸೂರು ರೇಸ್ ಕ್ಲಬ್ ನಲ್ಲಿ  18 ದಿನಗಳ ಕಾಲ ಮಾನ್ಸೂನ್ ರೇಸ್ ಆರಂಭವಾಗಲಿದೆ ರೇಸ್  ಕ್ಲಬ್ ಅಧ್ಯಕ್ಷ ವೈ.ಬಿ.ಗಣೇಶ್...

Know More

ಬೆಂಗಳೂರು: ಸಮಗ್ರ ಆರೋಗ್ಯ ಸೇವೆಗಾಗಿ ‘ವಿಷನ್ ಡಾಕ್ಯುಮೆಂಟ್’ ಬಿಡುಗಡೆ ಮಾಡಿದ ಮುಖ್ಯಮಂತ್ರಿ

25-Aug-2022 ಬೆಂಗಳೂರು

ರಾಜ್ಯದಲ್ಲಿ ಆರೋಗ್ಯ ಸೇವೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಕರ್ನಾಟಕ ಸರ್ಕಾರವು ತನ್ನ 'ವಿಷನ್ ಡಾಕ್ಯುಮೆಂಟ್' ಅನ್ನು  ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಡುಗಡೆ...

Know More

ವಾರಾಂತ್ಯ ನಿಷೇಧಾಜ್ಞೆ ಬೇಡ: ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಒತ್ತಾಯ

25-Aug-2022 ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಆ.27 ರ ಸಂಜೆ 6 ಗಂಟೆೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಆರ್ಥಿಕ ಹಿನ್ನಡೆ ಉಂಟಾಗಲಿದೆ. ಆದ್ದರಿಂದ ನಿಷೇಧಾಜ್ಞೆ ತೆರವುಗೊಳಿಸಬೇಕೆಂದು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ...

Know More

ಮೈಸೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

25-Aug-2022 ಮೈಸೂರು

ಕ್ರೆಡಾಯ್ ಮೈಸೂರು, ಬಿ.ಎ.ಐ (ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಮತ್ತು ಎಮ್.ಬಿ.ಸಿ.ಟಿ ವತಿಯಿಂದ ಕೌಶಲ್ಯ ಅಭಿವೃದ್ಧಿ ಬಗ್ಗೆ ಕಾರ್ಯಾಗಾರ...

Know More

ಮಡಿಕೇರಿ ಚಲೋ ಪ್ರತಿಭಟನೆ ಬೇಡವೆಂದು ಹೈಕಮಾಂಡ್ ಗೆ ಪತ್ರ ಬರೆದ ಎಸ್.ಎ.ಹುಸೈನ್ 

25-Aug-2022 ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದು ನಡೆಸಿದ ಪ್ರತಿಭಟನೆಯನ್ನು ನಾನು ಖಂಡಿಸುತ್ತೇನೆ. ಇದು ಬಿಜೆಪಿಯ ಸಂಸ್ಕೃತಿಯನ್ನು ಬಯಲು ಮಾಡಿದೆ. ಕೊಡಗು ಜಿಲ್ಲೆ...

Know More

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ

25-Aug-2022 ಚಾಮರಾಜನಗರ

ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಾದಪ್ಪನ ಸನ್ನಿಧಿಯಲ್ಲಿ ಜು.14 ರಿಂದ ಆ.22ರವರೆಗಿನ ಅವಧಿಯ ಸುಮಾರು 40 ದಿನಗಳಲ್ಲಿ ಸಂಗ್ರಹವಾದ ಕಾಣಿಕೆ ಹುಂಡಿಯನ್ನು ಎಣಿಕೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು