News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಕಮಿಷನ್ ಆರೋಪ, ಸರ್ಕಾರದ ಸಮರ್ಥನೆ ಎಷ್ಟು ಸಮಂಜಸ

Sushil Noronha: Victory in fighting for peaceful justice
Photo Credit : Facebook
ಮಂಗಳೂರು: ಗುತ್ತಿಗೆದಾರರ ಬಿಲ್ ಪಾವತಿ ಕಮಿಷನ್ ಆರೋಪ ಕಳೆದ ಒಂದು ವರುಷದಿಂದ ಕೇಳಿ ಬರುತ್ತಿದ್ದು  ರಾಜ್ಯ ಸರ್ಕಾರ ಅಥವಾ ಪ್ರಧಾನಿ ಮಂತ್ರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡಿನ. ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಮಾಡುವುದು ಸರ್ವಸಾಮಾನ್ಯ. ಆದರೆ ಸಂಘ ಸಂಸ್ಥೆಗಳು, ಜನಸಾಮಾನ್ಯರು ಆರೋಪ ಮಾಡುವಾಗ ಆದರ ಗಂಭೀರತೆಯನ್ನು ನಿರ್ಲಕ್ಷಿಸುವುದು ಸರ್ಕಾರದ ವೈಪಲ್ಯಕೆ ಸಾಕ್ಷಿಯಾಗಿದೆ.
ಒಬ್ಬ ಮಂತ್ರಿಗಳ ಮೇಲೆ ನೇರ ಆರೋಪ ಬಂದಾಗ ಅವರ ವಿವರಣೆ ಕೇಳುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯಮಂತ್ರಿಗಳ ಜವಾಬ್ದಾರಿಯಾಗಿದೆ. ಆದರ ಬದಲು ದಾಖಲೆವಿದಲಿ ಕೊಡಲಿ   ಎಂದು ಹೇಳಿಕೆ ನೀಡಿರುವುದು ಎಷ್ಟು ಸಮಂಜಸ. ಆದರ ಬದಲು ಈ ಆರೋಪವನ್ನು ನ್ಯಾಯಂಗ ತನಿಖೆಗೆ ನಡೆಸಲಿ ಎಂದು ದ. ಕ ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹಾ ಆಗ್ರಹಿಸಿದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು