ಅಂಕಣ

ಹಾಗಲಕಾಯಿ ಕೃಷಿ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಕಾಕರ ಅಥವಾ ಕರೆಲಾ ಎಂದು ಕರೆಯಲ್ಪಡುವ ಹಾಗಲಕಾಯಿಯು ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ತರಕಾರಿಯಾಗಿದ್ದು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಇದು ಉತ್ತಮವಾದ ಔಷಧಿ ಗುಣವನ್ನು ಹೊಂದಿದೆ.

2 months ago

ಮುಖದ ಮೇಲಿನ ಮೊಡವೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಸೌಂದರ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲಾ ಯುವತಿಯರಿಗೂ ಕಾಳಜಿ ಇದ್ದೇ ಇರುತ್ತದೆ. ಸಣ್ಣ ವಯಸ್ಸಿನಲ್ಲಿ ಮುಖದ ಸೌಂದರ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ದಿನಕಳೆದಂತೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಅದರಲ್ಲೂ…

2 months ago

ಹುಬ್ಬಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

ಹುಬ್ಬು ಯುವತಿಯರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಹುಬ್ಬು ದಪ್ಪಗೆ ಇದ್ದರೆ ವಿನ್ಯಾಸ ಮಾಡುವಾಗ ಅಂದವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಕೆಲವರಿಗೆ ಹುಬ್ಬು ತೆಲುವಾಗಿ ಇರುತ್ತದೆ. ಆಗ…

2 months ago

ಕುತ್ತಿಗೆ ಭಾಗ ಕಪ್ಪಾಗಿದ್ದರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

ಮುಖದ ಸೌಂದರ್ಯ ಎಷ್ಟು ಮುಖ್ಯ ಅಷ್ಟೇ ಕತ್ತಿನ ಸೌಂದರ್ಯವೂ ಮುಖ್ಯ. ಮುಖ ಬೆಳ್ಳಗೆ ಕಂಡು ಕತ್ತಿನ ಕಲರ್ ಕಪ್ಪಿದ್ದರೆ ಅದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಕತ್ತು…

2 months ago

ಕಸ್ತೂರಿ ಕಲ್ಲಂಗಡಿ ಹಣ್ಣಿನ ಕೃಷಿಯ ಬಗ್ಗೆ ಇಲ್ಲಿದೆ ಮಾಹಿತಿ

ಕಸ್ತೂರಿ ಕಲ್ಲಂಗಡಿ ಹಣ್ಣು ಅಥವಾ ಕರ್ಬೂಜ ಎಂದು ಕರೆಯಲ್ಪಡುವ ಹಣ್ಣು ಭಾರತದ ಅತ್ಯಂತ ಜನಪ್ರಿಯ ಬೆಳೆಯಾಗಿದೆ. ಈ ಹಣ್ಣು ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದೆ.

2 months ago

ಕೂದಲಿನ ಅಂದ ಹೆಚ್ಚಿಸಿಕೊಳ್ಳಲು ಈ ಮನೆ ಮದ್ದು ಟ್ರೈ ಮಾಡಿ

ಸಾಮಾನ್ಯವಾಗಿ ಕೂದಲಿನ ಸೌಂದರ್ಯ ದ ಬಗ್ಗೆ ಎಲ್ಲರು ಹೆಚ್ಚು ಕಾಳಜಿ ವಹಿಸುತ್ತಾರೆ. ಏಕೆಂದರೆ ಕೂದಲು ಸೌಂದರ್ಯದ ಸಂಕೇತ. ಯುವತಿಯರಿಗೆ ಕೇಶ ದಪ್ಪವಾಗಿ ಉದ್ದವಾಗಿ ಚೆನ್ನಾಗಿ ಬೆಳೆದಿದ್ದರೆ ಸುಲಭವಾಗಿ…

2 months ago

ಸಿಹಿ ಗೆಣಸಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಸಿಹಿ ಗೆಣಸಿನ ಸಾಮಾನ್ಯವಾಗಿ ಅದರ ಗೆಡ್ಡೆಗಳಿಗಾಗಿ ಬೆಳೆಯಲಾಗುತ್ತದೆ. ಈ ಸಿಹಿ ಗೆಣಸನ್ನ ಬೇಯಿಸಿ ಅಥವಾ ಹುರಿದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲರಿ ಅಂಶ ಇರುವುದರಿಂದ…

3 months ago

ಮುಖದ ಮೇಲಿನ ಮೊಡವೆ ನಿವಾರಣೆಗೆ ಇಲ್ಲಿದೆ ಮನೆಮದ್ದು

ಮುಖದ ಅಂದವನ್ನು ಹಾಳುಮಾಡುವುದೇ ಮೊಡವೆಗಳು, ಮೊಡವೆ ಕಲೆಗಳು, ಬ್ಲಾಕ್ಹೆಡ್ಸ್, ಕಪ್ಪುಕಲೆಗಳು. ಆದ್ದರಿಂದ ಇಂದು ಮೊಡವೆ ಸಮಸ್ಯೆಯಿಂದ ಹೇಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಎಂದು ತಿಳಿಯೋಣ.

3 months ago

ಮೆಂತೆ ಸೊಪ್ಪಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಮೆಂತೆ ಸೊಪ್ಪು ಅಥವಾ ಮೇತಿ ಎಂದು ಜನಪ್ರಿಯವಾಗಿ ಕರೆಯಲಾಗುವ ಇದನ್ನು ಮಸಾಲೆ ಪದಾರ್ಥಗಳಾಗಿ ಬಳಸುತ್ತಾರೆ. ಇವುಗಳ ಎಳೆಯ ಎಲೆಗಳನ್ನು ದೈನಂದಿನ ಅಡುಗೆಯಲ್ಲಿ ತರಕಾರಿ ಸೊಪ್ಪಿನ ರೀತಿ ಬಳಸಲಾಗುತ್ತದೆ.…

3 months ago

ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆಯಲು ಹಾಕಲು ಇಲ್ಲಿದೆ ಪರಿಹಾರ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಆದರೆ ಮುಖದ ಮೇಲಿನ ಮೊಡವೆ, ಮೊಡವೆ ಕಲೆಗಳು, ಅನಗತ್ಯ ಕೂದಲು, ಬ್ಲಾಕ್ಹೆಡ್ಸ್, ವೈಟೆಡ್ಸ್ ಮುಖದ ಅಂದವನ್ನು…

3 months ago