ಪೋರ್ಚುಗಲ್: ವಿಶ್ವದ ಅತಿ ಹಿರಿಯ ಶ್ವಾನ ಎಂದು ಬಿರುದು ಪಡೆದಿದ್ದ “ರಫೆರೋ ಡೋ ಅಲೆಂಟೆಜೊ ಬಾಬಿ” ನಿಧನವಾಗಿದೆ. 31 ವರ್ಷ 165 ದಿನಗಳ ವಯಸ್ಸಿನ ಈ ಶ್ವಾನದ ಸಾವಿಗೆ ಪ್ರಾಣಿ ಪ್ರಿಯರು ಬೆಸರ ವ್ಯಕ್ತಪಡಿಸಿದ್ದಾರೆ.
ರಫೆರೋ ಡೋ ಅಲೆಂಟೆಜೊ ಬಾಬಿ ಶನಿವಾರದಂದು ಪೋರ್ಚುಗಲ್ನಲ್ಲಿ ಸಾವನ್ನಪ್ಪಿದೆ. ವಿಶ್ವದ ಹಿರಿಯ ಶ್ವಾನ ಎಂಬ ಕಾರಣಕ್ಕೆ ಗಿನ್ನಿಸ್ ದಾಖಲೆಗೆ ಪಾತ್ರವಾಗಿತ್ತು ಬಾಬಿ ಸಾವಿನ ಸುದ್ದಿಯನ್ನ ಡಾ.ಕರೆನ್ ಬೆಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಶ್ವದ ಹಿರಿಯ ಶ್ವಾನ ಎಂದು ರಫೆರೋ ಡೋ ಅಲೆಂಟೆಜೊ ಬಾಬಿ ಶ್ವಾನ ಗುರುತಿಸಿಕೊಂಡಿತ್ತು. ಆದರೀಗ ಈ ಶ್ವಾನ ಅಸುನೀಗಿದೆ.