News Karnataka Kannada
Monday, May 06 2024
ವಿದೇಶ

ಟೆಹ್ರಾನ್: ಇರಾನ್ ನ ಧಾರ್ಮಿಕ ಮಂದಿರದ ಮೇಲೆ ಉಗ್ರರ ದಾಳಿ, 13 ಸಾವು

Two terrorists killed near Line of Control
Photo Credit : Wikipedia

ಟೆಹ್ರಾನ್: ಇರಾನ್ ನ ದಕ್ಷಿಣ ನಗರ ಶಿರಾಜ್ ನ ಶಹಚೆರಾಘ್ ಧಾರ್ಮಿಕ ಮಂದಿರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೃತರಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ, ಬುಧವಾರ ನಡೆದ ಈ ದಾಳಿಯಲ್ಲಿ ಮಂದಿರದ ಭದ್ರತಾ ಪಡೆಗಳನ್ನು ಸಹ ಗುರಿಯಾಗಿಸಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ದಾಳಿಯ ಹಿಂದೆ ಮೂವರು ಭಯೋತ್ಪಾದಕರು ಇದ್ದಾರೆ ಎಂದು ವರದಿಗಳು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು