News Karnataka Kannada
Friday, May 03 2024
ವಿದೇಶ

ಆಫ್ಘಾನಿಸ್ತಾನ: ʻಪೋಲಿಯೊ ಲಸಿಕೆʼ ಅಭಿಯಾನದ ವೇಳೆ ಅಪರಿಚಿತ ವ್ಯಕ್ತಿಗಳಿಂದ ಗುಂಡಿನ ದಾಳಿ

Shoot
Photo Credit : News Kannada

ದೆಹಲಿ:  ಅಪರಿಚಿತ ವ್ಯಕ್ತಿಗಳು ನಡೆಸಿದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯಗಳಾದ ಕುಂದುಜ್ ಮತ್ತು ತಖರ್‌ ಪ್ರದೇಶದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ ಎಂಟು ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.

ಗುರುವಾರ ಉತ್ತರ ಅಫ್ಘಾನಿಸ್ತಾನದ ನಾಲ್ಕು ಸ್ಥಳಗಳಲ್ಲಿ 8 ಆರೋಗ್ಯ ಸಿಬ್ಬಂದಿಗಳು ಪೋಲಿಯೊ ಲಸಿಕೆಯನ್ನು ಹಾಕುತ್ತಿದ್ದರು. ಈ ವೇಳೆ ನಡೆದ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ನಿನ್ನೆ ಮಧ್ಯಾಹ್ನ 12.00 ಗಂಟೆಗೆ, ಕುಂದುಜ್‌ನ ಹಲವಾರು ಭಾಗಗಳಲ್ಲಿ, ಪೋಲಿಯೊ ಅಭಿಯಾನದಲ್ಲಿ 8 ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಕುಂದುಜ್ ಭದ್ರತಾ ವಿಭಾಗದ ವಕ್ತಾರ ಕಾರಿ ಒಬೈದುಲ್ಲಾ ಅಬಿದಿ ಹೇಳಿದ್ದಾರೆ. ಕುಂದುಜ್‌ನ ಭದ್ರತಾ ವಿಭಾಗದ ಪ್ರಕಾರ, ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು