ಟೆಲ್ ಅವಿವ್: ಗಾಜಾದಲ್ಲಿ ಹಮಾಸ್ ಉಗ್ರರ ದಾಳಿಗೆ ಸತ್ತ ಐಡಿಎಫ್ ಸೈನಿಕರ ಸಂಖ್ಯೆ 61 ಕ್ಕೆ ಏರಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಭಾನುವಾರ ತಿಳಿಸಿದೆ. ಹತರಾದ ಮೂವರು ಸೈನಿಕರನ್ನು ಸಾರ್ಜೆಂಟ್ ಎಂದು ಐಡಿಎಫ್ ಗುರುತಿಸಿದೆ. ಸೇನೆಯು ಹಮಾಸ್ನ ಪ್ರಬಲ ಪ್ರದೇಶಗಳನ್ನು ಪ್ರವೇಶಿಸುವುದರೊಂದಿಗೆ ಯುದ್ಧದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ ಅಲ್ಲದೆ ಉತ್ತರ ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡಿದೆ. ದಕ್ಷಿಣ ಗಾಜಾದ ಖಾನ್ ಯೂನಿಸ್ ಪ್ರದೇಶ ಹಮಾಸ್ ನಿಯಂತ್ರಣದಲ್ಲಿರುವ ಕಾರಣ ದಕ್ಷಿಣ ಗಾಜಾದ ಖಾನ್ ಯೂನಿಸ್ ಪ್ರದೇಶದ ನಾಗರಿಕರನ್ನು ರಫಾ ಗಡಿಯ ಕಡೆಗೆ ತೆರಳುವಂತೆ ಎಚ್ಚರಿಸಲಾಗಿದೆ.
ಇಸ್ರೇಲ್ ಹಮಾಸ್ ಸಂಘರ್ಷ: 61 ಹಮಾಸ್ ಸೈನಿಕರು ಸಾವು
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.